ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
Gulbarga Institute of Medical Sciences
ಪ್ರಕಾರಸರಕಾರಿ
ಸ್ಥಾಪನೆ೨೦೧3
ಸ್ಥಳಕಲಬುರಗಿ, ಕರ್ನಾಟಕ,  ಭಾರತ
ಆವರಣಜಿಲ್ಲಾ ಆಸ್ಪತ್ರೆ,ಸೇಡಂ ರಸ್ತೆ ,ಕಲಬುರಗಿ - 585105
ಮಾನ್ಯತೆಗಳುರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ,[೧]
ಜಾಲತಾಣwww.gims-gulbarga.com ಎಸ್

ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಜನಪ್ರಿಯವಾಗಿ (ಜಿಐಎಂಎಸ್‌) ಕರ್ನಾಟಕ ಸರ್ಕಾರದ ಸರ್ಕಾರಿ ವೈದ್ಯಕೀಯ ಕಾಲೇಜು,ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ ಬೆಂಗಳೂರು, ವಿಶ್ವವಿದ್ಯಾನಿಲಯದ ಅಡಿಯಲ್ಲಿ ಕೆಲಸ ಮಾಡುತ್ತದೆ.[೨][೩]

ಬೋಧನಾ ಆಸ್ಪತ್ರೆ[ಬದಲಾಯಿಸಿ]

ಕಲಬುರಗಿ ಸರ್ಕಾರಿ ಜಿಲ್ಲಾ ಆಸ್ಪತ್ರೆ ಈ ಕಾಲೇಜಿನ ಬೋಧನಾ ಆಸ್ಪತ್ರೆ ಆಗಿದೆ.ಈ ಆಸ್ಪತ್ರೆ 750 ಹಾಸಿಗೆಯ ಆಸ್ಪತ್ರೆಯಾಗಿದ್ದು,ಪ್ರಾದೇಶಿಕ ಡಯಾಗ್ನೋಸ್ಟಿಕ್ ಪ್ರಯೋಗಾಲಯ, ಡಯಾಲಿಸೀಸ್ ಘಟಕ, ರಕ್ತ ನಿಧಿ, ಶವಾಗಾರ , ಎಕ್ಸ್ ರೇ, ಬರ್ನ್ಸ್ ವಾರ್ಡ್,ಆಯುಶ್ ಸೆಂಟರ್,ಸೌಲಭ್ಯಗಳನ್ನು ಹೊಂದಿದೆ.[೪]

ವಿಭಾಗಗಳು[ಬದಲಾಯಿಸಿ]

  • ಮನೋವಿಜ್ಞಾನ
  • ಬಯೋಕೆಮಿಸ್ಟ್ರಿ
  • ಫಾರ್ಮಕಾಲಜಿ
  • ಪೆಥಾಲಜಿ
  • ಮೈಕ್ರೋಬಯಾಲಜಿ
  • ಫರೆನ್ಸಿಕ್ ಮೆಡಿಸಿನ್
  • ಸಮುದಾಯ ಮೆಡಿಸಿನ್
  • ಜನರಲ್ ಮೆಡಿಸಿನ್
  • ಪೀಡಿಯಾಟ್ರಿಕ್
  • ಟಿಬಿ ಮತ್ತು ಎದೆಯ
  • ಚರ್ಮದ & ವಿ ಡಿ
  • ಸೈಕಿಯಾಟ್ರಿ
  • ಸಾಮಾನ್ಯ ಶಸ್ತ್ರಚಿಕಿತ್ಸೆ
  • ಆರ್ತ್ರೋಪೆಡಿಕ್ಸ್
  • ಇಎನ್ಟಿ
  • ನೇತ್ರವಿಜ್ಞಾನ
  • OBG
  • ಅರಿವಳಿಕೆ
  • ವಿಕಿರಣಶಾಸ್ತ್ರ
  • ಡೆಂಟಿಸ್ಟ್ರಿ

ಉಲ್ಲೇಖಗಳು[ಬದಲಾಯಿಸಿ]

  1. http://www.rguhs.ac.in/institutions_rguhs.html
  2. ಕರ್ನಾಟಕ ಸರ್ಕಾರದ ನಡವಳಿಗಳು. ವಿಷಯ www.medicaleducation.kar.nic.in
  3. New students step into GIMS campus www.thehindu.com
  4. "​District Hospital, Kalburgi, www.karnataka.gov.in/hfwsecretariat". Archived from the original on 2017-04-10. Retrieved 2017-04-14. {{cite web}}: zero width space character in |title= at position 1 (help)