ಮುಟ್ಟಿದ್ದೆಲ್ಲ ಚಿನ್ನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಟ್ಟಿದ್ದೆಲ್ಲ ಚಿನ್ನ
ಮುಟ್ಟಿದ್ದೆಲ್ಲ ಚಿನ್ನ
ನಿರ್ದೇಶನಡಿ.ಶಂಕರ್ ಸಿಂಗ್
ನಿರ್ಮಾಪಕಡಿ.ಶಂಕರ್ ಸಿಂಗ್
ಪಾತ್ರವರ್ಗಬಾಲಕೃಷ್ಣ, ಹರಿಣಿ, ಪ್ರತಿಮಾದೇವಿ
ಸಂಗೀತಪಿ.ಶ್ಯಾಮಣ್ಣ
ಛಾಯಾಗ್ರಹಣಎಂ.ಎಸ್.ಮಣಿ
ಬಿಡುಗಡೆಯಾಗಿದ್ದು೧೯೫೪
ಚಿತ್ರ ನಿರ್ಮಾಣ ಸಂಸ್ಥೆಮಹಾತ್ಮ ಪಿಕ್ಚರ್ಸ್

ಮುಟ್ಟಿದ್ದೆಲ್ಲ ಚಿನ್ನ , ಡಿ.ಶಂಕರ್ ಸಿಂಗ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೫೪ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪಿ.ಶ್ಯಾಮಣ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ಬಾಲಕೃಷ್ಣ , ಪ್ರತಿಮಾದೇವಿ ಮತ್ತು ಹರಿಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ಬಾಲಕೃಷ್ಣ
  • ನಾಯಕಿ(ಯರು) = ಹರಿಣಿ
  • ಪ್ರತಿಮಾದೇವಿ
  • ಟಿ ಆರ್ ನರಸಿಂಹ ರಾಜು
  • ಎಂ ಎಸ್ ಮಾಧವ ರಾವ್

ಉಲ್ಲೇಖಗಳು[ಬದಲಾಯಿಸಿ]

  1. http://chiloka.com/movie/muttidella-chinna-1954