ಧರ್ಮಾತ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಧರ್ಮಾತ್ಮ
ಧರ್ಮಾತ್ಮ
ನಿರ್ದೇಶನಎ.ಜಗನ್ನಾಥನ್
ನಿರ್ಮಾಪಕಎಂ.ರಾಜಗೋಪಾಲ್
ಪಾತ್ರವರ್ಗಪ್ರಭಾಕರ್ (ದ್ವಿಪಾತ್ರದಲ್ಲಿ), ಅಂಬಿಕ, ಶಂಕರನಾಗ್, ದಿನೇಶ್, ಲೋಕನಾಥ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಕಬೀರ್ ಲಾಲ್
ಬಿಡುಗಡೆಯಾಗಿದ್ದು೧೯೮೮
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಸರ್ವಶಕ್ತಿ ಪ್ರೊಡಕ್ಷನ್ಸ್

ಧರ್ಮಾತ್ಮ , ಎ.ಜಗನ್ನಾಥನ್ ನಿರ್ದೇಶನ ಮತ್ತು ಎಂ.ರಾಜಗೋಪಾಲ್ ನಿರ್ಮಾಪಣ ಮಾಡಿರುವ ೧೯೮೮ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್ , ಶಂಕರನಾಗ್ ಮತ್ತು ಅಂಬಿಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ದ್ವಿಪಾತ್ರದಲ್ಲಿ ಪ್ರಭಾಕರ್

ನಾಯಕಿ(ಯರು) = ಅಂಬಿಕ

  • ಶಂಕರನಾಗ್
  • ದಿನೇಶ್
  • ಲೋಕನಾಥ್
ಕ್ರಮ ಸಂಖ್ಯೆ ಹಾಡು ಗಾಯಕರು
1 ದೇವರ ಮಕ್ಕಳು ಎಸ್.ಪಿ.ಬಾಲಸುಬ್ರಹ್ಮಣ್ಯಂ
2 ಹೃದಯ ವೀಣೆಯು ಎಸ್.ಪಿ.ಬಾಲಸುಬ್ರಹ್ಮಣ್ಯಂ,ವಾಣಿ ಜಯರಾಂ
3 ಗಾಳಿ ಮೈ ಸೋಕಿತು ಚಿತ್ರಾ
4 ಚಿನ್ನ ಚಿನ್ನ ಒಂದೆ ಆಸೆ ಎಸ್.ಪಿ.ಬಾಲಸುಬ್ರಹ್ಮಣ್ಯಂ,ಚಿತ್ರಾ
5 ಹೊಸದಾದ ಹಾಡೊಂದನ್ನು ನಾ ಹಾಡುವೇ ಎಸ್.ಪಿ.ಬಾಲಸುಬ್ರಹ್ಮಣ್ಯಂ,ವಾಣಿ ಜಯರಾಂ, ನಾಗೇಂದ್ರ