ಗುಣ ನೋಡಿ ಹೆಣ್ಣು ಕೊಡು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುಣ ನೋಡಿ ಹೆಣ್ಣು ಕೊಡು
ಗುಣ ನೋಡಿ ಹೆಣ್ಣು ಕೊಡು
ನಿರ್ದೇಶನಎ.ವಿ.ಶೇಷಗಿರರಾವ್
ನಿರ್ಮಾಪಕಎಸ್.ಡಿ.ಅಂಕಲಾಗಿ
ಪಾತ್ರವರ್ಗಶ್ರೀನಾಥ್ ಮಂಜುಳ ಜೈಜಗದೀಶ್, ಇಂದ್ರಜಿತ್, ಲೀಲಾವತಿ, ಪ್ರಮೀಳ ಜೋಷಾಯಿ, ಅಶ್ವಥ್, ಬಾಲಕೃಷ್ಣ, ಜಯಲಕ್ಷ್ಮಿ, ಸದಾಶಿವ ಬ್ರಹ್ಮಾವರ
ಸಂಗೀತಎಂ.ರಂಗರಾವ್
ಛಾಯಾಗ್ರಹಣಅಣ್ಣಯ್ಯ
ಬಿಡುಗಡೆಯಾಗಿದ್ದು೧೯೮೨
ಚಿತ್ರ ನಿರ್ಮಾಣ ಸಂಸ್ಥೆಭುವನೇಶ್ವರೀ ಆರ್ಟ್ ಮೂವೀಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಗುರು

ಗುಣ ನೋಡಿ ಹೆಣ್ಣು ಕೊಡು - ೧೯೮೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಎ.ವಿ.ಶೇಷಗಿರರಾವ್ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಎಸ್.ಡಿ.ಅಂಕಲಾಗಿ. ಶ್ರೀನಾಥ್ ಹಾಗೂ ಮಂಜುಳ ಅಭಿನಯದ ಚಿತ್ರವಾಗಿದೆ. ಎಂ.ರಂಗರಾವ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ.

ಪಾತ್ರ[ಬದಲಾಯಿಸಿ]

  • ಶ್ರೀನಾಥ್
  • ಮಂಜುಳ
  • ಜೈ ಜಗದೇಶ್
  • ಪ್ರಮೀಳಾ ಜೋಷಾಯ್
  • ಇಂದ್ರಜಿತ್
  • ಕೆ.ಎಸ್.ಅಶ್ವಥ್
  • ಬಾಲಕೃಷ್ಣ
  • ಎಚ್.ಎನ್.ಹೂಗಾರ್
  • ಬಿ.ಕೆ.ಶಂಕರ್
  • ಹಾಸ್ಯ ಕಲಾವಿದ ಗುಗ್ಗು
  • ಲೀಲಾವತಿ
  • ಜಯಲಕ್ಷ್ಮಿ
  • ಅನಸೂಯಾ
  • ಯಶೋಧ
  • ರುಕ್ಮಿಣಿ
  • ವಿಜಯ
  • ಗೀತಾ
  • ಇಂದಿರಾ
  • ಉಮಾ ಶಿವಕುಮಾರ್
  • ಸದಾಶಿವ ಬ್ರಹ್ಮಾವರ
  • ಸದಾಶಿವ ಗೌಡ