೧೯೫೦ರ ಮೊನ್ಯಾಕೊ ಗ್ರಾಂಡ್ ಪ್ರಿಕ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೧೯೫೦ರ ಮೊನ್ಯಾಕೊ ಗ್ರಾಂಡ್ ಪ್ರಿಕ್ಸ್' ಫಾರ್ಮುಲಾ ಒನ್ ವಿಶ್ವ ಚಾಂಪಿಯನ್‌ಷಿಪ ನ್ನು ಮೇ ೨೧ರ, ೧೯೫೦ ರಂದು ಮೊನ್ಯಾಕೊದಲ್ಲಿ ನದೆಯಿತು. ಸ್ಕುಡೆರಿಯ ಫೆರ್ರಾರಿಯ ಪ್ರಥಮ ಪ್ರವೇಶ.