ಸದಸ್ಯ:Sheethal R

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ರೈಸ್ಟ್ ಯುನಿವರ್ಸಿಟಿ

ಜ‌ನನ:

ನನ್ನ ಹೆಸರು ಶೀತಲ್.ಆರ್'ದಪ್ಪಗಿನ ಅಕ್ಷರ' . ನನ್ನ ತಂದೆಯ ಹೆಸರು ರಾಧಾಕೃಷ್ಣ ಮತ್ತು ತಾಯಿ ಲಲಿತ. ನಾನು ಬೆಂಗಳೂರಿನಲ್ಲಿ ಬೆಂಗಳೂರು ೨೭.೪.೨೦೦೦ ನಲ್ಲಿ ಹುಟ್ಟಿದೆ.

ಪ್ರಾಥಮಿಕ:

ನಾನು ನನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಲಾರೆನ್ಸ್‌ ಪ್ರಾಡ ಶಾಲೆಯಲ್ಲಿ https://www.sulekha.com/lawrence-high-school-koramangala-bangalore-contact-address ಪೂರ್ಣಗಳಿಸಿದೆ.

ಉನ್ನತ ಶಿಕ್ಷಣ:

ಅನಂತರ ಪ್ರೌಢ ಶಾಲೆಯ ವಿದ್ಯಾಭ್ಯಾಸವನ್ನು ನಿರ್ಮಲ ಶಾಲೆಯಲ್ಲಿ ಪೂರ್ಣಗಳಿಸಿದೆ. ಅನಂತರ ಕ್ರೈಸ್ಟ್ ಜುನಿಯರ್ ಕಾಲೇಜಿನಲ್ಲಿ http://cjc.christcollege.edu/academics-introduction.html ಪಿ.ಯು.ಸಿಯನ್ನು ಮುಗಿಸಿ , ಪ್ರಸ್ತುತವಾಗಿ ಕ್ರೈಸ್ಟ್ ಉಣಿವೆರ್ಸಿಟಿಯಲ್ಲಿ https://christuniversity.in/ ಬಿಕಾಂ ಹೊಂಔರ್ಸ್ ಕೋರ್ಸ್ ಓದುತ್ತಾ ಇರುವೆನು .

ತಂದೆ ಮತ್ತು ತಾಯಿ:

ನನ್ನ ತಂದೆ ಡ್ರೈವರ್ ಉದ್ಯೋಗದ್ದಲಿದ್ದಾರೆ , ಮತ್ತು ತಾಯಿ ಮನೆ ಪತ್ನಿ ಯಾಗಿ ಕಾರ್ಯ ನಿರ್ವಯಿಸುತಿಧಾರೆ.

ಒಡಹುಟ್ಟಿದವರು:

ಹಿರಿಯ ವಯಸ್ಸಿನಲ್ಲಿ ಒಬ್ಬ ಅಣ್ಣ ಇರುವನು.

ಸಾಧನೆಗಳು:

ಚಿತ್ರ ಕಲೆ

ನಾನು ಏಳನೇ ತರಗತಿಯಲ್ಲಿ ಶಾಲೆಗೆ ಮೊದಲ ಅಂಕವನ್ನು ಸಂಪಾಧಿಸಿಧಾಗ , ಪ್ರತಿಭಾ ಪುರಸ್ಕಾರವನ್ನು ದೋರೆತ್ತರು . ಮತ್ತು ನಾನು ಎಸ್ಎಸ್ಎಲ್ಸಿhttps://publictv.in/tag/%E0%B2%8E%E0%B2%B8%E0%B3%8D%E2%80%8D%E0%B2%8E%E0%B2%B8%E0%B3%8D%E2%80%8D%E0%B2%8E%E0%B2%B2%E0%B3%8D%E2%80%8D%E0%B2%B8%E0%B2%BF ಯಲ್ಲಿ ೯೩% ಅಂಕಗಳನ್ನು ಗಳಿಸಿದೆ, ಅನಂತರ ೨ನೇ ಪಿ.ಯು.ಸಿ ನಲ್ಲಿ ೯೪% ಗಳನ್ನು ಗಳಿಸಿ ಅಮ್ಮ ಮತ್ತು ಅಪ್ಪನಿಗೆ ತುಂಬಾ ಸಂತೋಷ್ ಪಡಿಸಿದೆ . ನಾನು "ವಾಯ್ಸ್ ಆಫ್ ಕರ್ನಾಟಕ" https://www.meghatv.in/voiceofkarnataka/ ನಡೆಸಿದ ಹಾಡುವ ಸ್ಪರ್ಧೆಯನ್ನು ಗೆದ್ದಿದ್ದೇನೆ.

ಹವ್ಯಾಸಗಳು:

ರುಚಿಯಾದ ಆಹಾರಗಳು

ನನ್ನ ಹವ್ಯಾಸಗಳೆಂದರೆ , ನನ್ನಲ್ಲಿ ತುಂಬಾ ಹವ್ಯಾಸಗಲ್ಲಿಲ , ಆದರೆ ನನಗೆ ಹಾಡುವುದ್ದಕ್ಕೆ ಪಂಚ ಪ್ರಾಣ ಎಂದು ಹೇಳಬಹುದು .ನಾನು ಕರ್ನಾಟಕ್ ಶಾಸ್ತ್ರ ಸಂಗೀತದ ಕರ್ನಾಟಕ ಸಂಗೀತ ಆರಂಭದ ಹಂತಗವನ್ನು ಮುಗಿಸಿದ್ದೇನೆ. ಸಂಗೀತ ಮತ್ತು ಚಿತ್ರ ಕಲೆಯಲ್ಲಿ ಚಿತ್ರಕಲೆ ಕೂಡ ನನಗೆ ತುಂಬಾ ಆಸಕ್ತಿ ಇರುವುದು , ಇವೆಲ್ಲವನ್ನು ಬಿಟ್ಟರೆ ನನಗೆ ಊಟದ ಮೇಲೆ ಪಂಚ ಪ್ರಾಣ , ನಮ್ಮ ಪುರಾತನ ಕಾಲದ ಕೈ ರುಚಿಯನ್ನು ನೋಡಬೇಕೆಂದು ಕೂಡ ಬಹಳ ಆಸೆ ಇದೆ.

ದೌರ್ಬಲ್ಯ:

ತುಂಬಾ ಕಷ್ಟವಾದ ವಿಚಾರವೆಂದರೆ ಹಂತ ಭಯ ವಿದೆ , ಆದರೆ ಅದನ್ನು ಜಯಿಸಲು ತುಂಬಾ ಪ್ರಯತ್ನಗಳನ್ನು ಮಾಡಲು ಶುರು ಮಾಡಿದೇನೆ .

ಕಾಲೇಜು ಪ್ರತಿಕ್ರಿಯೆ:

ಯೂನಿವರ್ಸಿಟಿನಲ್ಲಿ ನನಗೆ ಜೀವನಧಲ್ಲಿ ಸಾಧಿಸಲು , ಬಹಳ ಒಳ್ಳೆಯ ಅವಕಾಶ ಮತ್ತು ಇಲ್ಲಿ ನನಗೆ ತುಂಬಾ ಒಳ್ಳೆಯ ಗೆಳೆಯರು ಇರುವರು ಆದರೆ ನನ್ನ ಅತ್ಯುತ್ತಮ ಸ್ನೇಹಿತೆ ಎಂದರೆ ವಂಶಿಕ , ನಿಜವಾಗಲು ಅವಳನ್ನು ಸ್ನೇಹಿತೆಯಾಗಿ ಪಡೆಯುವುದಕ್ಕೆ ನಾನು ತುಂಬಾ ಅದೃಷ್ಟ ಮಾಡಿದೇನೆ. ಮತ್ತು ಸೀಮಿತವಾಗಿದೆ ಗೆಳೆಯರ ಜೊತೆಗೆ ಸಂತೋಷವಾಗಿ ಮತ್ತು ತೃಪ್ತಿಯಾಗಿ ಇರುವೆನು.

ಮಹತ್ವಾಕಾಂಕ್ಷೆ:

ಜೀವನದಲ್ಲಿ ಬಹುಮುಖ್ಯವಾಗಿ ಸಾಧಿಸಬೇಕೆಂಬ ಇಚ್ಛೆ ಎಂಬುವುದಾದರೆ ನನ್ನ ತಂದೆ ಮತ್ತು ತಾಯಿಯನ್ನು ಜೀವನ ಪೂರ್ತಿಯಾಗಿ ಚೆನ್ನಾಗಿ ನೋಡಿಕೊಳ್ಳಬೇಕೆಂಬುದು ! ಅದನ್ನು ಮಾಡಿದರೆ ಎಲ್ಲಾ ಯಶಸ್ಸು ದೊರೆತಷ್ಟು ಸಂತೋಷ್ ಮನಸ್ಸಿಗೆ ಉಂಟಾಗುತ್ತದೆ.