ಸದಸ್ಯ:Jeevitha reddy. G.L/ನನ್ನ ಪ್ರಯೋಗಪುಟ/2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆನ್ಹರ್ಡ್ ರೈಮನ್[ಬದಲಾಯಿಸಿ]

ಜಾರ್ಜ್ ಫ್ರೆಡ್ರಿಕ್ ಬೆನ್ಹರ್ಡ್ ರೈಮನ್ ಇವರ ಪುರ್ಥಿ ಹೆಸರು.ರೈಮನ್ ರವರು ಸೆಪ್ಟೆಂಬರ್ ೧೭,೧೮೨೬ ರಂದು ಜರ್ಮನಿಯಲಿರುವ, ಡೇನ್ಬರ್ಗ್ ಹತ್ತಿರದಲ್ಲಿದ, ಬ್ರೆಸ್ಲೆನ್ಜ್ ಸ್ಟಳದಲ್ಲಿ ಜನಿಸಿದರು.ಇವರ ತಂದೆ ಫ್ರೆಡ್ರಿಕ್ ಬೆನ್ಹರ್ಡ್ ರೈಮನ್ ರವರು ಬ್ರೆಸ್ಲೆನ್ಜ್ನಲಿರುವ ಒಂದು ಚರ್ಚಿನ ಕಳಪೆ ಲುಥೆರನ್ ಮಂತ್ರಿ.ಅವರು ನೆಪೋಲಿಯನ್ ಯುದ್ದದಲ್ಲಿ ಹೋರಾಡಿದರು.ಬೆನ್ಹರ್ಡ್ ರವರ ತಾಯಿ ಚಾರ್ಲೊಟ್ಟೆ ನೀ ಈಬೆಲ್ ರೈಮನ್ ರವರ ಚಿಕಂದಿನಲೆ ನಿಧನರಾದರು.ರೈಮನ್ ರವರು ಇವರಿಬರ ಎರಡೆನೆಯ ಮಗ, ಅವರು ಹಲವಾರು ನೆರಗಳ ಸ್ಥಗಿತಗಳಿಗೆ ಬಳಿಯಾದವರು.ರೈಮನ್ ರವರು ಅಸಾಧಾರಣ ಗಣಿತಶಾಸ್ತ್ರ ಕೌಶಲ್ಯಾಗಳನು ಪ್ರದರ್ಶಿಸಿದರು, ಉಧಾಹರಣೆಗೆ ಲೆಕ್ಕಾಚಾರ ಸಾಮರ್ಥ್ಯಗಳು.ಆದರೆ ತಮ್ಮ ಬಾಲ್ಯದಿಂದಲೆ ಸಾರ್ವಜನಿಕ ಭಾಷಣೆಗಳಿಗೆ ಭಯಪಡುತ್ತಿದ್ದರು.ತಮ್ಮ ಬಾಲ್ಯದಿಂದಲೂ, ಅವರು ಬಹಳ ಮುಜುಗರವಾಗುತ್ತಿದ್ದರು ಮತ್ತು ಅಂತರ್ಮುಖಿಯಾಗಿದ್ದರು.

ವಿದ್ಯಾಭ್ಯಾಸ[ಬದಲಾಯಿಸಿ]

೧೮೪೦ ರಲ್ಲಿ ರೈಮನ್ ರವರು ಅವರ ಅಜ್ಜಿಯ ಮನೆಯಲ್ಲಿ ವಾಸಿಸಲು ಹ್ಯಾನೋವರ್ಗ ತರಳಿದರು.ಅಲ್ಲಿ ಹ್ಯಾನೋವರ್ ಲೈಸಿಯುಮ್ ಮಧ್ಯಮ ಶಾಲೆಗೆ ಹೋದರು.೧೮೪೨ ರಲ್ಲಿ ಅವರ ಅಜ್ಜಿಯು ನಿಧನರಾದ ನಂತರ ಜೋಹಾನ್ನೆಮ್ ಲೂನೆಬರ್ಗ್ ಎಂಬ ಶಾಲೆಗೆ ತಮ್ಮ ಹೆಚ್ಚಿನ ವಿಧ್ಯಾಬ್ಯಾಸೆಗಾಗಿ ಹೋದರು.೧೮೪೬ ರಲ್ಲಿ ಇವರ ೧೯ ನೇ ವಯಸಿನಲ್ಲಿ ಅವರ ಕುಟುಂಬದ ಆಧಾಯಕಾಗಿ ಪಾದ್ರಿಯಗಳ ಭಾಷಾಶಾಸ್ತ್ರ ಮತ್ತು ಕ್ರಿಶ್ಚನ್ ದೇವಶಾಸ್ತ್ರ ಅದ್ಯಾಯನಮಾಡಲು ಪ್ರರಂಭಿಸಿದರು.೧೮೪೬ ರಲ್ಲಿ ರೈಮನ್ ರವರ ತಂದೆ ಅವರನು ಹೆಚಿನ ಓದಿಗಾಗಿ ಗಾಟಿಂಗ್ನ್ ವಿಶ್ವವಿದ್ಯಾನಿಲಯಕ್ಕೆ ಕಳುಹಿಸಿದರು . ಅಲ್ಲಿ ಅವರು ಕಾರ್ಲ್ ಫ್ರೆಡ್ರಿಕ್ ಗಾಸ್ ರವರನು ಭೇಟಿಯಾದರು, ಅವರ ಮಾರ್ಗಧರ್ಶನದಲ್ಲಿ ಗಣಿತಶಾಸ್ತ್ರ ಅಧ್ಯಾಯನ ಮಾಡಲು ತಮ್ಮ ತಂದೆಯ ಅನುಮತಿಹೊಂದಿಗೆ ಬರ್ಲಿನ್ ವಿಶ್ವವಿದ್ಯಾನಿಲಯಕ್ಕೆ ಹೋದರು. ಎರಡು ವರ್ಷಗಳ ಕಾಲದ ನಂತರ ಗಾಟಿಂಗ್ನ್ಗೆ ಹಿಂತಿರುಗಿದರು.

ಶಿಕ್ಷಕರಾಗಿ[ಬದಲಾಯಿಸಿ]

ರೈಮನ್ ರವರು ತಮ್ಮ ಮೊದಲನೆ ಉಪನ್ಯಾಸಗಳನು ೧೮೫೪ ರಲ್ಲಿ ನಿಡಿದರು.ಇದರ ಮುಲಕ ರೈಮನ್ ರೇಖಾಗಣಿತವನ್ನು ಸ್ಥಾಪಿಸಲಾಯಿತು ಇದರಿಂದ ಐನ್ಸ್ಟೀನ್ ಸಾಪೇಕ್ಶತೆಯ ಸಾಮಾನ್ಯ ಸಿದ್ದಾಂತಕ್ಕೆ ಒಂದು ಹಂತವನ್ನು ಹೊಂದಿಸಲಾಯಿತು.೧೮೫೭ ರಲ್ಲಿ ಗಾಟಿಂಗ್ನ್ ವಿಶ್ವವಿದ್ಯಾನಿಲಯದಲ್ಲಿ ರೈಮನ್ ರವರನು ಅಸಾಮಾನ್ಯ ಪ್ರೊಫೆಸರಾಗಿ ಉತ್ತೆಜಿಸಲು ಪ್ರಯತ್ನಿಸಿದರು,ಆದರೆ ವಿಫಲುವಾಯಿತು.೧೮೫೯ ರಲ್ಲಿ ಗಣಿತ ವಿಭಾಗದ ಮುಖ್ಯಸ್ಥನಾಗಿ ನೆಮಿಸಲ್ಪಟರು. ಮೂರು ಮತ್ತು ನಾಲ್ಕು ಆಯಾಮಗಳಿಗಿಂತ ಎಚ್ಚು ಆಯಾಮಾಗಳನು ಉಪಯೋಗಿಸಲು ಸೂಚಿಸಿದವರಲ್ಲಿ ರೈಮನ್ ಮೊದಲಿಗರು. ೧೮೬೨ ರಲ್ಲಿ ಎಲಿಸ್ ಕೊಚ್ ರವರನು ವಿವಾಹವಾಗಿ ನಂತರ ಒಂದು ಹೆಣ್ಣು ಮಗುವಿಗೆ ತಂದೆಯಾದರು.

ಕೆಳಸಗಳು[ಬದಲಾಯಿಸಿ]

ನಿಜವಾದ ವಿಶ್ಲೆಷನೆ ಕ್ಶೆತ್ರದಲ್ಲಿ ರೈಮನ್ ಅವಿಭಾಜ್ಯ ಇವರ ಅಡಚಣೆಯಲ್ಲಿ ಪತ್ತೆಹಚ್ಚಿಲಾಯಿತು ಮತು ರೈಮನ್-ಸ್ಟಿಲ್ಟೆಸ್ಜ್ ಅವಿಭಾಜ್ಯವನ್ನು ಪರಿಚಯಿಸಿದರು. ೧೮೫೭ ರಲ್ಲಿ ಹೈಪರ್ಜೋಮಟ್ರಕ್ ಡಿಫರೆನಿಯಲ್ ಸಮೀಕರಣಗಳನ್ನು ಪ್ರಕಟಿಸಿದರು. ರೈಮನ್ ರವರಿಗೆ ವಿಶ್ಳೇಷಣಾತ್ಮಕ ಸಂಖ್ಯೆ ಸಿದ್ಧಾಂತಕ್ಕೆ ಪ್ರಸಿದ್ಧಿ ಕೊಡುಗೆ ನಿಡಿದಾರೆ.೧೮೫೯ ರಲ್ಲಿ ರೈಮನ್ ಸಿದ್ಧಾಂತದ ಮುಲ ಹೇಳಿಕೆ ಹೊಂದಿರುವ ಪ್ರಧಾನಎಣಿಕೆಯ ಮತ್ತು ವಿಶ್ಲೇಷಣಾತ್ಮಕ ಸಂಖ್ಯೆಯ ಸಿದ್ಧಾಂತ ಅತ್ಯಂತ ಪ್ರಭಾವೀತ ಪತ್ರಿಕೆಗಳಲ್ಲಿ ಒಂದಾಗಿದೆ. ರೈಮನ್ ಅವರು ಬಾಹ್ಯಾಕಾಶದಲ್ಲಿನ ಪ್ರತಿ ಹಂತದಲ್ಲಿ ಸಂಖ್ಯೆಯನ್ನು ಸಂಗ್ರಹಿಸುವುದನ್ನು ಪರಿಚಯಿಸಿದರು ಮತ್ತು ಎಷ್ಟು ಬಾಗಿದೆ ಎಂಬುದನ್ನು ಪರಿಚಯಿಸಿದರು.ನಾಲ್ಕು ಅಂತಸ್ತಿನ ಆಯಾಮಗಳಲ್ಲಿ, ಪ್ರತಿ ಹಂತದಲ್ಲಿ ಹತ್ತು ಸಂಖ್ಯೆಗಳ ಸಂಗ್ರಹಣೆಯ ಒಂದು ಬಹುವಿಧದ ಗುಣಲಕ್ಷಣಗಳನ್ನು ವಿವರಿಸಲು ರೈಮನ್ ಕಂಡುಕೊಂಡರು.ಇದು ತನ್ನ ರೇಖಾಗಣಿತಕ್ಕೆ ಸಂಬಂಧಿಸಿದ ಪ್ರಸಿದ್ಧ ನಿರ್ಮಾಣ ಕೇಂದ್ರವಾಗಿದ್ದು, ಈಗ ಇದನ್ನು ರೈಮಾನಿಯನ್ ಮೆಟ್ರಿಕ್ ಎಂದು ಕರೆಯಲಾಗುತ್ತದೆ. ಆಧುನಿಕ ವಿಶ್ಲೇಷಣಾತ್ಮಕ ಸಿದ್ಧಾಂತಕ್ಕೆ ರೈಮನ್ ರವರು ಕೆಲವು ಪ್ರಸಿದ್ಧ ಕೊಡುಗೆಗಳನ್ನು ನೀಡಿದಾರೆ.ಒಂದೇ ಸಣ್ಣ ಪತ್ರಿಕೆಯಲ್ಲಿ, ಸಂಖ್ಯೆ ಸಿದ್ಧಾಂತದ ವಿಷಯದಲ್ಲಿ ಪ್ರಕಟಿಸಿದ ಏಕೈಕ ವ್ಯಕ್ತಿ ರೈಮನ್,ಅನಂತರ ಅವರದೆ ಹೆಸರಿನಲ್ಲಿರುವ ಝೀಟಾ ಕಾರ್ಯವನ್ನು ಪರಿಶೀಲಿಸಿದಾರೆ .ಅವಿಭಾಜ್ಯ ಸಂಖ್ಯೆಗಳ ವಿಚರಣೆಯನ್ನು ಅರ್ಥಮಾಡಿಕೊಳ್ಳಲು ಅದರ ಪ್ರಾಮುಖ್ಯತೆಯನ್ನು ಸ್ಥಾಪಿಸಿದಾರೆ.ಅವರ ಡಾಕ್ಟರೇಟ್ ಪ್ರಬಂಧದಲ್ಲಿ (೧೮೫೧), ರೈಮನ್ ಎರಡು ಸಂಕೀರ್ಣ ವೇರಿಯಬಲ್ಗಳ ವಿಷಯಕ್ಕೆ ಎರಡು ನಿಜವಾದ ವ್ಯತ್ಯಾಸಗಳಲ್ಲಿ ಬಹುಪದೀಯ ಸಮೀಕರಣಗಳ ಅಧ್ಯಯನವನ್ನು ಸಾಮಾನ್ಯೀಕರಿಸುವ ವಿಧಾನವನ್ನು ಪರಿಚಯಿಸಿದರು.೧೮೫೪ ರಲ್ಲಿ ರೈಮನ್ ಅವರು ಗೋಟ್ಟಿಂಗನ್ನಲ್ಲಿ ಅಧಿಕೃತ ಪೋಸ್ಟ್ಡಾಕ್ಟೊರಲ್ ಅರ್ಹತೆಗಾಗಿ ಜಿಯೊಮೆಟ್ರಿಯ ಕುರಿತು ತಮ್ಮ ಆಲೋಚನೆಗಳನ್ನು ಪ್ರದರ್ಶಿಸಿದರು.ಹಿರಿಯರಾದ ಗಾಸ್ ರವರು ಒಬ್ಬ ಪರೀಕ್ಷಕನಾಗಿದ್ದರು ಮತ್ತು ಹೆಚ್ಚು ಪ್ರಭಾವಿತನಾಗಿದ್ದರು. ಜಿಯೊಮೆಟ್ರಿಯ ಮೂಲಭೂತ ಪದಾರ್ಥಗಳು ಬಿಂದುಗಳ ಸ್ಥಳವಾಗಿದೆ ಮತ್ತು ಬಾಹ್ಯಾಕಾಶದಲ್ಲಿರುವ ವಕ್ರಾಕೃತಿಗಳ ಅಂತರವನ್ನು ಅಳೆಯುವ ಮಾರ್ಗವೆಂದು ರೈಮನ್ ವಾದಿಸಿದರು. ಬಾಹ್ಯಾಕಾಶ ಸಾಮಾನ್ಯ ಯೂಕ್ಲಿಡಿಯನ್ ಸ್ಥಳವಲ್ಲ ಮತ್ತು ಅದು ಯಾವುದೇ ಆಯಾಮವನ್ನು ಹೊಂದಿರಬಹುದು ಎಂದು ಅವರು ವಾದಿಸಿದರು.ಅದೇ ಸಮಯದಲ್ಲಿ, ಅವರು ತತ್ತ್ವಶಾಸ್ತ್ರದ ಕಡೆಗೆ ಬಲವಾದ ಇಚ್ಛೆಯನ್ನು ಹೊಂದಿದ್ದರು.

ಮರಣ[ಬದಲಾಯಿಸಿ]

ರೈಮನ ರವರು ೧೮೬೬ರಲ್ಲಿ ಹ್ಯಾನೋವರ್ ಮತ್ತು ಪಾರ್ಶಿಯಾ ಘರ್ಷಣೆ ಸಮಯದಲ್ಲಿ ಗಾಟಿಂಗ್ನಾನಿಂದ ಪಲಾಯನ ಮಾಡಿದರು.ರೈಮನ್ ರವರು ಇಟಲಿಯಲ್ಲಿ,ನದಿ ಮ್ಯಾಗಿಯೋರ್ ತೀರದಲಿರುವ ಸೆಲಾಸ್ಕಾಗೆ ಮುರನೆ ಭಾರಿ ಹೊಗುವಾಗ ಕ್ಷಯರೋಗದಿಂದ ನಿಧನರಾದರು. ಅವರು ಮರಣದ ಸಮಯದಲ್ಲಿ ಸಂಪೂರ್ಣ ಜಾಗೃತಿ ಹೊಂದಿದ್ದರು ಮತ್ತು ಮೂವತ್ತೊಂಭತ್ತು ವರ್ಷ ವಯಸ್ಸಿನವರಗಿದರು.ರೈಮನ್ ರವರನು ಬಿಗಾನ್ಜೋಲ್ ಸಿಮೆಟರಿಯಲ್ಲಿ ಸಮಾಧಿ ಮಾಡಲಾಗಿದೆ.ರೈಮನ್ ಅವರು ಒಬ್ಬ ಸಮರ್ಪಿಸಿದ ಕ್ರೈಸ್ತಮತದವರಾಗಿದರು.ಅವರ ಜೀವನದಲ್ಲಿ ಕ್ರಿಚ್ಚಿಯನ್ ನಂಬಿಕೆಗಳನ್ನು ಬಹಳ ಮುಕ್ಯವಾದ ಅಂಶವೆಂದು ಬಾವಿಸಿದರು ಅವರು ನಿಧನದ ಸಮಯದಲ್ಲಿ ಫ್ರಭುಗಳ ಪ್ರಾರ್ಥನೆಗಳನ್ನು ಅವರ ಪತ್ನಿಯೊಂದಿಗೆ ಜಪಿಸುತಿದ್ದರು.ಪ್ರರ್ಥನೆ ಮುಗಿಯುವ ಮುಂಚೆಯೆ ಸಾವನಪಿದರು.ಗೊಟ್ಟಿಂಗನಲ್ಲಿದ ಅವರ ಮನೆಕೆಲಸದವ ತಮ್ಮ ಕಚೇರಿಯಲ್ಲಿದ ಕೆಲವು ಅಸ್ಪಷ್ಟ ಕೃತಿಗಳನ್ನು ಒಳಗೊಂಡ ಪತ್ರಿಕೆಗಳನು ಪ್ರಕಟಿಸಲು ಪ್ರಯಥ್ನಿಸಿದರು ಆದರೆ ರೈಮನ್ ಪ್ರಕಟಿಸಲು ತಿರಸ್ಕರಿಸಿದರು. ಅಪ್ರಾಮಾಣಿಕ ಕೆಲಸವನ್ನು ಪ್ರಕಟಿಸಲು ರೈಮನ್ ಎಂದು ಒಪಲಿಲ್ಲ,ಆದರಿಂದ ಅವರ ಕೆಲವು ಒಳನೋಟಗಳು ಶಾಶ್ವತವಾಗಿ ಕಳೆದುಹೋಗಿರಬಹುದು.

ರೆಫ಼ರೆನ್ಸ್[ಬದಲಾಯಿಸಿ]

[೧] [೨] [೩]

  1. https://en.wikipedia.org/wiki/Bernhard_Riemann
  2. https://simple.wikipedia.org/wiki/Bernhard_Riemann
  3. https://www.britannica.com/biography/Bernhard-Riemann