ಫೋರ್ ಸೀಸನ್ಸ್ ಹೋಟೆಲ್
ಫೋರ್ ಸೀಸನ್ಸ್ ಹೋಟೆಲ್, ಮುಂಬೈನ ಒಂದು ಪಂಚತಾರಾ ಹೋಟೆಲ್ ಮತ್ತು ಟೊರೊಂಟೊ ಮೂಲದ ಫೋರ್ ಸೀಸನ್ಸ್ ಐಷಾರಾಮಿ ಹೋಟೆಲ್ ಮತ್ತು ರೆಸಾರ್ಟ್ಗಳ ಭಾಗವಾಗಿದೆ. [೧] ಇದು ಮುಂಬೈನ ಪ್ರಸ್ತುತ ಹೊರಹೊಮ್ಮುತ್ತಿರುವ ಜಿಲ್ಲೆಯಾದ ವೊರ್ಲಿಯಲ್ಲಿದೆ . [೨] ಹೋಟೆಲ್ ಪ್ರಸ್ತುತ 202 ಅತಿಥಿ ಕೊಠಡಿಗಳನ್ನು ಹೊಂದಿದೆ ಮತ್ತು ಭಾರತದ ಅತ್ಯುನ್ನತ ಮೇಲ್ಛಾವಣಿಯ ಬಾರ್ ಹೊಂದಿದೆ. [೩]
ಇತಿಹಾಸ
[ಬದಲಾಯಿಸಿ]37 ಅಂತಸ್ತಿನ ಕಟ್ಟಡ 2008 ರಲ್ಲಿ ಪೂರ್ಣಗೊಂಡಿತು, ಮತ್ತು ಲೋಹನ್ ಅಸೋಸಿಯೇಟ್ಸ್, ಹಾಂಗ್ ಕಾಂಗ್ ಮೂಲದ ಕಂಪೆನಿಯಾ ಜಾನ್ ಅಜರಿಅನ್ ವಿನ್ಯಾಸಗೊಳಿಸಿದ್ದಾರೆ . ಹೋಟೆಲ್ನ ಒಳಾಂಗಣ ಬಿಲ್ಕೆಯ್-ಲೈನಸ್ ವಿನ್ಯಾಸಗೊಳಿಸಿದರು. [೪] ಕಟ್ಟಡದ ಕಾಮಗಾರಿ ನಿರ್ಮಾಣ ಒಂದುವರೆ ವರ್ಷದಲ್ಲಿ ಸಂಪೂರ್ಣಗೊಂಡಿತು ಇದು 8 ದಿನಗಳ ಚಪ್ಪಡಿ ಅಳವಡಿಸುವಿಕೆಯನ್ನು ಒಳಗೊಂಡಿದೆ. 37 ಮಹಡಿಗಳ ಗೋಪುರವನ್ನು ಒಂದು ವರ್ಷಕ್ಕಿಂತ ಕಡಿಮೆ ಸಮಯದಲ್ಲಿ ನಿರ್ಮಿಸಿ ಭಾರತದಲ್ಲಿ ಇಂತಹ ಕಟ್ಟಡಗಳ ಪೈಕಿ ಅತಿ ವೇಗವಾಗಿ ನಿರ್ಮಾಣಗೊಂಡ ಕಟ್ಟಡವಾಗಿದೆ. ಯೋಜನೆಯು ಒಂದು ದಹಲಿ ಮೂಲದ ನಿರ್ಮಾಣ ಕಂಪನಿಯಾದ ಅಹ್ಲುವಾಲಿಯಾ ಕಾಂತ್ರಕ್ಟ್ಸ್ (ಐ) ಲಿಮಿಟೆಡ್ ನ ಶ್ರೀ ಸಂಜೀವ್ ಗಾರ್ಗ್ಅವರು ಜನರಲ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ್ದರು.
ಉಪಾಹರಗೃಹಗಳು
[ಬದಲಾಯಿಸಿ]ಕೆಳಗಿನ ರೆಸ್ಟೋರೆಂಟ್ಗಳು ಹೋಟೆಲ್ನಲ್ಲಿ ಲಭ್ಯವಿದೆ:
[ಬದಲಾಯಿಸಿ]ಕೆಫೆ ಪ್ರಾಟೊ & ಬಾರ್ [೫]
ಪೂಲ್ ಡೆಕ್
ಸ್ಯಾನ್-ಕಿ
ಉಲ್ಲೇಖಗಳು
[ಬದಲಾಯಿಸಿ]- ↑ "Riches rise from Mumbai slum clearance". Rediff.com. 2004-12-31. Retrieved 2016-01-19.
- ↑ "The most comfortable bed in town - Insider". livemint.com. 2008-02-22. Retrieved 2016-01-19.
- ↑ "Four Seasons to add six more properties". Business-standard.com. 2009-06-23. Retrieved 2016-01-19.
- ↑ "About Four Seasons Hotel Mumbai". cleartrip.com. Retrieved 2016-01-19.
- ↑ "Confronting luxury". Express Hospitality. 2008-09-15. Archived from the original on 2012-03-05. Retrieved 2016-01-19.
India has many amazing wedding venues that offer great scenic beauty and royal touch to a wedding. Good compilation of wedding venues in India. It is a helpful article for people who are planning a wedding. Thank you for including the images of the venues!