ಬಸವರಾಜ ನಾಯ್ಕರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಸವರಾಜ ನಾಯ್ಕರ ಇವರು ೧೯೪೯ ಅಗಸ್ಟ ೧ರಂದು ಗದಗಜಿಲ್ಲೆಯ ನರಗುಂದದಲ್ಲಿ ಜನಿಸಿದರು. ಇಂಗ್ಲಿಶ್ ಭಾಷೆಯಲ್ಲಿ ಎಮ್.ಏ. ಹಾಗು ಪಿ.ಎಚ್.ಡಿ. ಪದವಿ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಡಿ.ಲಿಟ್. ಪದವಿ ಸಂಪಾದಿಸಿ ಪ್ರಾಧ್ಯಾಪಕ ವೃತ್ತಿಯಲ್ಲಿದ್ದಾರೆ.

ಇವರು ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಸಾಹಿತ್ಯ ರಚಿಸಿದ್ದಾರೆ.

ಕನ್ನಡ ಸಾಹಿತ್ಯ[ಬದಲಾಯಿಸಿ]

  • ಪಡುವಣ ನಾಡಿನ ಪ್ರೇಮವೀರ
  • ಹುಚ್ಚುಹೊಳೆ
  • ಕೊಳ್ಳದ ನೆರಳು
  • ಜೋಗಿಭಾವಿ
  • ನಿಗೂಢ ಸೌಧ
  • ಅಸಂಗತ
  • ಕನ್ನಡ ಅಸಂಗತ ನಾಟಕಗಳು
  • ವಾತ್ಸಲ್ಯ
  • ಸಂರಚನಾವಾದ
  • ಬೇ ಊಲ್ಫ್
  • ಗಿಲ್ಗಮೇಶ ಮಹಾಕಾವ್ಯ ಮತ್ತು ಭಾರತೀಯ ಇಂಗ್ಲಿಶ್ ಸಾಹಿತ್ಯ ಚರಿತ್ರೆ

ಆಂಗ್ಲ ಸಾಹಿತ್ಯ[ಬದಲಾಯಿಸಿ]

  • Sarvajna, the poet omniscient of Karnataka
  • Musings of Sarvajna
  • Critical articles on Nirad C. Chaudhari
  • Shakespere's lost place-A study in epic affirmation
  • The folk theatre of North Karnataka
  • Sandalwood
  • Sparrows
  • Kanakadasa
  • Fall of Kalyana
  • Sangya,Balya
  • Betrayal
  • Indian English literature
  • Indian response to Shakespere
  • Critical response of Indian English literature


ಪ್ರಶಸ್ತಿ[ಬದಲಾಯಿಸಿ]

  • ೧೯೯೧ರಲ್ಲಿ ಕಲಬುರ್ಗಿ ವಿಶ್ವವಿದ್ಯಾಲಯದ ಪ್ರಶಸ್ತಿ
  • ೨೦೦೧ರಲ್ಲಿ ಒಲಿವ್ ರೆಡಿಕಲ್ ಅವಾರ್ಡ
  • ೨೦೦೩ರಲ್ಲಿ ಜೈಮಿನಿ ಅಕಾಡೆಮಿ ಅವಾರ್ಡ