ಚರ್ಚೆಪುಟ:ಗಾಯತ್ರಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾನ್ಯ್ರರೇ, ಇಲ್ಲಿ ಉಲ್ಲೇಖಿಸಿರುವ ಗಾಯತ್ರಿ ಮಂತ್ರದ ಕನ್ನಡ ಹಾಗೂ ದೇವನಾಗರೀ ಅವತರಣಿಕೆಗಳಲ್ಲಿ (ಛಾಯಾಚಿತ್ರದಲ್ಲಿರುವಂತೆ) ಪದ ದೋಷಗಳಿವೆ. 'ಧಿಯೋ' ಎಂದಿರತಕ್ಕದ್ದು, ಆದರೆ 'ಧೀಯೊ' ಎಂದಿದೆ. ಹಾಗೆಯೇ 'ಧೀಮಹಿ' ಎಂದಿರತಕ್ಕದ್ದು, ಆದರೆ 'ದೀಮಹಿ' ಎಂದಿದೆ. ಹಾಗೆಯೇ ಸಂಸ್ಕೃತದಲ್ಲಿ ಒಂದೇ 'ಓ' ಸ್ವರವಿದ್ದು, ಅದು ದೀರ್ಘ ಸ್ವರವಾಗಿರುತ್ತದೆ. ಹಾಗಾಗಿ, ಹ್ರಸ್ವ 'ಒ' ಕಾರವಿರುವುದಿಲ್ಲ. ಆದ್ದರಿಂದ 'ಧಿಯೋ ಯೋ ನಃ' ಎಂದಿರತಕ್ಕದ್ದು. ಈ ಕಾರಣಗಳಿಂದಾಗಿ ಈ ದೋಷಯುಕ್ತ ಛಾಯಾಚಿತ್ರಗಳನ್ನು ಲೇಖನದಿಂದ ಹೊರಗೆ ಸರಿಸಲಾಗಿದೆ.

ಕಾಣಿಕೆ:


ದಿ.೨೭-೧-೨೦೧೨ ಗಾಯತ್ರೀ ಮಂತ್ರಕ್ಕೆ ಬೇರೆ ಬೇರೆ ವಿದ್ವಾಂಸರು ಮುನಿಗಳು ಹೇಳಿದ ಅರ್ಥವನ್ನು ಹಾಕಿದ್ದೇನೆ. ಅದಕ್ಕೇನು ಕಾಪಿರೈಟ್ ಇಲ್ಲ. ಪರಿಶೀಲಿಸಿ. Bschandrasgr ಬಿ.ಎಸ್.ಚಂದ್ರಶೇಖರ ಸಾಗರ