ಹರಿಣಿ ಜೀವಿತಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹರಿಣಿ ಜೀವಿತಾರವರು ಭಾರತೀಯ ಭರತನಾಟ್ಯ ಕಲಾವಿದೆ. ಮೂಲತಹ ತಮಿಳುನಾಡಿನವರು.

ಹರಿಣಿ ಜೀವಿತಾ

ಜನನ[ಬದಲಾಯಿಸಿ]

ಇವರು ಜನವರಿ ೧೬ ೧೯೯೫ರಂದು ತಮಿಳುನಾಡಿನಲ್ಲಿ ಜನಿಸಿದರು.

ಶಿಕ್ಷಣ[ಬದಲಾಯಿಸಿ]

ಹರಿಣಿ ಸಾಹಿತ್ಯದಲ್ಲಿ ಬಿ.ಎ ಪದವಿಯನ್ನು ಮುಗಿಸಿದ್ದಾರೆ.

ನೃತ್ಯಜೀವನ[ಬದಲಾಯಿಸಿ]

ಇವರು ಭರತನಾಟ್ಯವನ್ನು ತಮ್ಮ ಆರನೇ ವಯಸ್ಸಿನಲ್ಲಿ, ಶ್ರೀದೇವಿ ನೃತ್ಯಾಲಯದಲ್ಲಿ ಕಲಿಯಲು ಆರಂಭಿಸಿದರು.[೧] ಇವರ ಗುರು ಶ್ರೀಮತಿ ಶೀಲಾ ಉನ್ನೀಕೃಷ್ಣನ್.

ಪ್ರಶಸ್ತಿಗಳು[ಬದಲಾಯಿಸಿ]

  • ೨೦೧೦ರಲ್ಲಿ ರಾಷ್ಟೀಯ ಬಾಲಭವನವು ಇವರಿಗೆ ಬಾಲಶ್ರೀ ಬಿರುದನ್ನು ನೀಡಿ ಗೌರವಿಸಿದೆ.[೨],[೩]
  • ಉತ್ತಮ ನರ್ತಕಿಯೆಂದು ರಂಜನಿ ರಾಜನ್ ಪ್ರಶಸ್ತಿ.
  • ಜಯ ಟಿವಿಯ ತಕಧಿಮಿ ತ ಕಾರ್ಯಕ್ರಮದಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ.
  • ೨೦೦೫ರಲ್ಲಿ ಶಿವಾ ಆರ್ಟ್ಸ್ ಅಕಾಡೆಮಿಯಲ್ಲಿ ನೆಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.
  • ಜಯ ವಿದ್ಯಾ ಕಲಿಕಾ ಕೇಂದ್ರದಲ್ಲಿ ನೆಡೆದ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.
  • ಅಖಿಲ ಭಾರತ ಮಟ್ಟದಲ್ಲಿ ಕನಕ ಸಭಾ ಪ್ರಶಸ್ತಿ ಗಳಿಸಿದ್ದಾರೆ.

ಛಾಯಾಚಿತ್ರ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2019-08-01. Retrieved 2019-08-01.
  2. https://www.revolvy.com/page/Harinie-Jeevitha
  3. ದ ಹಿಂದು ಲೇಖನ