ಸದಸ್ಯ:Tanishali bops/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Violet Fane.jpg

	Violet Fane.jpg (file)

thumb| Violet Fane.jpg (file)


thumb|Violet Fane.jpg

ವಯಲೆಟ್ ಫ್ಯಾನ್[ಬದಲಾಯಿಸಿ]

ವಯಲೆಟ್ ಫ್ಯಾನ್ ಒಬ್ಬ ಕವಿಯತ್ರಿ, ಬರಹಗಾರತಿ, ಮತ್ತು ಒಬ್ಬ ಮಹಿಳ ರಾಯಭಾರಿ, ಅವರು ಬ್ರಿಟಿಷ್ ಸಾಹಿತ್ಯದಲ್ಲಿ ಬಹಳ ಕೀರ್ತಿಯನ್ನು ಪಡೆದುಕೊಂಡಿದಾಳೆ.ಆಕೆ ೧೮೭೨ ರಿಂದ ೧೯೦೫ ತನಕ ಬ್ರಿಟಿಷ್ ಸಾಹಿತ್ಯಕ್ಕೆ ಕೊಡುಗೆಯನ್ನು ಕೊಟ್ಟಿದಾಳೆ. ಆಕೆ ಸೌಂದರ್ಯಶಾಸ್ತ್ರ ಹಾಗು ಮಧ್ಯಕಾಲೀನತೆಯಲ್ಲಿ ಸಾಹಿತ್ಯ ಪ್ರಸಿದ್ಧಳಾಗಿದ್ದಳು. ಆಕೆಯ ಪದ್ಯಗಳ್ಳನ್ನು ಪ್ರಸಿದ್ಧ ಸಂಯೋಜಕರಾದ ಪಾವೊಲೊ ಟೋಸ್ಟಿಯವರು ಹಾಡುಗಳಿಗೆ ಪರಿವರ್ತಿಸಲಾಗಿದೆ.ಲಂಡನ್ ಸಮಾಜದ ಪ್ರಸಿದ್ಧ ವ್ಯಕ್ತಿಯಳಾಗಿದ್ದರಿಂದ,ಗಣ್ಯ ಸಮಜದಲ್ಲಿ ಬೆರೆ ಪ್ರಸಿದ್ದ ವ್ಯಕ್ತಿಗಳದ ರಾಬರ್ಟ್ ಬ್ರೌನಿಂಗ್,ಆಲ್ಜೆರ್ನಾನ್ ಸ್ವಿನ್ಬರ್ನ್,ಎ.ಕಿಂಗ್ಲೇಕ್,ಆಲ್ಫ್ರೆಡ್ ಆಸ್ಟಿನ್,ಜೇಮ್ಸ್ ಮ್ಯಾಕ್ನೀಲ್ ವಿಸ್ಲರ್,ಲಿಲ್ಲಿ ಲಾಂಗ್ಟ್ರಿ ಮತು ಒಸ್ಕರ್ ವಿಲ್ದ್ ಅವರಂತ ಪ್ರಸಿದ್ಧ ಕವಿಗಳು ಹಾಗು ಸಹಿತಿಗಳ್ಳರೊಡನೆ ಕೆಲಸವನ್ನು ಮಡಿದಾಲೆ.

ಜೀವನಚರಿತ್ರೆ[ಬದಲಾಯಿಸಿ]

ವಯಲೆಟ್ ಫ್ಯಾನ್ರರವರು ೨೪ ಫೆಬ್ರುವರಿ,೧೮೪೩ನೆ ಲಿಟ್ಹ್ಯಾಂಪ್ಟನ್ ಸಸೆಕ್ಸ್ ಎಂಬ ಸ್ತಳದಲ್ಲಿ ಮೇರಿ ಮಾಂಟ್ಗೊಮೆರಿ ಲ್ಯಾಂಬ್ ಎಂಬ ಹೆಸರಿನಲ್ಲಿ ಜನಿಸಿದರು. ಫ್ಯಾನ್ರನವರು ಅವರ ತಂದೆ-ತಾಯಿಯರಾದ ಚಾರ್ಲ್ಸ್ ಜೇಮ್ಸ್ ಸವೈಲ್ ಹಾಗು ಅನ್ನಾ ಚಾರ್ಲೊಟ್ಟೆ ಗ್ರೇರವರ ಹಿರಿಯ ಪುತ್ರಿ. ೧ ತಿಂಗಲಳಿನ ಮಗುವಾಗಿದ್ದಾಗ ಅವಳನ್ನು ಅವಳ ಅಜ್ಜ-ಅಜ್ಜಿಯರೊಡ್ದನೆ, ಅವರ ಮನೆಯಲ್ಲಿ ಬೆಳೆಸಿದ್ದರು. ತನ್ನ ಬಾಲ್ಯವನ್ನು ಅವಳು ಅವಳ ತತಾಮನೆ ಬ್ಯುಪೋರ್ಟ್ ಪಾರ್ಕ್ನನಲ್ಲಿ ಕಳೆದಳು.ಅವಳಿಗೆ ನಾಲ್ಕು ಮಂದಿ ಒಡಹುಟ್ಟಿದವರಲ್ಲಿ, ಕ್ಲರ ಎಂಬ ತಂಗಿಯನ್ನು ಕಳೆದುಕೊಂಡಳು,ಅವಳ ತಂಗಿಯ ನೆನಪಿನಲ್ಲಿ ವಯಲೆಟ್ ಫ್ಯಾನ್ ಅವರು "ಕ್ಲರ ಪೊಎಮ್ಸ್" ಎಂಬ ಕ್ರತಿಯನ್ನು ಬರೆದಳು. ಚರ್ಲಿ ಲ್ಯಾಂಬ್ ಅವರು ಸತ್ತನಂತರ, ಅವಳನ್ನು ಲೇಡಿ ಸೋಫಿಯಾ ಅಡಿಲೇಡ್ ಅವರು,ಲಂಡನ್ ಸಮಾಜಕೆ ವಯಲೆಟ್ ಫ್ಯಾನ್ ಅವರನ್ನು ಬೆರೆ ಪ್ರಸಿದ್ದ ವ್ಯಕ್ತಿಯರಿಗೆ ಪರಿಚಯಿಸಿದಳು, ಅಲ್ಲಿ ಅವಳು ಪ್ರಸಿದ್ದ ಸಂಭಾಷಣಾವಾದಿಯಗಲು ಸಾದ್ಯವಾಯಿತು.

ವಯಲೆಟ್ ಫ್ಯಾನ್ ೨೧ನೆ ವರ್ಶದಲ್ಲಿ ಇರುವಗ ಆಕೆ ಹೆನ್ರಿ ಸೈಡೆನ್ಹಾಮ್ ಸಿಂಗಲ್ಟನ್ ಅವರನ್ನು ಮದುವೆಯಾದಳು. ಅವಳ ಮೊದಲಿನ ಪ್ರೆಮಿಕನಾದ ಕ್ಲೇರ್ ವೈನರ್ ಅವಳ ನೆನಪಿನಲ್ಲಿ ಇದರು,ಅವನ್ನನು ಮದುವೆಯಾಗಲು ಸಾದ್ಯವಿಲ್ಲದಾಯಿತು. ಮುಂತಾದ ಕ್ರತಿಗಳು ಅವಳ ಪ್ರತಿಯಾಗಿ ಹಿಂತಿರುಗಿಸದ ಪ್ರೀತಿಯ ನೆನಪಿನಲ್ಲಿ ಬರೆಯಲಾಗಿದೆ. ಅವಳು ಬರೆದ ಮೊದಲನೆಯ ಪುಸ್ತಕ ಅವಳ ಈ ಪ್ರೆಮ ಕತೆಯದ್ದು; ಅದರನ್ನು ಅವಳು "ಡಾನ್ ನಿಂದ ನೂನ್ ವರೆಗೆ" ಎಂಬ ಹೆಸರನ್ನು ನೀಡಿದಾಳೆ. ಈ ಪದ್ಯಗಳ ಪುಸ್ತಕವನ್ನು ೧೮೭೨ದಲ್ಲಿ ಬಿಡುಗಡೆಯಾಯಿತ್ತು. ಅವಳ ಪತಿಯನ್ನು ದುರದೃಷ್ಟಕರ ಎಂದು ಕರಿಯಲಗುದೆ, ಯಾಕೆಂದರೆ ಅವನು ಫ್ಯಾನ್ ನನ್ನು ಸಂತೊಶದಿಂದ ನೊದಿಕೊಳಲು ಸಾದ್ಯವಿಲ್ಲದಾಯಿತು. ವಯಲೆಟ್ ಫ್ಯಾನ್ ಅವರಿಗೆ ಮಕ್ಕಳು ಇರಲಿಲ್ಲ. ೧೮೯೪ರಲ್ಲಿ ವಯಲೆಟ್ ಫ್ಯಾನ್ ಅವರು ಸರ್ ಫಿಲಿಪ್ ಕ್ಯೂರಿರವರನ್ನು ಮದುವೆಯಾದರು.

ಸಾಹಿತ್ಯಿಕ ಜೀವನ[ಬದಲಾಯಿಸಿ]

ಸಾಹಿತ್ಯಿಕ ಪರಂಪರೆಯ ಹೊರತಾಗಿಯೂ ಅವಳು ಕವಿತೆಯಲ್ಲಿ ಅಲ್ಲದೆ ಕಾದಂಬರಿಯಲ್ಲಿಯು ಬಹಳ ಕೃತಿಗಳನ್ನು ಬರೆಯಲು ಸಾದ್ಯ ಮಡಿದಾಳೆ. ಫ್ಯಾನ ಅವರ ಮೊದಲನೆಯ ಕೃತಿಯಲ್ಲಿ ಪದ್ಯಗಳನ್ನು ರಚಿಸಲು ಆಗಿರಲಿಲ್ಲ, ಆದರು ಅವರು ಸಾಕಷ್ಟು ಕೃತಿಗಳನ್ನು ಪದ್ಯದ ಮುಕಂತರ ಬರೆದಿದ್ದರೆ. ಫ್ಯಾನ್ ಅವರ ಪ್ರಸಿದ್ದ ಕೃತಿಗಳು ಮುಂತಾದವುಗಳು- ಮರಿಯಾನಾ, ಡಾನ್ ನಿಂದ ನೂನ್ವರೆಗೆ, ವಿವಿಯನ್ ಗ್ರೇ, ಥ್ರೊ 'ಲವ್ ಅಂಡ್ ವಾರ್, 'ವೈಲೆಟ್ ಫ್ಯಾನ್' ಒಂದು ಪುಸ್ತಕ ಇತ್ಯಾದಿ... ಬರದಿದಾಳೆ. ಅವಳು ಬರೆದ ಖ್ಯಾತ ಕೃತಿಯು 'ಮರಿಯನ' ಹಾಗು 'ಕ್ಲರ ಪೊಎಮ್ಸ್' ಆಗಿದೆ. ವಯಲೆಟ್ ಫ್ಯಾನ್ ಬೆರೆ ಬೆರೆ ಪುಸ್ತಕದಲ್ಲಿ, ಹಾಗು ಪತ್ರಿಕೆಗಳಲ್ಲಿ ಬಹಳ ಕೃತಿ ಹಾಗು ಲೇಖನಗಳು ಬರೆದಿದಾಳೆ. ಅದರಲ್ಲಿ 'ಮೇರಿ ಮಾಂಟ್ಗೊಮೆರಿ ಕ್ಯೂರಿ ಪೇಪರ್ಸ್', 'ಯಕ್ಷಯಕ್ಷಿಣಿಯರ ರಾಣಿ ... ಮತ್ತು ಇತರ ಪದ್ಯಗಳು', ಮುಂತದವುಗಳು ಇವರು ಬರೆದ ಬಹಳ ಪ್ರಸಿದ್ಧ ಕೃತಿಗಳು ಆಗಿವೆ. ವಯಲೆಟ್ ಫ್ಯಾನ್ ಅವರ ಪ್ರಸಿದ್ಧ ಉಲ್ಲೇಖಗಳು ಮುಂತದವುಗಳು - ಯಾರು ನಿರೀಕ್ಷಿಸಿ ಕಾಯುತಾರೊ ಅವರಿಗೆ ಎಲ್ಲಾ ವಿಷಯಗಯು ಅವರಿಗೆ ಬರುವುದು, " ನನ್ನನ್ನು ಉದ್ಭವಿಸಲು ಬಿಡಿ ಬಾಗಿಲನು ತೆರೆಯಲು ಬಿಡಿ, ಉಸಿರಾಡಲು ಬಿಡಿ ನನ್ನ ನಾಡಿನ ಬೆಚ್ಚಗಿನ ಗಾಳಿಯಲ್ಲಿ".

                 http://www.bartleby.com/293/281.html
                 http://www.bookrags.com/biography/violet-fane-dlb/#gsc.tab=0.