ಥಾಮಸ್ ಚಾರ್ಲ್ಸ್ ಹೋಪ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಥಾಮಸ್ ಚಾರ್ಲ್ಸ್ ಹೋಪ್
ಜನನ21 July 1766
ಎಡಿನ್‍ಬರ್ಗ್
ಮರಣ13 ಜೂನ್ 1844
ಎಡಿನ್‍ಬರ್ಗ್
ರಾಷ್ಟ್ರೀಯತೆಸ್ಕಾಟಿಷ್
ಕಾರ್ಯಕ್ಷೇತ್ರರಸಾಯನಶಾಸ್ತ್ರ,ವೈದ್ಯಕೀಯ
ಸಂಸ್ಥೆಗಳುUniversity of Glasgow
University of Edinburgh
ಅಭ್ಯಸಿಸಿದ ವಿದ್ಯಾಪೀಠUniversity of Edinburgh
University of Paris
ಮಹಾಪ್ರಬಂಧTentamen inaugurale, quaedam de plantarum motibus et vita complectens (1787)
ಪ್ರಸಿದ್ಧಿಗೆ ಕಾರಣDiscovery of strontium

ಥಾಮಸ್ ಚಾರ್ಲ್ಸ್ ಹೋಪ್(21 ಜುಲೈ, 1766 - 13 ಜೂನ್,1844) ಸ್ಕಾಟ್‌ಲೆಂಡ್ನ ವಿಜ್ಞಾನಿ. ಇವರು ಸ್ಟ್ರಾನ್ಶಿಯಮ್ ಮೂಲಧಾತುವನ್ನು ಕಂಡುಹಿಡಿದರು.೧೮೧೫ ರಲ್ಲಿ "ರಾಯಲ್ ಕಾಲೇಜ್ ಆಫ್ ಫಿಸಿಸಿಯನ್'ಸ್" ನ ಅಧ್ಯಕ್ಷರಾಗಿದ್ದರು.ಚಾರ್ಲ್'ಸ್ ಡಾರ್ವಿನ್ ಇವರ ಶಿಷ್ಯರಾಗಿದ್ದರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]