ಸದಸ್ಯ:Pavithra.s 22/ನನ್ನ ಪ್ರಯೋಗಪುಟ/1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಲಿಜಬೆತ್ ತಾಮಸ್(೧೬೭೫-೧೭೩೧)

ಪರಿಚಯ[ಬದಲಾಯಿಸಿ]

 ಕವಿಯವರು ಹುಟ್ಟಿದ್ಡು ಲ್ಂಡನಲ್ಲಿ.ಇವರು ಎಲಿಜಬೆತ್ ಒಸ್ಬೊರ್ನೆ(ಮರಣ-೧೭೧೯) ಮತ್ತು ಇಮಾನ್ಯೂಲ್ ತಾಮಸ್ (ಮರಣ-೧೬೭೭) ದಂಪತಿಗಳ ಒಂದೇ ಮಗುವಾಗಿದ್ದರು.ಎಲಿಜಬೆತ್ ತಾಮಸ್ ಅವರು ಮಗುವಗಿದ್ದಾಗಲೆ ಇವರ ತಂದೆ ಮರಣ ಹೊಂದಿದ್ದರಿಂದ,ಇವರನ್ನು ಸಾಕುವ ಜವಬ್ದಾರಿ ಅವರ ತಾಯಿಯೇ ತೆಗೆದು ಕೊಂಡರು. ಎಲಿಜಬೆತ್ ಮತ್ತು ಅವರ ತಾಯಿಯು ಸರ್ರೇ ಎಂಬ ಊರಿನಲ್ಲಿ ಹಲವಾರು ಹಣಕಾಸಿನ ತೊಂದರೆ ಅನುಭವಿಸಿದರು. ಆದರೆ ಮತ್ತೆ ಲಂಡನ್ ನಲ್ಲಿ ಗ್ರೇಟ್ ರಸಲ್ ಸ್ಟ್ರೀಟ್ನಲ್ಲಿ ವಸಿಸುವಾಗ ಮನೆಯಲ್ಲಿಯೇ ತಮ್ಮ ಶಿಕ್ಷಣವನ್ನು ಮುಂದುವರೆಸುತ್ತಾ, ಅವರು ಫ಼್ರೆಂಚ್ ಮತ್ತು ಲ್ಯಾಟಿನ್ ಭಾಷೆಗಳನ್ನು ಕಲಿತು ಪರಿಣಿತರಾದರು.ತಮ್ಮ ೨೦ನೇ ವಯಸಿನವರೆಗೂ ಅವರು ಪುಸ್ತಕಗಳನ್ನು ಖರೀದಿಸಿ, ತಮ್ಮ ಶಿಕ್ಷಣವನ್ನು ಪೂರ್ತಿಗೊಳಿಸಿಕೊಂಡರು.[೧]

ಅವರು ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಧೈರ್ಯ ಮತ್ತು ಸ್ಪುರ್ತಿ ಕವಿಗಾರ್ತಿಯಾದರು.ಹೀಗೆ ಇವರು ಹಲವರು ಸಾಹಿತಿಗಳಿಗೆ ತನ್ನ ಕವಿತೆಗಳನ್ನು ಹಂಚಿಕೊಳ್ಳುತಾ ಅವರ ಅಭಿಪ್ರಾಯ ಅರಿತು ಕೊಳ್ಳತೊಡಗಿದರು. ಅವರು ಬಡತನದ ಮಹಿಳೆಯಾಗಿದ್ದರಿಂದ ಬೇರೆಯವರ ಪೊಷಣೆ ಮತ್ತು ಆಶ್ರಯ ಅತ್ಯವಶಕವಾಗಿತ್ತು ಮತ್ತು ಆದುದರಿಂದ. ಇವರು ದಾನಿಗಳ ಆಶ್ರಯದಲ್ಲಿದ್ದರು.ಇವರುದಲ್ಲಿದ್ದರು.ಇವರು ಸಾಹಿತ್ಯ ಮತ್ತು ಕಲಾ ಕೌಸಲ್ಯದಲ್ಲಿ ಸುಪ್ರಸಿದ್ದ ಗುಂಪಿನಲ್ಲಿ ಒಬ್ಬರಾಗಿದ್ದರು. ಇವರು ಹಲವರು ಬಾರಿ ತಾಗು. ಈ ಗುಂಪಿನಲ್ಲಿ ಒಂದು ಭಾಗವಾಗಿ ತಾನು ಇರುವುದು ಭಾಗ್ಯಶಾಲಿ ಎಂದು ಹೇಳಿ ಕೊಂಡಿದ್ದಾರೆ. ಅವರು ಸಾವಿನ ಸನಿಹದಲ್ಲಿದ್ದಾಗ ಜಾನ್ ಡ್ರ್ನಡೆನ್ಗೆ , ಒಂದು ಇಂಗ್ಲೇಷ್ ಕವಿಯಾವರಿಗೆ ಎರಡು ಕವಿತೆಗಳನ್ನು ಕಳುಹಿಸಿದ್ದಾರೆ ಇದಕ್ಕೆ ಪ್ರತ್ಯುತ್ತರವಾಗಿ ಅವರು 'ಯುವರ್ ವರ್ಸಸ್ ವರ್,ಐ ಥಾಟ್ ಗೂಡ್ ಟು ಬಿ ಎ ವುಮನ್ಸ್' ಎಂದು ಪಶಂಸಿದರು. ಡ್ರ್ನೆಡೆನ್ ಎಲಿಜಬೆತ್ ಅವರನ್ನು ಕ್ಯಾಥಿರಿನ್ ಫಿಲಿಪ್ಸ್ ಎಂಬ ಕವಿಗಾರ್ತಿಗೆ ಹೊಲಿಸಿದರು. ಎಲಿಜಬೆತ್ ಅವರು 'ಮೊಟ್ಟ ಮೊದಲ ಪ್ರಕಾಶಿತ ಎಲಿಜಿ ಗ್ರಂಥವನ್ನು' ಜಾನ್ ಡ್ರ್ನೆಡೆನ್ ಅವರ ನೆನಪಿನ ಕಾಣಿಕೆಯಾಗಿ ಅರ್ಪಿಸಿದರು. ಈ ಗ್ರಂಥವನ್ನು ಸಿ""ಲುಕ್ಬಸ್ ಬ್ರಿಟಾನ್ನಿ(೧೭೦೦) ಎಂಬ ಸಂಗ್ರಹದಲ್ಲಿ ಅನ್ನಮಿಕ ಎಂಬ ನಾಮಧ್ಯೇಯದಲಿ ಪ್ರಕಟಿಸಿದರಿ.

ಎಲಿಜಬೆತ್ ಅವರ ೧೭೦೦ನೇ ಇಸವಿಯಲ್ಲಿ ರಿಚರ್ಡ್ ಗ್ವನೇಟ್(೧೬೭೫-೧೭೧೭) ಎಂಬುವವರ ಜೋತೆ ಮದುವೆಯಗಲು ನಿಶ್ಚಯವಾಗಿತ್ತು. ಆದರೆ,ಅವರಿಗೆ ಆರ್ಥಿಕ ಸ್ಥಿತಿ ಸರಿಯಾಗಿ ಇರದ ಕಾರಣ(೧೭೧೬ನೇ)ಇಸವಿಯವರೆಗೆ ವಿವಹವಾಗಲಿ ಸಾದ್ಯವಾಗಿರಲಿಲ್ಲ. ಆನಂತರ ತನ್ನ ತಾಯಿಯ ಆರೋಗ್ಯ ಹದೆಗೆಟ್ಟ ಕಾರಣ ಎಲಿಜಬೆತ್ ಅವರು ತನ್ನ ವಿವಾಹವನ್ನು ಮುಂದೂಡ ಬೇಕಾಯಿತ್ತು. ರಿಚರ್ಡ್ ಗ್ವನೇಟ್ ರವರು ತನ್ನ ಮರಣ ನಂತರ ಎಲಿಜಬೆತ್ ಅವರಿಗೆ ಮೃತ್ಯು ಪತ್ರ ದತ್ತಿಯನ್ನು ನೀಡಿದ್ದರೂ ಸಹ, ರಿಚರ್ಡ್ ಅವರ ಕುಟುಂಬ ಸದಸ್ಯರು ಮೃತ್ಯ ಪತ್ರದ ಹಕ್ಕನ್ನು ಅಡಗಿಸಿಟ್ಟಿದ್ದರು. ಈ ಹಕ್ಕಿನ ಸಂಭಂದವಾದ ಮೊಕದ್ದಮೆಯ ಕಾನೂನು ವೆಚ್ಚವನ್ನು ಪಡೆಯಲಾಗಲಿಲ್ಲ. ಎಲಿಜಬೆತ್ ಅವರು ಲಂಡನ್ ನಲ್ಲಿ ಸಹೊತ್ಯ ಪ್ರಾಕಾರಗಳಲ್ಲಿ,ಲಿರಿಕ್ಸ್, ಪಾನೆಜಿರಿಕ್ಸ್, ಪೊಲೆಮಿಕ್ಸ್ ಪಾರಾಂಪಾರಿಕ ಧ್ಯಾನಗಳು ಮತ್ತು ಸಾಟ್ರ್ಟಸ್ ಎಂಬ ಸಾಹಿತ್ಯಗಳಲ್ಲಿ ತುಂಬಾ ಪ್ರಖ್ಯಾತಿ ಹೊಂದಿದ್ದರು. ಅವರ ಬಹೊಳಷ್ತು ಗ್ರಂಥಗಳು ಮಹಿಳೆಯರಿಗೆ ಸಂಭಂದಪಟ್ಟ ವಿಷಯಗಳಗಿರುತಿತ್ತು. ಅದರಲ್ಲೂ ಮಹಿಳೆಯರ ಶಿಕ್ಷಣ ಹಕ್ಕುಗೆ ಸಂಭಂದಿಸಿರುತ್ತಿತ್ತು. ಅವರ ಕೃತಿಗಳು ಮೊದಲಿಂದಲೂ ಹಸ್ತ ಪ್ರತಿಯಲ್ಲೆ ಪ್ರಕಟನೆ ಆಗುತ್ತಿದ್ದವೂ. ಆದರೆ ಆರ್ಥಿಕ ಸ್ಥಿತಿಯೂ ಹದಗೆಡ ತೊಡಗಿದಾಗ ಅವರು ತಮ್ಮ ಕೃತಿಗಳನ್ನು ಪ್ರಕಾಶಕರ ಕವಿತೆಗಳೆಂದು ಪ್ರಕಟಣೆ ಮಾಡಲು ತೊಡಗಿದರು. ೧೭೨೨ನೇ ಇಸವಿಯಲ್ಲಿ ಅನಾಮಿಕ ಎಂಬ ನಾಮಧ್ಯೆಯದಲ್ಲಿ ಪ್ರಕಟಿಸಲು ಶುರು ಮಾಡಿದರು. thumb|ಲಂಡನ್ನಲ್ಲಿ ಅವರ ಸ್ನೇಹಿತ ಹೆನ್ರಿ ಕ್ರಾಮ್ವೆಲ್ ಅವರಿಗೆ ಆಲೆಕ್ಸಾಂಡರ್ ಪೊಪ್ ಅವರಿಂದ ಬಂದಿದ್ದ ಹಲವಾರು ಪತ್ರಗಳನ್ನು ಥಾಮಸ್ ಎಲಿಜಬೆತ್ ಅವರಿಗೆ ಉಡುಗೊರೆಯಗಿ ನೀಡಿದ್ದರು.ಎಲಿಜಬೆತ್ ಥಾಮಸ್ ಅವರಿಗೆ ಹಣಕಾಸಿನ ತೊಂದರೆ ಊಣ್ಟಾಗಿದ್ದರಿಂದ ಆ ಪತ್ರಗಳನ್ನು ಎಡ್ಮಂದ್ ಕರ್ಲ್ ಅವರಿಗೆ ೧೭೨೬ನೇ ಇಸವಿಯಲ್ಲಿ ಥಾಮಸ್ ಅವರು ಮಾರಾಟ ಮಾಡಿದರು. ಆಲೆಕ್ಸಾಂಡರ್ ಪೊಪ್ರವರ ಒತ್ತಡದಿಂದ ಕರ್ಲ್ ಮಣಿದು, ಆ ಪತ್ರದ ವಿಷಯಗಳನ್ನು ಎರಡು ಭಾಗಾಗಳಾಗಿ ಮಿಸ್ಲೆನಿಯಾ ಎಂಬ ಪ್ರಕಟನೆ ಮೂಲಕ ಪ್ರಕಟಿಸಿದರು. ಹಾಗು ಪೋಪ್ರವರ ಸಣ್ಣ ಪುಟ್ಟ ದ್ವೇಶಗಳನ್ನು ಸಹ ಥಾಮಸ್ ಅವರ ಮೇಲೆ ತೋರಿದರು. ಇದರು ಪರಿಣಾಮವಾಗಿ ಅವರ ಕೀರ್ತಿಗೆ ಬಹಳಷ್ಟು ಭಂಗ ಉಂಟಾಯಿತು. ಥಾಮಸ್ ಅವರು ೧೭೨೦ನೇ ಇಸವಿಯಲ್ಲೂ ಸಹ ತಮ್ಮ ಕೃತಿಗಳನ್ನು ಪ್ರಕಟನೆ ಆಡುತ್ತಲ್ಲಿದ್ದರು. ವರ್ಷಗಳು ಕಳೆದಂತೆ ಅವರು ಮಾಡಿಕೊಂಡಿದ್ದ ಸಾಲಗಳನ್ನು ತೀರಿಸಲಾಗದ್ದರಿಂದ ಅವರನ್ನು ಮೂರು ವರ್ಷಗಳ ಕಾಲ (೧೭೨೭)ಕಾರಾಗೃಹ ಶಿಕ್ಷೆ ಅನುಭವಿಸಿದರು.ಅವರು ಕಾರಾಗೃಹದಿಂದ ಬಿಡುಗಡೆಗೊಂಡ ಒಂದು ವರ್ಷದಲ್ಲಿಯೆ ಎಲಿಜಬೆತ್ ಅವರು ಮರಣ ಹೊಂದಿದರು. ಸೆಂಟ್ ಬ್ರೈಡ್ಸ್, ಫ್ಲಿಟ್ ಸ್ಟ್ರೀಟ್ ನಲ್ಲಿರುವ ರುದ್ರ ಭೂಮಿಯಲ್ಲಿ ಮಣ್ಣು ಮಾಡಿದರು.[೨]


ಪ್ರಭಂದ[ಬದಲಾಯಿಸಿ]

ಎಲಿಜಬೆತ್ ಅವರುತಮ್ಮ ಕೃತಿಗಳಲ್ಲಿ ಸಾಕಷ್ತು ಬಾರಿ ಬಹಳ ವಿಷಯಗಳ ಬಗ್ಗೆ ಟೀಕೆ ಮಾಡುವ ವಸ್ತುಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದರು. ಉಡಾ:ತಮ್ಮ ಕೃತಿಗಳಲ್ಲಿರುವ ಪಾತ್ರಗಳನ್ನು ಪೂರ್ತಿಯಾಗಿ ಓದಿದ ನಂತರ ತಿರ್ಮಾನಿಸುವುದೆನೆಂದರು. ಥಾಮಸ್ರವರು ಅಣಕುವ ನುಡಿಯನ್ನು ತಮ್ಮ ಕೃತಿಗಳನ್ನು ಉಪಯೋಗಿಸುವುದನ್ನು ಕಾಣಬಹುದು.

ಕೊಡುಗೆಗಳು[ಬದಲಾಯಿಸಿ]

 "ಟು ದ ಮೆನುರಿ ಅಫ್ ದ ಟ್ರೂಲಿ ಹಾನರ್ಡ್ ಹಾನ್ ಡ್ರೈಡೆನ್, ಇ ಎಸ್ ಕ್ಯೂ", ಲೂಕ್ಟ್ಸ್ ಬ್ರಿಟ್ನಾಸ್ಸಿ(೧೭೦೦).
 ಮಿಸ್ಸೆಲ್ಲನಿ ಪೊಯಮ್ಸ್ ಆನ್ ಸೆವರಲ್ ಸಬ್ಜಟ್(೧೭೨೨). ಪೊಯಮ್ಸ್ ಆನ್ ಸೆವೆರೆಲ್ ಒಕೇಷನ್ಸ್(೧೭೨೬).
 ಕಾಡ್ರಸ್ ಆರ್ ದ ಡನ್ಸಿಯಾಡ್ ಡಿಸೆಕ್ಟಂಡ್(೧೭೨೮).
 ಮೆಟಮಾರ್ಪೊಸಿಸ್ ಆಪ್ ದ ಟೌನ್(೧೭೩೦, ೧೭೩೧, ೧೭೩೨; ಅವರ ಸ್ವಂತ ಹೆಸರಿನಲ್ಲಿ ೧೭೪೩).
 ಆರ್.ಗ್ವನೇಟ್ ಆಂಡ್ ಈ.ಥಮಸ್, ಪ್ಲಯಾಡೆಸ್ ಅಂಡ್ ಕಾರಿನ್ನಾ, ಎರಡು ಭಾಗಗಳು(೧೭೩೧ ಇಂದ ೧೭೩೨).
 ದ ಹಾನರಬಲ್ ಲವಸ್ರ್(೧೭೩೨-೧೭೩೬).
 "ಆನ್ ಸರ್ ಜೆ-ಎಸ್-ಸೇಯಿಂಗ್ ಇನ್ ಎ ಸರ್ಕಾಸ್ಟಿಕ್ ಮ್ಯಾನರ್ ಮೈ ಬುಕ್ಸ್ ವುಂಡ್ ಮೇಕ್ ಮಿ ಮ್ಯಾಡ್, ಆನ್ ಓಡ್"(೧೭೨೨).
 "ಟು ಆಲಮಿಸ್ಟ್ರೇ[ಮೇರಿ ಆಸ್ಟೇಲ್], ಆನ್ ಹರ್ ಡಿವೈಸ್ ವರ್ಕ್ಸ್".

[೩]

ನೋಟ್ಸ್[ಬದಲಾಯಿಸಿ]

 ಥಾಮಸ್ ಎಲಿಜಬೆತ್ (೧೯೮೯) ಲೊನ್ಸ್ದಲೇ, ರೋಜರ್, ಎಡ್. ಈಘಟೀಣ್ತ್ ಸೆಂಚುರಿ ವಿಮೆನ್ ಪೊಯೆಟ್ಸ್ ಎನ್ ಆಕ್ಸ್ಫರ್ಡ್ ಆಂಥಾಲಜಿ. ನ್ಯು ಯಾರ್ಕ್:ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್.
 ಗ್ರೀರ್, ಗೆರಮೈನ್. ಕಿಸ್ಸಿಂಗ್ ದಿ ರೋಡ: ಎನ್ ಆಂಥಾಲಜಿ ಆ ೧೭ನೇ ಸೆಂಚುರಿ ವಿಮೆನ್'ಸ್ ವೆರ್ಸೆ ಲಂಡನ್: ವೀರಗೋ, ೧೯೮೮.
 ವರ್ಜೀನಿಯ ಬ್ಲಾಯ್ನ್, ಎಟ್ ಅಲ., ಏಡ್ಸ್, "ಥಾಮಸ್ ಎಲಿಜಬೆತ್", ದಿ ಫೆಮಿನಿಸ್ಟ್ ಕಂಪ್ಯಾನಿಯನ್ ಟು ಲಿಟರೇಚರ್ ಇನ್ ಇಂಗ್ಲಿಷ್.
 ಆ ಸಡನ್ ಲೈನ್ ಆ ಪೊಯೆಟ್ರಿ.

ರಿಸೋರ್ಸಸ್[ಬದಲಾಯಿಸಿ]

 ಬ್ಲಾಯ್ನ್, ವರ್ಜೀನಿಯ, ಎಟ್ ಅಲ., ಏಡ್ಸ್. "ಥಾಮಸ್, ಎಲಿಜಬೆತ್." ದಿ ಫೆಮಿನಿಸ್ಟ್ ಕಂಪ್ಯಾನಿಯನ್ ಟು ಲಿಟರೇಚರ್ ಇನ್ ಇಂಗ್ಲಿಷ್. ನ್ಯು ಹವೆನ್ ಅಂಡ್ ಲಂಡನ್.
 ಗ್ರೀರ್, ಗೆರಮೈನ್, ಎಟ್ ಅಲ., ಏಡ್ಸ್. "ಎಲಿಜಬೆತ್ ಥಾಮಸ್." ಕಿಸ್ಸಿಂಗ್ ದಿ ರೋಡ: ಎನ್ ಆಂಥಾಲಜಿ ಆ ಸೆವೆಂಟಿನ್ಥ್-ಸೆಂಚುರಿ ವಿಮೆನ್ 'ಸ್ ವೆರ್ಸೆ. ಫರ್ರರ್ ಸ್ಟ್ರಾಕ್ಸ್ ಗಿರೌಸ್, ೧೯೮೮.
 ಮಿಲ್ಸ್, ರೆಬೆಕ್ಕಾ. "ಥಾಮಸ್, ಎಲಿಜಬೆತ್ (೧೬೭೫–೧೭೩೧)." ಆಕ್ಸ್ಫರ್ಡ್ ಡಿಕ್ಷನರಿ ಆ ನ್ಯಾಷನಲ್ ಬಯಾಗ್ರಫಿ.

</References> </ಉಲೇಖಗಳು>

  1. http://antrimhousebooks.com/thomas.html
  2. http://fwsablog.org.uk/2015/01/31/the-contextual-influences-of-elizabeth-thomas/
  3. http://spenserians.cath.vt.edu/AuthorRecord.php?action=GET&recordid=32941