ವಿಷಯಕ್ಕೆ ಹೋಗು

ವಿಜಯವಾಡ ಮೆಟ್ರೊ ರೈಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಂಧ್ರ ಪ್ರದೇಶದ ರಾಜಧಾನಿಯಾದ ವಿಜಯವಾಡ ನಗರದಲ್ಲಿ ಸಾರ್ವಜನಿಕ ಸಾರಿಗೆಯ ಸೌಲಭ್ಯವನ್ನು ನೀಡಲು ವಿಜಯವಾಡ ಮೆಟ್ರೊ ರೈಲು ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಹಳಿಬಂಡಿ ಸಾಲುಗಳನ್ನು ಕೆಂಪು ಮತ್ತು ಹಸಿರು ಬಣ್ಣಗಳಿಂದ ಗುರುತಿಸಲಾಗಿದೆ.[] []

ಎರಡು ಸಾಲಿನ ಕೂಡು ನಿಲ್ದಾಣ:

  • ನೆಹರು ಬಸ್ ನಿಲ್ದಾಣ

ಕೆಂಪು ಸಾಲಿನ ನಿಲ್ದಾಣಗಳು:

  • ಹಳಿಬಂಡಿ ನಿಲ್ದಾಣ - ದಕ್ಷಿಣ
  • ಹಳಿಬಂಡಿ ನಿಲ್ದಾಣ - ಪೂರ್ವ
  • ಬೆಸೆಂಟ್ ಬೀದಿ
  • ಸೀತಾರಾಮಪುರ
  • ಮಾಚಾವರ
  • ಪಡುವಲ ರೇವು
  • ಗಾಣದಾಳ
  • ರಾಮವರ ಪಡು
  • ಪ್ರಸಾದ ಪಡು
  • ಎಂ ಬಿ ಟಿ ಸೆಂಟರ್‍
  • ಎಣಿಕೆ ಪಡು
  • ನಿಡಮನೂರು

ಹಸಿರು ಸಾಲಿನ ನಿಲ್ದಾಣಗಳು:

  • ವಿಕ್ಟೋರಿಯ ಸಂಗ್ರಹಾಲಯ
  • ಇಂದಿರ ಗಾಂಧಿ ಕ್ರೀಡಾಂಗಣ
  • ಟಿಕಲ್ ಬೀದಿ
  • ಬೆಂಝ್ ವೃತ್ತ
  • ಆಟೋ ನಗರ
  • ಅಶೋಕ ನಗರ
  • ಕೃಷ್ಣನಗರ
  • ಕಣ್ಣೂರು
  • ತಡಿಗಡಪ
  • ಪೋರಂಕಿ
  • ಪೆನಮಲೂರು

ಹಣಕಾಸು

[ಬದಲಾಯಿಸಿ]

ಕೆಂಪು ಸಾಲು ನಿರ್ಮಿಸಲು ೯೬೯ ಕೋಟಿ ರೂಪಾಯಿಗಳಾಗುವುದೆಂದು ಅಂದಾಜಿಸಲಾಗಿದೆ. ಹಸಿರು ಸಾಲು ನಿರ್ಮಿಸಲು ೮೩೧ ಕೋಟಿ ರೂಪಾಯಿಗಳಾಗುವುದೆಂದು ಅಂದಾಜಿಸಲಾಗಿದೆ.

ಫೆಬ್ರವರಿ ೨೦೧೭ ರಂದು ಜರ್ಮನಿಯ ಕೆ.ಎಫ್.ಡ್ಲು ಬ್ಯಾಂಕ್ ೨,೫೦೦ ಕೋಟಿ ರೂಪಾಯಿಗಳನ್ನು ನೀಡಲು ಒಪ್ಪಿಕೊಂಡಿದೆ.

ಉಲ್ಲೇಖಗಳು

[ಬದಲಾಯಿಸಿ]