ಸದಸ್ಯ:Jesvita lobo/ನನ್ನ ಪ್ರಯೋಗಪುಟ
ಗೋಚರ
ಮೂತ್ರಪಿಂಡ ವೈಫಲ್ಯತೆ ಅಥವಾ ಕೊನೆಯ ಹಂತದ ಮೂತ್ರ ಪಿಂಡದ ತೊಂದರೆಯು ಮೂತ್ರಪಿಂಡವು ಕಾರ್ಯ ನಿರ್ವಹಿಸದೇ ಇರುವುದು. ಇದನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳು ತೀವ್ರ ಮೂತ್ರಪಿಂಡದ ವೈಫಲ್ಯ ಮತ್ತು ದೀರ್ಘ ಮೂತ್ರಪಿಂಡದ ವೃಫಲ್ಯ. ಈ ರೋಗದ ಲಕ್ಷಣ ಕಾಲಿನ ಊತ, ವಾಂತಿ, ಬೆನ್ನು ನೋವು, ಹೊಟ್ಟೆ ನೋವು ಮತ್ತು ಹಸಿವು ಇಲ್ಲದಿರುವುದು. ಈ ತೊಂದರೆಯು ಬರುವುದಕ್ಕೆ ಕಾರಣಗಲು ಮದುಮೇಹ, ರಕ್ತದೊತ್ತಡ ಮತ್ತು ಮೂತ್ರ ಪಿಂಡದ ಸೋಂಕುಗಳು ಹಾಗೂ ಮೂತ್ರ ಪಿಂಡದ ಕಲ್ಲುಗಳು.
ರೋಗ ನಿರ್ಣಯ
[ಬದಲಾಯಿಸಿ]- ಮೂತ್ರ ಪಿಂಡದ ಕ್ಷಕಿರಣ ಪರೀಕ್ಷೆ
- ಮೂತ್ರದ ಪರೀಕ್ಷೆ
- ರಕ್ತ ಪರೀಕ್ಷೆ[೧]
ಚಿಕಿತ್ಸೆ
[ಬದಲಾಯಿಸಿ]- ಡಯಾಲಿಸಿಸ್
- ಮೂತ್ರಪಿಂಡ ಕಸಿ
ತಡೆಗಟ್ಟುವಿಕೆ
[ಬದಲಾಯಿಸಿ]- ಆರೋಗ್ಯಕರ ಆಹಾರ ಸೇವನೆ
- ನಿಯಮಿತವಾಗಿ ನೀರು ಕುಡಿಯುವುದು
- ದಿನಾಲು ವ್ಯಾಯಾಮ ಮಾಡುವುದು
- ಮದ್ಯಪಾನ ಸೇವನೆ ಮಿತಿಗೊಳೀಸುವುದು
- ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಿ