ಹೊಸಿಲು ಮೆಟ್ಟಿದ ಹೆಣ್ಣು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೊಸಿಲು ಮೆಟ್ಟಿದ ಹೆಣ್ಣು
ಹೊಸಿಲು ಮೆಟ್ಟಿದ ಹೆಣ್ಣು
ನಿರ್ದೇಶನವಿ.ಟಿ.ತ್ಯಾಗರಾಜನ್
ನಿರ್ಮಾಪಕಟಿ.ಹೆಚ್.ರಾಮಮೂರ್ತಿ
ಪಾತ್ರವರ್ಗವಿಷ್ಣುವರ್ಧನ್ , ಆರತಿ, ಲೀಲಾವತಿ, ಅಂಬರೀಶ್, ಬಾಲಕೃಷ್ಣ
ಸಂಗೀತಟಿ.ಜಿ.ಲಿಂಗಪ್ಪ
ಛಾಯಾಗ್ರಹಣಆರ್.ಎನ್.ಕೆ.ಪ್ರಸಾದ್
ಬಿಡುಗಡೆಯಾಗಿದ್ದು೧೯೭೬
ಚಿತ್ರ ನಿರ್ಮಾಣ ಸಂಸ್ಥೆಜಯಚಿತ್ರ ಪ್ರೊಡಕ್ಷನ್ಸ್

ಹೊಸಿಲು ಮೆಟ್ಟಿದ ಹೆಣ್ಣು, ವಿ.ಟಿ.ತ್ಯಾಗರಾಜನ್ ನಿರ್ದೇಶನ ಮತ್ತು ಟಿ.ಹೆಚ್.ರಾಮಮೂರ್ತಿ ನಿರ್ಮಾಪಣ ಮಾಡಿರುವ ೧೯೭೬ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಟಿ.ಜಿ.ಲಿಂಗಪ್ಪ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್, ಅಂಬರೀಶ್ ಮತ್ತು ಆರತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ವಿಷ್ಣುವರ್ಧನ್
  • ನಾಯಕಿ(ಯರು) = ಆರತಿ
  • ಲೀಲಾವತಿ
  • ಅಂಬರೀಶ್
  • ಬಾಲಕೃಷ್ಣ

ಉಲ್ಲೇಖಗಳು[ಬದಲಾಯಿಸಿ]



  1. http://chiloka.com/movie/hosilu-mettida-hennu-1976