ಚರ್ಚೆಪುಟ:ಭಾರತದ ರಾಷ್ಟ್ರಪತಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಷ್ಟ್ರಪತಿ ವೇತನ ಮೂರು ಪಟ್ಟು ಹೆಚ್ಚಳ?[ಬದಲಾಯಿಸಿ]

  • 26 Oct, 2016: ರಾಷ್ಟ್ರಪತಿ, ಉಪ ರಾಷ್ಟ್ರಪತಿ ಮತ್ತು ರಾಜ್ಯಪಾಲರ ವೇತನ ಹೆಚ್ಚಿಸುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯ ಪ್ರಸ್ತಾವನೆ ಸಿದ್ಧಪಡಿಸಿದೆ. ಇದರಿಂದ ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಗಳ ವೇತನ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಏಳನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನದಿಂದ ಉಂಟಾಗಿರುವ ವೇತನ ತಾರತಮ್ಯ ನಿವಾರಿಸಲು ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.ಪ್ರಸ್ತುತ ರಾಷ್ಟ್ರಪತಿ ಅವರು ಪ್ರತಿ ತಿಂಗಳು ಪಡೆಯುತ್ತಿರುವ ವೇತನ ರೂ.1.5 ಲಕ್ಷ. ಇದು ಕೇಂದ್ರ ಸರ್ಕಾರದ ಕಾರ್ಯದರ್ಶಿಯು ಪ್ರತಿ ತಿಂಗಳು ಪಡೆಯುವ ವೇತನಕ್ಕಿಂತಲೂ (ರೂ.2.5 ಲಕ್ಷ) ಕಡಿಮೆ. ಹೊಸ ಪ್ರಸ್ತಾವನೆಗೆ ಅನುಮೋದನೆ ದೊರೆತರೆ ರಾಷ್ಟ್ರಪತಿಗಳ ಪ್ರತಿ ತಿಂಗಳ ವೇತನ ರೂ.5 ಲಕ್ಷ ಆಗಲಿದೆ. ಉಪ ರಾಷ್ಟ್ರಪತಿಗಳ ವೇತನ ರೂ.3.5 ಲಕ್ಷ ಆಗಲಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಉಪ ರಾಷ್ಟ್ರಪತಿ ಮತ್ತು ರಾಜ್ಯಪಾಲರು ಪ್ರತಿ ತಿಂಗಳು ಪಡೆಯುತ್ತಿರುವ ವೇತನ ಕ್ರಮವಾಗಿ ರೂ.1.25 ಲಕ್ಷ ಮತ್ತು ರೂ.1.10 ಲಕ್ಷ ಆಗಿದೆ.
  • ರಾಷ್ಟ್ರಪತಿ ವೇತನ ಮೂರು ಪಟ್ಟು ಹೆಚ್ಚಳ:[[೧]]

The President of the Republic of India
ಭಾರತದ ರಾಷ್ಟ್ರಪತಿ
ಅಧಿಕಾರಸ್ಥ
ಪ್ರಣಬ್ ಮುಖರ್ಜಿ

ಎಂದಿನಿಂದ-25 July 2012
StyleHonourable President
(Within India)
His/Her Excellency
(Outside India)
ಅಧೀಕೃತ ಕಛೇರಿRashtrapati Bhavan
ನೇಮಕಾಧಿಕಾರಿThe Electoral College of India
ಅಧಿಕಾರಾವಧಿFive years (renewable)
ಪ್ರಾರಂಭಿಕ ಅಧಿಕಾರಿಡಾ. ರಾಜೇಂದ್ರ ಪ್ರಸಾದ್
26 January 1950
ಹುದ್ದೆಯ ಸ್ಥಾಪನೆThe Constituition of India
26 January 1950
ವೇತನ೧,೫೦,೦೦೦ (ಯುಎಸ್$೩,೩೩೦) (per month)
ಅಧೀಕೃತ ಜಾಲತಾಣPresident of India

220px|thumb| 220px|thumb|