ಚರ್ಚೆಪುಟ:ಮಾಸ್ತಿ ವೆಂಕಟೇಶ ಅಯ್ಯಂಗಾರ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಲೇಖನಕ್ಕೆ ಸೇರಿಸಲಾದ ಕೆಲವು ಭಾಗಗಳು ಮಾನ್ಯ ಪವನಜರವರಿಂದ ಬರೆಯಲ್ಪಟ್ಟಿದ್ದು. ಈ ಬದಲಾವಣೆಯಲ್ಲಿ ಹಾಕಲಾದ ವಾಕ್ಯಗಳು ಬರೆದ ಗೌರವ ಕೆಳಗಿನಂತೆ ಮಾನ್ಯ ಪವನಜರವರಿಗೆ ಸಲ್ಲುತ್ತದೆ:
ಕೃಪೆ - ವಿಶ್ವ ಕನ್ನಡ (ಕನ್ನಡದ ಪ್ರಥಮ ಅಂತರಜಾಲ ಪತ್ರಿಕೆ)
ಯುನಿಕೋಡ್‌ಗೆ ಬದಲಾವಣೆ - ಯು. ಬಿ. ಪವನಜ

--hpnadig ೦೭:೪೦, ೧೩ ನವೆಂಬರ್ ೨೦೦೪ (UTC)

ಲೇಖನದಲ್ಲಿರುವ ಚಿತ್ರದ ಕೆಳಗೆ 'ಅಯ್ಯಂಗಾರ್' ಎಂದಿದೆ. ಲೇಖನದ ಶಿರೋನಾಮೆಯಲ್ಲಿ, ಮತ್ತು ಲೇಖನದ ಇತರ ಕಡೆಗಳಲ್ಲಿ 'ಐಯ್ಯಂಗಾರ್' ಎಂದಿದೆ. ಇದರಲ್ಲಿ ನಿಖರವಾದುದು ಯಾವುದು? ಅಥವಾ ಅಧಿಕೃತವಾಗಿ ಮಾಸ್ತಿಯವರ ಹೆಸರು ಎಲ್ಲಿ ಪಡೆಯಬಹುದು? ಮನ 23:33, ೧೫ March ೨೦೦೬ (UTC)

ಈ ವಿಷಯವಾಗಿ ಕನ್ನಡ ಆಡಿಯೋದಲ್ಲಿ ಒಂದು ಚರ್ಚೆಯನ್ನು ಮನ ಈಗಷ್ಟೆ ನಡೆಸಿ, ಉತ್ತರವನ್ನು ಪಡೆಯಲಾಗಿದೆ. ಸರಿಯಾದ ಹೆಸರು "ಅಯ್ಯಂಗಾರ್".

ಚಿಕವೀರ ರಾಜೇಂದ್ರ ಕಾದಂಬರಿಯ ಎರಡನೆಯ ಪುಟದಿಂದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಎರಡನೆಯ ಐತಿಹಾಸಿಕ ಕಾದಂಬರಿ ಸಂಪೂರ್ಣ ಸ್ವಾಮ್ಯ: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕಾರ್ಯಾಲಯ ಟ್ರಸ್ಟ್ (ರಿ)

ಬೇಕಿದ್ದರೆ ಈ ಹಾಳೆಯ ನಕಲನ್ನು ಲಗತ್ತಿಸಬಹುದು, ತಿಳಿಸಿ --ಹಂಸವಾಣಿದಾಸ 06:20, ೨೪ March ೨೦೦೬ (UTC)

 ಧನ್ಯವಾದಗಳು ಹಂಸವಾಣಿದಾಸ. ಇದಕ್ಕೆ ತಕ್ಕಂತೆ, ಲೇಖನದ ಶೀರ್ಷಿಕೆಯನ್ನು ಬದಲಾಯಿಸಿದ್ದೇನೆ. ಮನ 06:27, ೨೪ March ೨೦೦೬ (UTC)