ರಸಾಯನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಸಾಯನ ಒಂದು ಸಂಸ್ಕೃತ ಶಬ್ದವಾಗಿದೆ, ಅಕ್ಷರಶಃ ಇದರರ್ಥ: ಸತ್ತ್ವದ (ರಸ) ಮಾರ್ಗ (ಆಯನ). ಮುಂಚಿನ ಆಯುರ್ವೇದಿಕ ಔಷಧಿಯಲ್ಲಿ ಈ ಪದದ ಅರ್ಥ ಆಯಸ್ಸನ್ನು ಲಂಬಿಸುವ ವಿಜ್ಞಾನ, ಮತ್ತು ನಂತರದ (೮ನೇ ಶತಮಾನದ ನಂತರ) ಕೃತಿಗಳಲ್ಲಿ ಕೆಲವೊಮ್ಮೆ ಈ ಪದವು ಭಾರತೀಯ ರಸವಿದ್ಯೆಯನ್ನು ಸೂಚಿಸುತ್ತದೆ.

ಭಾರತೀಯ ರಸವಿದ್ಯೆ ಅಥವಾ ಮೂಲ ರಸಾಯನ ಶಾಸ್ತ್ರದ ಹೆಸರು ಸಂಸ್ಕೃತ, ನೇಪಾಳಿ, ಮರಾಠಿ, ಹಿಂದಿ, ಕನ್ನಡ ಮತ್ತು ಹಲವು ಇತರ ಭಾಷೆಗಳಲ್ಲಿ ಹೆಚ್ಚು ಸಾಮಾನ್ಯವಾಗಿ ರಸಶಾಸ್ತ್ರ ("ಪಾದರಸದ ಶಾಸ್ತ್ರ") ಎಂದಾಗಿದೆ.

ರಸಾಯನ[ಬದಲಾಯಿಸಿ]

ಅನೇಕ ಭಾರತೀಯ ಮನೆಗಳಲ್ಲಿ, ರಸಾಯನ ರಸಗಳನ್ನು ತಯಾರಿಸಿ ಪಾನೀಯ, ಸಿಹಿಭಕ್ಷ್ಯ ಅಥವಾ ಊಟದ ಜೊತೆಗೆ ನೀಡಲಾಗುತ್ತದೆ. ಭಾರತದ ತುಳು ನಾಡು ಪ್ರದೇಶದಲ್ಲಿ, ಹಣ್ಣಿನ ತಿಳ್ಳನ್ನು ಆಕಳ ಹಾಲು ಅಥವಾ ತೆಂಗಿನ ಹಾಲಿನೊಡನೆ ಗಟ್ಟಿ ಘನತ್ವ ಬರುವವರೆಗೆ ಮಿಶ್ರಣ ಮಾಡಿ ಬಾಳೆಹಣ್ಣು ಮತ್ತು ಮಾವಿನಹಣ್ಣಿನ ರಸಾಯನಗಳನ್ನು ತಯಾರಿಸಲಾಗುತ್ತದೆ. ಈ ರಸಾಯನವನ್ನು ನೀರು ಅಥವಾ ಹಾಲು ಸೇರಿಸಿ ತನೂಕರಿಸಿ ರಸವಾಗಿ ಕುಡಿಯಬಹುದು.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • Vayalil, Praveen K.; Kuttan, Girija; Kuttan, Ramadasan (2002). "Rasayanas: Evidence for the Concept of Prevention of Diseases". The American Journal of Chinese Medicine. 30 (1): 155–71. doi:10.1142/S0192415X02000168. PMID 12067090.
  • Winston, David & Maimes, Steven. Adaptogens: Herbs for Strength, Stamina, and Stress Relief, Healing Arts Press, 2007. Contains monographs and information on health benefits for the following rasayana herbs that are identified as adaptogens: Amla, Ashwagandha, Guduchi, Holy Basil (tulsi), Shatavari and Shilajit.
  • Alan Keith Tillotson Ph.D., A.H.G., D.Ay, (Author), O.M.D., L.Ac., Nai-shing Hu Tillotson (Contributor), M.D., Robert Abel Jr. (Contributor) The One Earth Herbal Sourcebook: Everything You Need to Know About Chinese, Western, and Ayurvedic Herbal Treatments Kensington press,  ISBN 978-1-57566-617-4
  • Puri, H.S. "RASAYAN: Ayurvedic Herbs for Longevity and Rejuvenation". Taylor & Francis, London, 2003. Gives monographic account and illustrations of 57 plants used as Rasayana in India, along with old as well as new Rasayan formulations.
  • Puri, H.S. Ayurvedic Minerals, Gems and Animal Products for Longevity and Rejuvenation. India Book Store, Delhi 2006. Scientific details of all the ingredients other than herb, used as Rasayana in Ayurveda is given. The study on gold, mercury, sulfur, musk and Shilajit are given in good details.
  • Anonymus: National Seminar on Rasayana, 8–10 March 1999, Proceedings, Central Council for Research in Ayurveda and Siddha, New Delhi. A very good account of various aspects of RASAYANA by many learned authors.
  • Balasubramani, Subramani Paranthaman; Venkatasubramanian, Padma; Kukkupuni, Subrahmanya Kumar; Patwardhan, Bhushan (2011). "Plant-based Rasayana drugs from Ayurveda". Chinese Journal of Integrative Medicine. 17 (2): 88–94. doi:10.1007/s11655-011-0659-5. PMID 21390573.
"https://kn.wikipedia.org/w/index.php?title=ರಸಾಯನ&oldid=918936" ಇಂದ ಪಡೆಯಲ್ಪಟ್ಟಿದೆ