ಅರುಣ ಇರಾನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರುಣಾ ಇರಾನಿ
Born (1946-08-18) ಆಗಸ್ಟ್ ೧೮, ೧೯೪೬ (ವಯಸ್ಸು ೭೭)[೧]
Nationalityಭಾರತೀಯಳು
Occupation(s)ಅಭಿನೇತ್ರಿ, ನಿರ್ದೇಶಕಿ
Spouseಕುಕು ಕೊಹ್ಲಿ

(Hindi: अरुणा ईरानी, Urdu: اَرُنا ایرانی) (೧೯೪೬-)

ಜನನ, ಹಾಗೂ ಬಾಲ್ಯ, ಮತ್ತು ಮದುವೆ[ಬದಲಾಯಿಸಿ]

ಸನ್, ೧೯೫೨ ರಲ್ಲಿ ಜನಿಸಿದರು. ಹಿಂದಿ, ಗುಜರಾತಿ ಚಿತ್ರಗಳಲ್ಲಿ 'ನಟನೆ' ಮತ್ತು 'ಡಾನ್ಸ್' ಗಳಲ್ಲಿ ಹೆಚ್ಚಾಗಿ ಎಲ್ಲರನ್ನೂ ಆಕರ್ಷಿಸಿದರು. ೩೦೦ ಚಿತ್ರಗಳಲ್ಲಿ, 'ಅತ್ಯುತ್ತಮ ಕಿರ್ದಾರ್' ಗಳಲ್ಲಿ, ಚಿತ್ರ ನಿರ್ಮಾಪಕ 'ಇಂದ್ರ ಕುಮಾರ್' ಹಾಗೂ 'ಆಡಿ ಇರಾನಿ'ಯವರ, ಸೋದರಿ. 'ಬೇಟ' ಚಿತ್ರದಲ್ಲಿ ಅವರ ಮಗನಾಗಿ ಕಾಣಿಸಿಕೊಂಡರು. ಅರುಣ ಇರಾನಿಯವರಿ. ನಿರ್ದೇಶಕ,ಕುಕು ಕೊಹ್ಲಿ ಯವರನ್ನು ಲಗ್ನವಾಗಿದ್ದಾರೆ.

ಗಂಗಾ ಜಮುನ, ಚಿತ್ರದಿಂದ ಹಿಂದಿ ಚಿತ್ರರಂಗದಲ್ಲಿ ಪ್ರವೇಶಿಸಿದರು[ಬದಲಾಯಿಸಿ]

೧೯೬೧ ರಲ್ಲಿ ದಿಲೀಪ್ ಕುಮಾರ್ ರವರ, ’ಜಂಗಾ ಜಮುನ’ ಚಿತ್ರದಲ್ಲಿ ಪಾದಾರ್ಪಣೆಮಾಡಿದರು. ೯ ವರ್ಷದ ಬಾಲೆಯಾಗಿದ್ದಾಗಲೇ 'ಅಝ್ರಾ' ಯೆಂಬ ಚಿಕ್ಕ ಪಾತ್ರ,ವನ್ನು ವಹಿಸಿದ್ದರು. ಅರುಣರವರ ಹಲವು ಚಿತ್ರಗಳು.

  • 'ಜಹಾನಾರ' (೧೯೬೪),
  • 'ಫರ್ಝ್' (೧೯೬೭),
  • 'ಉಪ್ಕಾರ್' (೧೯೬೭)
  • 'ಆಯಾ ಸಾವನ್ ಝೂಮ್ಕೆ', (೧೯೬೯),
  • 'ಔಲಾದ್' ಚಿತ್ರದಲ್ಲಿ ಮೆಹ್ಮೂದ್ ರವರ ಜೊತೆ ಹಾಸ್ಯ ಪಾತ್ರಗಳಲ್ಲಿ, (೧೯೬೮),
  • 'ಹಮ್ ಜೋಲಿ' (೧೯೭೦),
  • 'ನಯಾ ಝಮಾನ' (೧೯೭೧),

'ಕಾರವಾನ್' ಚಿತ್ರದಲ್ಲಿ ನೀಡಿದ ಅಭಿನಯ ಅತ್ಯಂತ ಮಹತ್ವದ್ದಾಗಿತ್ತು[ಬದಲಾಯಿಸಿ]

೧೯೭೧, ’ಕಾರವನ್’ ಚಿತ್ರದಲ್ಲಿ ಹಳ್ಳಿಗಾಡಿನ ಹುಡುಗಿಯ ಪಾತ್ರ. ಚಿತ್ರವೂ 'ಬಾಕ್ಸ್ ಆಫೀಸ್' ನಲ್ಲಿ, ಚೆನ್ನಾಗಿ ಓಡಿತು. ನಟ, ನಿರ್ದೇಶಕ, 'ಮೆಹ್ಮೂದ್' ಜೊತೆ ಹೆಚ್ಚಾಗಿ ನಟಿಸಿ ಅವರಲ್ಲಿ ಆಕರ್ಷಿತರಾಗಿದ್ದರಿಂದ ಪಾತ್ರಗಳಮೇಲೆ ಹೆಚ್ಚಿಗೆ ಗಮನವೀಯಲಾಗಲ್ಲಿಲ್ಲ. ನಾಯಕ ನಟಿಯಾಗಿ ಮೇಲೆಬರಲು ಕಷ್ಟವಾಗುತ್ತಾಬಂತು. ಮೆಹ್ಮೂದ್ ನಿರ್ಮಿಸಿದ ಚಿತ್ರಗಳಲ್ಲಿ 'ಅಮಿತಾಭ್ ಜ್ಬಚ್ಚನ್', ಮತ್ತು 'ವಿನೋದ್ ಮೆಹ್ರಾ' ಜೊಗೆ ಅಭಿನಯಿಸಲು ಅನುವು ಮಾಡಿಕೊಟ್ಟಿತು. ಅರುಣ ಇರಾನಿಯವರ ಮತ್ತಿತರ ಚಿತ್ರಗಳು.

  • 'ಬಾಂಬೆ ಟು ಗೋವ' (೧೯೭೨),
  • 'ಗರಮ್ ಹವಾ' (೧೯೭೨),
  • 'ದೋ ಫೂಲ್' (೧೯೭೩).

'ಅರುಣ ಇರಾನಿ'ಯವರಿಗೆ, 'ಹಿಂದಿ ಚಿತ್ರದ ನಾಯಕಿ'ಯಾಗಿ ನಟಿಸಲು, 'ಅತ್ಯಂತ-ಆಸೆ' ಇತ್ತು[ಬದಲಾಯಿಸಿ]

'ಹಿರೋಯಿನ್' ಆಗಿ ನಟಿಸುವ ಆಸೆ ಪ್ರಬಲವಾಗಿತ್ತು. ಅದು ಸಾಧ್ಯವಾಗಲಿಲ್ಲ. ಅವರು ಮೈಕೈ ತುಂಬಿಕೊಂಡು ಆಕರ್ಷಣೆಯ ಕೇಂದ್ರವಾಗಿದ್ದಾಗ, ನಾಯಕಿಯ ಪಾತ್ರಗಳು ಅವರಿಗೆ ಹೇಗೋ ಕೈತಪ್ಪಿಹೋದವು. ಈ 'ತ್ರುಟಿ'ಗಳನ್ನು ಅವರು ಸರಿಯಾಗಿ ಅರ್ಥಮಾಡಿಕೊಳ್ಳುವ ವೇಳೆಗೆ ಅವರ ಮೈಮಾಟ ಕಡಿಮೆಯಾಗಿ, ಅವರು ಕೇವಲ 'ತಾಯಿ' ಮುಂತಾದ 'ಪೋಷಕ ಪಾತ್ರ'ಗಳಿಗೆ ಮಾತ್ರ ಸರಿಹೊಂದುತ್ತಿದ್ದರು.

  • 'ಜಿತೇಂದ್ರ', ರ ಜೊತೆ, 'ಫರ್ಝ್' ಚಿತ್ರದಲ್ಲಿ, (೧೯೬೭),
  • 'ರಿಶಿ ಕಪೂರ್' ಮತ್ತು 'ಡಿಂಪಲ್ ಕಾಪಾಡಿಯ' ಜೊತೆ, 'ಬಾಬಿ'ಯಲ್ಲಿ (೧೯೭೩),
  • 'ಜಯಪ್ರದ' 'ಸರ್ಗಮ್' ನಲ್ಲಿ ಜೊತೆಯಾಗಿ, (೧೯೭೯),
  • 'ಕುಮಾರ್ ಗೌರವ್' ಜೊತೆಯಲ್ಲಿ, 'ಲವ್ ಸ್ಟೋರಿ' (೧೯೮೧),
  • 'ಸಂಜಯ್ ದತ್' ಜೊತೆಯಲ್ಲಿ 'ರಾಕಿ'ಚಿತ್ರದಲ್ಲಿ (೧೯೮೧).

ತಮಗೆ ದೊರೆತ ಯಾವುದೇ ಪಾತ್ರಗಳನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸುತ್ತಿದ್ದರು[ಬದಲಾಯಿಸಿ]

೧೯೭೦-೧೯೮೦ ರವರೆಗೆ, '(Vamp)' 'ಖಳನಟಿ', ಮತ್ತು 'ಪೋಷಕ ನಟಿಯ ಕಿರ್ದಾರ್' ಗಳು ಮಾತ್ರ ಹೆಚ್ಚಾಗಿ ಸಿಕ್ಕುತ್ತಿದ್ದವು. ಸಿಕ್ಕ ಯಾವುದೇ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು.

೧೯೮೦, ೧೯೯೦ ರ ಸಮಯದಲ್ಲಿ ತಾಯಿಯ ಪಾತ್ರನಿರ್ವಹಿಸಲು ಶುರುಮಾಡಿದರು[ಬದಲಾಯಿಸಿ]

ಬೇಟ ಚಿತ್ರದಲ್ಲಿ, (೧೯೯೨) ಚಿತ್ರಕ್ಕೆ, 'ಎರಡನೆಯ ಫಿಲ್ಮ್ ಫೇರ್ ಪ್ರಶಸ್ತಿ' ದೊರೆಯಿತು.

'ಗುಜರಾತಿ ಚಿತ್ರಗಳಲ್ಲಿ ನಾಯಕಿ'ಯ ಪಾತ್ರಗಳು ಸಿಗಲಾರಂಭಿಸಿದವು[ಬದಲಾಯಿಸಿ]

'ಗುಜರಾತಿ ಚಿತ್ರಗಳಲ್ಲಿ ನಾಯಕಿಯ ಪಾತ್ರ'ದಲ್ಲಿ ಪ್ರಸಿದ್ಧರಾದರು.

ಅರುಣ ಇರಾನಿಯವರು ಪಾತ್ರವಹಿಸಿದ ಹಿಂದಿ ಚಿತ್ರಗಳ, ಒಂದು ನೋಟ[ಬದಲಾಯಿಸಿ]

  • Ganga Jamuna (1961)
  • Jahanara (1964)
  • Farz (1967)
  • Patthar Ke Sanam (1967)
  • Upkar (1967)
  • Aaya Sawan Jhoomke (1969)
  • Humjoli (1970)
  • Aan Milo Sajna (1970)
  • Naya Zamana (1971)
  • sanjog (1971)
  • Johar Mehmood in Hong Kong (1971)
  • Ek Naari Ek Brahmchari (1971)
  • ೮ Caravan (1971)
  • Buddha Mil Gaya (1971)
  • Andaz (1971)
  • Garam Masala (1972)
  • Bombay to Goa (1972)
  • Bobby (1973)
  • Do Phool (1973)
  • Prem Nagar (1974)
  • Roti Kapada Aur Makaan (1974)
  • Mili (1975)
  • Do Jasoos (1975)
  • Khel Khel Mein (1975)
  • Deewaar (1975) (uncredited)
  • Bhanwar (1976)
  • Charas (1976)
  • Sangram (1976)
  • Fakira (1976)
  • Zindagi (1976)
  • Laila Majnu (1976)
  • Duniyadaari (1977)
  • Shalimar (1978)
  • Jaani Dushman (1979)
  • Surakshaa (1979)
  • Aas Paas (1980)
  • Doodh KaKarz (1980)
  • Karz (1980)
  • Qurbani (1980)
  • Rocky (1981)
  • Love Story (1981)
  • Yaarana (1981)
  • Angoor (1982)
  • Kudarat (1981)
  • Bemisal (1982)
  • Bade Dilwaala (1983)
  • Pet Pyaar Aur Paap (1984)
  • Shahenshah (1988)
  • Chaalbaaz (1989)
  • Phool Aur Kaante (1991)
  • Beta (1992)
  • Raja Babu (1994)
  • Bewafa Saman (1995)
  • Indian (1996)
  • Chhote Sarkar (1996)
  • Hamesha (1997)
  • Dil To Pagal Hai (1997)
  • Haseena Maan Jaayegi (1999)
  • Hum Tumhare Hain Sanam (2002)
  • Khatta Meeta (2010)

'ಟೆಲಿವಿಶನ್ ವಲಯ'ದಲ್ಲಿ[ಬದಲಾಯಿಸಿ]

  • Jhansi Ki Rani (TV series) on Zee TV
  • Des Mein Niklla Hoga Chand on STAR Plus
  • Mehndi Tere Naam Ki on Zee TV
  • Babul Ki Bitiya Chali Doli Saja Ke on Sahara One
  • Tum Bin Jaaoon Kahaan on Zee TV
  • Naaginn - Waadon Ki Agniparikshaa on Zee TV
  • Saas v/s Bahu as Judge on Sahara One
  • Rabba Ishq Na Hove on Zee TV
  • Vaidehi - Ek Agni Pariksha on Sony TV
  • Zameen Se Aassman Tak on Sahara One
  • Zamana Badal Gaya on DD Metro

ಪ್ರಶಸ್ತಿಗಳು, ಮತ್ತು ಹೆಸರನ್ನು ಪ್ರಶಸ್ತಿಗೆ ನಾಮಾಂಕರಣಮಾಡಿದ್ದು[ಬದಲಾಯಿಸಿ]

  • Filmfare Nomination as Best Supporting Actress—Caravan(1971)
  • Filmfare Nomination as Best Supporting Actress—Bobby (1973)
  • Filmfare Nomination as Best Supporting Actress—Do Jhoot (1975)
  • Filmfare Nomination as Best Supporting Actress—Khoon Pasina (1977)
  • Filmfare Nomination as Best Supporting Actress—Rocky (1981)
  • Filmfare Best Supporting Actress Award—Pet Pyaar Aur Paap (1984)
  • Filmfare Best Supporting Actress Award—Beta (1992)
  • Filmfare Nomination as Best Supporting Actress—Suhaag(1994)
  • Filmfare Nomination as Best Supporting Actress—Kartaavya(1995)
  • Filmfare Nomination as Best Supporting Actress—Ghulam-E-Mustafa(1997)[1]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]