ಸದಸ್ಯ:Megha.m,1510464,Megha manju

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೇಘ ಎಂ
Megha M
ಜನನ
ಮೇಘ ಎಂ

೧೨-೦೩-೧೯೯೮
ಹಸನ
ರಾಷ್ಟ್ರೀಯತೆಇಂಡಿಯನ್
ವಿದ್ಯಾರ್ಹತೆಬಿ.ಕಾಂ
ಉದ್ಯೋಗವಿದ್ಯಾರ್ಥಿ

ಜನನ[ಬದಲಾಯಿಸಿ]

ನನ್ನ ಹೆಸರು ಮೇಘ.ಎಂ,ನಾನು ೧೨-೦೩-೧೯೯೮ ರಂದು ಹಸನದಲ್ಲಿ ಜನಿಸಿದೆ. ನನ್ನ ತಂದೆಯ ಹೆಸರು ಮಂಜುನಾಥ, ತಾಯಿಯ ಹೆಸರು ಪದ್ಮಾವತಿ.ನನ್ನ ಇ-ಮೇಲ್ ಐಡಿ meghamanjunatha@gmail.com.

ಶಿಕ್ಷಣ[ಬದಲಾಯಿಸಿ]

ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಪ್ರಥಮ ಬಿ.ಕಾಂ ಅಧ್ಯಯನ ಮಡುತ್ತಿದ್ದೇನೆ. ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಮುಗಿಸಿದ್ದೆನು, ನನಗೆ ದ್ವಿತೀಯ ಪಿಯುವಿನಲ್ಲಿ ಶೇ.೯೪.೦೫% ಗಳಿಸಿದೆ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ ಶೇ.೮೮.೪೮% ಅನ್ನು ಗಳಿಸಿ ಬಿ.ಮೋನ ಶಾಲೆಯಿಂದ ಉತ್ತಿರ್ನಳಾದೆ.ನನಗೆ ಕಾಮರ್ಸ್ ವಿಭಾಗದಲ್ಲಿ ಮುಂದುವರೆಯುವ ಆಸಕ್ತಿಯಿದೆ. ನನ್ನ ಬಿ.ಕಾಂ ಅಧ್ಯಯನ ಮುಗಿದ ನಂತರ, ಎಂ.ಬಿ.ಯೆ ಮಾಡಬೇಕೆಂದುಕೊಂಡಿದ್ದೇನೆ. ನನಗೆ ಸಿ.ಎ ಮಾಡಬೇಕೆಂಬ ಗುರಿಯಿದೆ.

ಹವ್ಯಾಸಗಳು[ಬದಲಾಯಿಸಿ]

ನನಗೆ ಚದುರಂಗ,ಬ್ಯಾಡ್ಮಿಂಟನ್ ಆಡುವುದು,ಎ.ಪಿ.ಜೆ. ಅಬ್ದುಲ್ ಕಲಾಂರವರ ಮತ್ತು ಇನ್ನು ಹಲವಾರು ಕಥೆ ಪುಸ್ತಕಗಳನ್ನು ಓದುವ ಹವ್ಯಾಸವಿದೆ. ಹಾಡು ಕೇಳುವುದು, ನೃತ್ಯ ಮಾಡುವುದೆಂದರೆ ತುಂಬ ಇಷ್ಟ. ನನಗೆ ಪ್ರವಸಕ್ಕೆ ಹೋಗುವುದು,ಐತಿಹಾಸಿಕ ಸ್ಥಳಗಳನ್ನು ನೋಡುವುದು ಅದರ ಮಾಹಿತಿಳನ್ನು ತಿಳಿದುಕೊಳ್ಳಲು ಬಯಸುತ್ತೇನೆ. ನಾನು ಮೇಲುಕೋಟೆ, ಕೇರಳ, ಬೇಲುರು-ಹಳೆಬೀಡು, ತಮಿಳು ನಾಡು ಮುಂತಾದ ಸ್ಥಳಗಳಿಗೆ ಪ್ರವಾಸಕ್ಕೆ ಹೋಗಿದ್ದೇನೆ, ಇನ್ನು ಹಲವಾರು ಸ್ಥಳಗಳಿಗೆ ಹೋಗಿ, ಅದರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇನೆ.

ಕ್ರೈಸ್ಟ್ ಯೂನಿವರ್ಸಿಟಿ[ಬದಲಾಯಿಸಿ]

ಕ್ರೈಸ್ಟ್ ಯೂನಿವರ್ಸಿಟಿಗೆ ಸೇರಿದ ಮೇಲೆ ನಾನು ಹಲವಾರು ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡೆ ಹಾಗು ಇಲ್ಲಿ ನನಗೆ ನನ್ನ ಪ್ರತಿಭೆಯನ್ನು ತೊರಿಸಲು ಬಹಳ ಅವಕಾಶಗಳು ದೊರೆಯುತ್ತಿದೆ. ಇಲ್ಲಿನ ವಾತಾವರಣ ಮತ್ತು ತಾಂತ್ರಿಕ ಅನುಕೂಲಗಳು ಚೆನ್ನಾಗಿದೆ,ಇಲ್ಲಿ ನನಗೆ ಬೇರೆ-ಬೇರೆ ರಾಜ್ಯದವರ ಪರಿಚಯವಾಯಿತು. ಅವರಿಂದ ಅವರ ಭಾಷೆ ಅಲ್ಪ-ಸ್ವಲ್ಪ ಕಲಿಯುತ್ತಿದ್ದೇನೆ, ಯಾವುದೇ ವಿಷಯದಲ್ಲಾದರು ನನ್ನ ಸ್ನೇಹಿತರು ನನಗೆ ತುಂಬ ಸಹಾಯ ಮಾಡುತ್ತರೆ, ಇದರಿಂದ ಬಹಳ ಸಂತೋಷವಾಗಿದೆ. ಶಿಕ್ಷಕರು ನಮಗೆ ನೀಡುವ ಪ್ರಾಜೆಕ್ಟನಿಂದ ಹಲವಾರು ವಿಷಯಗಳ ಅರಿವಾಯಿತು. ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ವಿಷಯಗಳ ಬಗ್ಗೆ ತಿಳಿದುಕೊಂಡಿರಲು ಸಹಕಾರಿಯಾಗಿದೆ. ಒಟ್ಟಾರೆ ನನ್ನ ಭವಿಷ್ಯವನ್ನು ಉಜ್ವಲಗೊಳಿಸಿ, ಸಮಾಜದಲ್ಲಿ ನಾನು ಒಳ್ಳೆ ವ್ಯಕ್ತಿಯಾಗಿ, ಒಳ್ಳೆ ಸ್ಥಾನದಲ್ಲಿರುವಂತೆ ಸಹಾಯ ಮಾಡುತ್ತದೆ ಎಂದು ನಂಬಿದ್ದೇನೆ.

ವಿಕಿಪೀಡಿಯ[ಬದಲಾಯಿಸಿ]

ವಿಕಿಪೀಡಿಯ ನನಗೆ ಬಹಳ ಉಪಯುಕ್ತವಾಗಿದೆ, ನನಗೆ ಯಾವುದಾದರು ಮಾಹಿತಿಬೇಕೆಂದರೆ ವಿಕಿಪೀಡಿಯದಿಂದ ತಿಳಿದುಕೊಳ್ಳುತ್ತೇನೆ, ನನಗೆ ಇದು ತುಂಬ ಉಪಯುಕ್ತವಾಗಿದೆ. ನನಗೆ ವಿಕಿಪೀಡಿಯದಲ್ಲಿ ಲೇಖನಗಳನ್ನು ಬರೆಯಲು ಕೊಡುವುದರಿಂದ ಕನ್ನಡದ ವಿದವಿದ ಪದಗಳು, ಪದಕೋಶಗಳು, ವಾಕ್ಯ ರಚನೆ, ಪದಗಳ ಬಳಕೆ ಎಲ್ಲ ತಿಳಿದುಕೊಳ್ಳುತ್ತಿದ್ದೇನೆ. ಇದರಲ್ಲಿ ಹೆಚ್ಚಿನ ಮಾಹಿತಿ ತಿಳಿದುಕೊಂಡಾಗ ನನ್ನ ಓದಿಗು ಅನುಕೂಲವಾಯಿತು. ಮುಂದೆಕೂಡ ಹೀಗೆ ಹಲವಾರು ವಿಷಯಗಳ ಮಾಹಿತಿಯನ್ನು ತಿಳಿದುಕೊಂಡು ನನ್ನ ಜ್ಞಾನವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಇಚ್ಛಿಸುತ್ತೇನೆ.