ಸದಸ್ಯ:Dhanalakshmi .K. T/sandbox2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರಾವಳಿಯ ಸ್ಥಳಗಳ ಬಗ್ಗೆ ಮಾಹಿತಿಯನ್ನು ಹೆಚ್ಚಿಸುವ ಸಲುವಾಗಿ ದಿನಾಂಕ ೨೧ ಆಗಸ್ಟ್ ೨೦೧೬ ರಂದು ಭಾನುವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಆಯೋಜಿಸಲಾಗುವುದು. ಈ ಕಾರ್ಯಕ್ರಮವು ಬೆಳಗ್ಗೆ ೮ ರಿಂದ ಸಂಜೆ ೫ ಗಂಟೆಯ ತನಕ ನಡೆಯಲಿದೆ. ಈ ಫೋಟೋ ನಡಿಗೆಯ ನಂತರ ಸಂಪಾದನೋತ್ಸವವನ್ನು ನಡೆಸಲಾಗುವುದು. ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮದಲ್ಲಿ ತೆಗೆಯಲಾಗುವ ಫೋಟೋಗಳಿಗೆ ಲೇಖನಗಳನ್ನು ತಯಾರಿಸಲಾಗುವುದು. ಹಾಗಾಗಿ ಫೋಟೋ ನಡಿಗೆಯಲ್ಲಿ ಪಾಲ್ಗೊಂಡು, ನೀವು ತೆಗೆಯುವ ಚಿತ್ರಗಳಿಗೆ ಮಾಹಿತಿಯನ್ನು ಸಂಗ್ರಹಿಸಿ ಸಂಪಾದನೋತ್ಸವದಲ್ಲಿ ಲೇಖನಗಳನ್ನು ಸಂಪಾದಿಸುವುದು. ಫೋಟೋ, ವೀಡಿಯೋಗಳನ್ನು ವಿಕಿಮೀಡಿಯ ಕಾಮನ್ಸ್‌ಗೆ ಸೇರಿಸುವುದು.

ಫೋಟೋ ನಡಿಗೆಯ ದಿನಾಂಕ ಮತ್ತು ಸ್ಥಳ[ಬದಲಾಯಿಸಿ]

ದಿನಾಂಕ:೨೧ ಆಗಸ್ಟ್ ೨೦೧೬

ಸ್ಥಳ:ಮಂಗಳೂರು

ಸಂಪಾದನೋತ್ಸವದ ಅವಧಿ ಮತ್ತು ಸ್ಥಳ[ಬದಲಾಯಿಸಿ]

ಅವಧಿ: ೨೨ ಆಗಸ್ಟ್ ರಿಂದ ೩೧ ಆಗಸ್ಟ್ ರ ವರೆಗೆ

ಸ್ಥಳ: ಆನ್-ಲೈನ್

ಭಾಗವಹಿಸಲು ಇಚ್ಚಿಸುವವರು[ಬದಲಾಯಿಸಿ]

ಭಾಗವಹಿಸಿದವರು ಹಾಗು ಲೇಖನಗಳು[ಬದಲಾಯಿಸಿ]

ಛಾಯಾಚಿತ್ರಗಳು[ಬದಲಾಯಿಸಿ]