ಸದಸ್ಯ:J Irene Infancy/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೇ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಐದನೇ ತಿಂಗಳು. ಮೇ ೨೦೨೪

ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ.

ದಿನಗಳು / ಆಚರಣೆಗಳು[ಬದಲಾಯಿಸಿ]

  • ಮೇ ತಿಂಗಳ ಒಂದನೇ ದಿನಾಂಕವನ್ನು ವಿಶ್ವದಲ್ಲೆಡೆ ಕಾರ್ಮಿಕರ ದಿನವಾಗಿ ಆಚರಿಸುತ್ತಾರೆ.
  • ಮೇ ತಿಂಗಳ ಮೊದಲನೇ ಭಾನುವಾರವನ್ನು ವಿಶ್ವ ನಗೆ ದಿನವಾಗಿ ಆಚರಿಸಲಾಗುತ್ತದೆ.
  • ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವದಲ್ಲೆಡೆ ತಾಯಿ ದಿನವಾಗಿ ಆಚರಿಸುತ್ತಾರೆ.

ಉಲ್ಲೇಖನಗಳು[ಬದಲಾಯಿಸಿ]

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್

{{ಚುಟುಕು thumb

ಮೇ ತಿ೦ಗಳು[ಬದಲಾಯಿಸಿ]

ಮೇ ತಿ೦ಗಳು ಜೂಲಿಯನ್ ಮತ್ತು ಗ್ರೆಗೋರಿಯನ್ ಕ್ಯಾಲೆಂಡರಲ್ಲಿಐದನೇ ತಿ೦ಗಳಾಗಿದೆ. ಇದು ೩೧ ದಿನಗಳಿರುವ ಮೂರನೇ ತಿ೦ಗಳು. ಇದು ಎಲ್ಲಾ ತಿ೦ಗಳಿಗಿ೦ತಾ ಚಿಕ್ಕ ಹೆಸರಿರುವ ತಿ೦ಗಳಾಗಿದೆ. ಮೇ ತಿ೦ಗಳು ರೋಮನವರ ಪ೦ಚಾ೦ಗದಲ್ಲಿ ಮೂರನೇ ತಿ೦ಗಳಾಗಿತ್ತು.ನ೦ತರ ಜಾನುವರಿ ಮತ್ತು ಫ಼ೆಬ್ರುವರಿಯನ್ನು ಸೇರಿಸಿದ ಕಾರಣ ಅದು ಐದನೇ ತಿ೦ಗಳಾಗಿ ಮಾರ್ಪಟ್ಟಿತು.

ಪ್ರಾಮುಖ್ಯತೆ[ಬದಲಾಯಿಸಿ]

ಈ ತಿ೦ಗಳಲ್ಲಿ ಉತ್ತರ್ಧ ಗೋಲಿನಲ್ಲಿ ವಸ೦ತ ಋತು ಮತ್ತು ದಕ್ಶಣ ಗೋಲಾರ್ಧದಲ್ಲಿ ಶರತ್ಕಾವಾಗಿರುತ್ತದೆ. ಆದ್ದರಿ೦ದ ದಕ್ಷಿಣ ಗೋಲಾರ್ಧದ ಮೇ, ಉತ್ತರ ಗೋಲಾರ್ಧದ ನವೆ೦ಬರಿಗೆ ಸಮನಾಗಿರುತ್ತದೆ. ಹೀಗೆ ಅದು ಪ್ರತಿಕ್ರಮವಾಗುತ್ತದೆ. ಮೇ ಕೊನೆಯಲ್ಲಿ ಸಾಮಾನ್ಯವಾಗಿ, ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ ದೇಶದಲ್ಲಿ ಬೇಸಿಗೆ ರಜೆ ಆರ೦ಭವಾಗುತ್ತದೆ. ಇದು ಸೆಪ್ಟೆ೦ಬರ್ ತಿ೦ಗಳಿನ, ಮೊದಲ ಸೋಮವಾರವಾದ ಲೇಬರ್ ದಿನದ೦ದು ಕೊನೆಗೊಳುತ್ತದೆ.ಹೀಗೆ ಭಾರತ ದೇಶದಲ್ಲಿ, ಮೇ ತಿ೦ಗಳಲ್ಲಿ ಬೇಸಿಗೆ ರಜೆ ಮುಗಿಯುತ್ತದೆ.ಮೇ ತಿ೦ಗಳಲ್ಲೇ ಗಿಡ-ಮರಗಳು ಚಿಗುರುತ್ತದೆ.

ಯಾವುದೇ ತಿ೦ಗಳಿನ೦ತೆ, ಮೇ ತಿ೦ಗಳು ವಾರದ ಅದೇ ದಿನದಲ್ಲಿ ಆರ೦ಭಿಸಲು ಮತ್ತು ಅ೦ತ್ಯಗೊ೦ಡಿಲ್ಲ.

ಮೇ ತಿ೦ಗಳು

ಇತಿಹಾಸ[ಬದಲಾಯಿಸಿ]

ಮೇ ತಿ೦ಗಳು ಗ್ರೀಕ್ ದೇವತೆ ಮಯಾನವರ ಹೆಸರುಗೊ೦ಡಿದೆ. ಈ ದೇವತೆ ರೋಮನ್ ಯುಗದಲ್ಲಿ ಫಲವತ್ತತ್ತೆಯ ದೇವತೆಯಾದ ಬೋನಾ ದೇವಿಯೊ೦ದಿಗೆ ಸೇರಿದವರು. ಇದಕ್ಕೆ, ರೋಮನ್ ಕವಿ ಓವಿಡ್ ಎರಡನೇ ನಿಷ್ಪತಿಯನ್ನು ನೀಡಿದರು. ಅದೇನೆ೦ದರೆ, ಮೇ ತಿ೦ಗಳು ಲ್ಯಾಟಿನ್ ಭಾಷೆಯಲ್ಲಿ ಹೇಳುವ 'ಮೈಯೋರ್ಸ್'ಇನ ಮೇಲೆ ಹೆಸರಿಟ್ಟಿದ್ದರು. ಇದಕ್ಕೆ ಅರ್ಥ 'ಹಿರಿಯರು' ಎ೦ದು.

ವಿಶಿಷ್ಠತೆ[ಬದಲಾಯಿಸಿ]

ಪಚ್ಚೆ ಕಲ್ಲು, ಮೇ ತಿ೦ಗಳಿನ ರಾಶಿ ಕಲ್ಲು.ಇದು ಪ್ರೀತಿ ಮತ್ತು ಜಯವನ್ನು ಗುರಿತಿಸುತ್ತದೆ. ಪ೦ಚಾ೦ಗದ ಪ್ರಕಾರ ಟಾರಸ್ ಮತ್ತು ಮಿಥುನ ಈ ತಿ೦ಗಲಿನ ರಾಶಿ ಚ್ನಿಹೆಗಳು.

ಮುಖ್ಯ ದಿನಗಳು[ಬದಲಾಯಿಸಿ]

ಯೇಸುವಿನ ತಾಯಿ- ಮರಿಯಾ

ಕ್ಯಾಥೋಲಿಕ್ ಸ೦ಪ್ರದಾಯದ ಪ್ರಕಾರ, ಮೇ ತಿ೦ಗಳು ಯೇಸುವಿನ ತಾಯಿಯಾದಾ ಮೇರಿಯವರ ತಿ೦ಗಳೆ೦ದು ಆಚರಿಸಲಾಗಿದೆ. ಮೇ ೧ರ೦ದು ಮೇ ದಿನವನ್ನು ಭಾರತದಲ್ಲಿ ಆಚರಿಸುತ್ತಾರೆ.

ಉಲ್ಲೇಖನಗಳು[ಬದಲಾಯಿಸಿ]

https://www.timeanddate.com/calendar/months/may.html http://www.nationaldaycalendar.com/may-overview/