ಸದಸ್ಯ:Vaishnavi A B/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                        ಪಸ್ಸಾಒ
ಡಾನುಬೆ ನದಿ

ಚರಿತ್ರೆ[ಬದಲಾಯಿಸಿ]

ಜರ್ಮನಿ ಎಂಬ ದೇಶ ಯುರೊಪಿನಲ್ಲಿ ಇದೆ. ಇದರಲ್ಲಿ ೧೬ ರಾಶ್ಟ್ರಗಳು ಇವೆ. ಇದರ ರಾಜಧಾನಿ ಬರ್ಲಿನ್, ಇದು ಜರ್ಮನಿಯಲ್ಲಿ ಯೆಲ್ಲದಿಕ್ಕಿಂತಲು ಅತಿ ದೋಡ್ಡ ಊರು. ೮೧.೮ ಮಿಲಿಯನ್ ಜನರು ಇಲ್ಲಿ ವಾಸಿಸುತ್ತಾರೆ. ಯುರೋಪಿಯನ್ ಉನಿಯನ್ನಿನ ದೊಡ್ಡ ಸದಸ್ಯ ರಾಜ್ಯ ಇದು. ಯುನೈಟೆಡ್ ಸ್ಟೆಟ್ಸ್ ನಂತರ, ಇದೆ ಜಗತ್ತಿನ ೨ನೆ ವಲಸೆಯ ದೇಶ. ಈ ದೇಶದಲ್ಲಿ ಇರುವ ಒಂದು ಸಣ್ಣ ಊರು, ಪಸ್ಸಾಒ

ಪಸ್ಸಾಒ ಸ್ಥಳ[ಬದಲಾಯಿಸಿ]

ಪಸ್ಸಾಒ ಯೆಂಬುದು ಜರ್ಮನಿಯಲ್ಲಿ ಇರುವ ಬವೆರಿಯಾ ಯೆನ್ನುವ ಜಾಗದ ಕೆಳಭಾಗದಲ್ಲಿ ಇರುವ ಒಂದು ಸನ್ನ ಊರು. ಇದನ್ನು "ಮೂರು ನದಿಗಳ ಊರು" ಎ೦ದು ಕೂಡ ಕರಿಯುತಾರೆ. ಡಾನುಬೆ ಎಂಬ ನದಿ, ಇನ್ನ್ ಹಾಗು ಈಜ಼್ ಎಂಬ ನದಿಗಳ್ಳನು ಸೆರುವ ಜಾಗ ಇದು. ಪಸ್ಸಾಒಇನಲ್ಲಿ ೫೦,೪೧೫ ಜನರು ಪ್ರಸ್ತುತಕ್ಕೆ ವಾಸಿಸುತಿದ್ದಾರೆ. ಇದರಲ್ಲಿ ೧೧,೦೦೦ ಬರಿ "ಯುನಿವರ್ಸಿಟಿ ಒಫ಼್ ಪಸ್ಸಾಒ" ನಲ್ಲಿ ಒದುತ್ತಿರುವ ವಿಧ್ಯಥಿಗಳು. ಈ ಯುನಿವರ್ಸಿಟಿ ಜರ್ಮನಿಯಲ್ಲಿ ಎಕೋನೋಮಿಕ್ಸ್, ಥಿಯೊಲೊಜಿ ಮೂಂತಾದಕ್ಕೆ ಪ್ರಸಿದ್ಧಿಯಾಗಿದೆ. ಆರಂಭಿಕ ಸಾಕ್ಶಿ ಯೇನನ್ನು ಸೂಚಿಸುವುದು ಎಂದರೆ, ಪಸ್ಸಾಒಇನಲ್ಲಿ ನೆಯೋಲೆಥಿಕ್ ಕಾಲದ ಮನುಶ್ಯರು ವಾಸಿಸುತ್ತಿದರು ಎಂದು. ಈ ಜಾಗ ರೋಮನ್ ಸಾಮ್ರಾಜ್ಯಕ್ಕೆ ೪೦೦ ವರ್ಶ್ಗಗಳ ಕಾಲ ವರೆಗು ಸೇರಿತ್ತು. ೨ನೇಯ ಶತಮಾನದಲ್ಲಿ "ಬೋಇ" ಎಂಬ ಒಂದು ಬುಡಕಟ್ಟು ಉತ್ತರದ ಕಡೆ "ಅಲ್ಪ್ಸ್" ಎಂಬ ಪರ್ವತಗಳನ್ನು ಧಾಟಿಸಿ, ಇಟಲಿಯ ಕಡೆ ಹೊಗುವ ಹಾಗೆ ರೋಮನರು ಮಾಡಿದರು. ಅವರು "ಬೋಇಡುರಮ್" ಎನ್ನುವ ಹೋಸದಾದ ರಾಜಧಾನಿಯನ್ನು ಸ್ರುಶ್ಟಿಸಿದರು. ಅದು ಈಗ ಪಸ್ಸಾಒನಲ್ಲಿಯೇ ಇದೆ. ೧೮೯೨ರಿಂದ ೧೮೯೪ವರೆಗು ಇಲ್ಲಿ ಅಡೊಲ್ಫ಼್ ಹಿಟ್ಲರ್ ಅವರ ಕುಟುಂಬದ ಜೊತೆ ಇಲ್ಲಿ ವಾಸಿಸಿದರು. ಅಲ್ಲಿ ನಾಲಕ್ಕು ಭಶಣೆಗಳನ್ನು ಕೊಟ್ಟಿದ್ದರು. ಜುನ್ ೨,೨೦೧೩ ನಲ್ಲಿ ಈ ಊರು ಒಂದು ದೊಡ್ಡ ಉಬ್ಬರವನ್ನು ನೊಡಿತು. ಮೂರು ನದಿಗಳು ಸೇರಿಯುವುದ ಕಾರಣದಿಂದ, ಬಹಳ ದಿನಗಳು ಕಳೆದರು ಮಳೆ ನಿಲ್ಲಲಿಲ್ಲ. ಪಸ್ಸಾಒನಲ್ಲಿ ಪ್ರವಸೋದ್ಯಮ ಅಲ್ಲಿ ಇರುವ ಮೂರು ನದಿಗಳ ಮೆಲೆಯೇ ಅವಲಂಬಿಸಿರುತ್ತದೆ. ಡಾನುಬೇ ನದಿ ನೋಡಲು ನೀಲಿ ಬಣ್ಣದಲ್ಲಿ ಇರುತ್ತದೆ, ಇನ್ ನದಿ ನೋಡಲು ಹಸಿರು ಬಣ್ಣದಲ್ಲಿ ಇರುತ್ತದೆ ಹಾಗು ಇಜ಼್ ನದಿ ನೋಡಲು ಕಪ್ಪು ಬಣ್ಣದಲ್ಲಿ ಇರುತ್ತದೆ. ಈ ಮೂರು ನದಿಗಳು ಬಂದು ಸೇರಿದಾಗ ಯೆಲ್ಲ ಬಣ್ಣಗಳ ಮಿಶ್ರಣ ನಿಜಕ್ಕು ಬಹಳ ಸುಂದರವಾಗಿ ಕಾಣುತ್ತದೆ. ಈ ಅಧ್ಬುತವಾದ ಊರನ್ನು ಹಾಗು ಇದರ ನದಿಗಳನ್ನು ನೋಡಲು ಜನರು ದೂರಾದಿಂದ ಬರುತ್ತಾರೆ. ಪ್ರವಾಸಿಕರು ಇಲ್ಲಿ ಬರುವುದು ಬಹಳ ಸಾಮಾನ್ಯ.

ಕಟ್ಟಡಗಳು[ಬದಲಾಯಿಸಿ]

ಪಸ್ಸಾಒ ಪ್ರಾಚೀನ ರೊಮನ್ "ಬಟಾವಿಸ್" ವಸಾಹತು ಆಗಿತ್ತು. ಬಟಾವಿ ಪ್ರಾಚೀನ ಜರ್ಮನ್ ಬುಡಕಟ್ಟು ಆಗಿತ್ತು. ಬಹಳ ಶಾಸ್ಥ್ರೀಯ ಬರಹಗಾರರು ಈ ಬುಡಕಟ್ಟಿನ ಬಗ್ಗೆ ಬರೆದಿದ್ದಾರೆ. ೫ನೇ ಶತಮಾನದ ಯೆರಡನೆ ಭಗದಲ್ಲಿ ಸೈಂಟ್ ಸೆವೆರಿನುಸ್ ಎಂಬ್ ವ್ಯಕ್ತಿ ಇಲ್ಲಿ ಒನ್ದು ದೊಡ್ಡ ಮೋನೆಸ್ಟ್ರಿ ಸ್ಥಪಿಸಿದರು. ಪಸ್ಸಾಒಇನ ಉಪ್ಪಂದದಲ್ಲಿ ಆರ್ಚ್ಡ್ಡ್ಯುಕ್ ಫ಼ೆರ್ಡಿನಂಡ್ ೧ ರಾಜ ಛಾರ್ಲ್ಸ್ ೧ ಸಲುವಾಗಿ ಅಲ್ಲಿನ ಪ್ರೊಟೆಸ್ಟ್ಂಟರ ರಾಜಕುಮಾರರಿಂದ ಒಂದು ಒಪ್ಪಂದದವನ್ನು ಪಡೆದರು. ಅದರ ಪ್ರಕಾರ ಯೆಲ್ಲ ರಾಜಕುಮಾರರು "ರಿಲಿಜಿಯುಸ್ ಕ್ವೆಸ್ಟ್ಂನ್" ಎಂಬುದನ್ನು ಡೈಯೆಟ್ಟಿಗೆ ಸಲ್ಲಿಸಲಾಯಿತು. ಇದರಿಂದ "ಪೀಸ್ ಅಫ಼್ ಔಸ್ಬೆರ್ಗ್" ೧೫೫೫ರಂದು ಪ್ರಾರಂಬವಾಯಿತು.

ರೆನೈಸ್ಸಾನ್ಸ್ ಹಾಗು ಅರ್ಲಿ ಮಾಡರ್ನ್ ಕಾಲದ ಸಮಯದಲ್ಲಿ , ಪಸ್ಸಾಒ ಜಗತ್ತಿನಲ್ಲಿ ಇರುವ ಯೆಲ್ಲ ಸಮ್ರುದ್ಧ ಕತ್ತಿ ಹಾಗು ಬ್ಲೀಡೆಡ್ ಶಾಸ್ತ್ರಗಳನ್ನು ತಯಾರಿಸುವ ದೆಶಗಳಲ್ಲಿ ಒಂದಾಗಿತ್ತು. ಪಸ್ಸಾಒಇನ ಸ್ಮಿತ್ಗಳು ಅವರು ತಯಾರಿಸುವ ಯೆಲ್ಲ ಶಸ್ತ್ರಗಳ ಮೆಲೆ ಪಸ್ಸಾಒ ತೋಳದ ಚಿನ್ಹೆಯನ್ನು ಹಾಕುತ್ತಿದರು. ಮೂಡನಂಬಿಕೆ ಇರುವ ಪಸ್ಸಾಒಇನ ಸೈನಿಕರು ಈ ತೋಳೆಯ ಚಿನ್ಹೆ ಉಪಯೊಗಿಸುವವರಿಗೆ ಶಕ್ತಿಯನ್ನು ನಿಡುವುದು ಎಂದು ನಂಬುತ್ತಿದರು. ತೋಳೆಯ ಚಿತ್ರವಲ್ಲದೆ ಆ ಶಸ್ತ್ರಗಳ ಮೆಲೆ ಶಾಸನಗಳೂ ಕೂಡ ಬರೆಯಲಾರಂಬಿಸಿದರು. ಇದರಿಂದ ಇವುಗಳ ಮೆಲೆ ಮಾಂತ್ರಿಕ ಯಂತ್ರವನ್ನು ಮಡುತ್ತರೆ ಎಂದು ಜನರು ನಂಬಿದರು. ಇಂತಹ ಶಸ್ತ್ರಗಳನ್ನು ಉಪಯೊಗಿಸುವವರನ್ನು ಹಾಗು ಈ ಶಸ್ತ್ರಗಳು ಅವರನ್ನು ರಕ್ಶಿಸುವುದನ್ನು "ಪಸ್ಸಾಒ ಅರ್ಟ್" ಎನ್ನುತ್ತಿದರು. ೧೬೬೨ರಲ್ಲಿ ಪಸ್ಸಾಒನಲ್ಲಿ ಒಮ್ದು ದೊಡ್ದ ಬೆಂಕಿಯ ಅಪಘಾತದಿಂದ ಈ ಜಾಗವನ್ನು ಮತ್ತೊಮ್ಮೆ ಕಟ್ಟಲಾಯಿತು. ಆದರೇ ಈ ಬಾರಿ ಪಸ್ಸಾಒಅನ್ನು ಬಾರೋಕ್ ಸ್ತ್ಯ್ಲಲ್ನಲ್ಲಿ ಕಟ್ಟಲಾಯಿತು. ಕಟ್ಟಲ್ಲು ಸಹಜವಾಗಿ ಇರಲಿಲ್ಲ. ಬಹಳ ಕಶ್ಟ ಪಟ್ಟರು.

ಅಲ್ಲಿನ ಸೆಂಟ್ ಸ್ಟಿಫೆನ್ಸ್ ಕೆಥೀಡ್ರಲ್ ಬಹಳ ಖ್ಯತಿಗೊಂಡಿದೆ. ಗೋಥಿಕ್ ಹಾಗು ಬಾರೊಱ್ ವಾಸ್ತುಶಿಲ್ಪಗಳಿಗೆ ಕೂಡ ಪಸ್ಸಾಒ ಖ್ಯತಿಗೊಂಡಿದೆ. ಜರ್ಮನಿ ಹಾಗು ಔಸ್ಟ್ರಿಯಾದ ನಡುವೆ ಈ ಜಾಗ ಇರುವ ಕಾರಣದಿಂದ ಇದು ಈಗ ಒಂದು ಅತಿ ದೊಡ್ಡ ವಲಸೆ ಪ್ರವೇಶ ಪಾಯಿಂಟ್ ಆಗಿದೆ. ಮಿಡಲ್ ಈಸ್ಟ್, ಏಶಿಯಾ ಮತ್ತು ಆಫ಼್ರಿಕಾ ಇಂದ ನಿರಾಶ್ರಿತರು ಇಲ್ಲಿಗೆ ಬಂದು ಸೇರಿದ್ದಾರೆ. ಇದರಿಂದ ಅಲ್ಲಿನ ಸರ್ಕಾರ ಉಬ್ಬರದ ವಿಚಾರವನ್ನು ಬಿಟ್ಟು ಈ ನಿರಾಶ್ರಿತರ ಊಟ, ನೆಲಕ್ಕಾಗಿ ಹಣವನ್ನು ಉಪಯೂಗಿಸುತ್ತಿದೆ. ಈ ನಿರಾಶ್ರಿತರಲ್ಲಿ ೧೦% ಬರಿ ಮಕ್ಕಳು. ೨೦೧೩ವರೆಗು ಪಸ್ಸಾಒಅನ್ನು ೮ ಜಿಲ್ಲೆಗಳಾಗಿ ಮಾಡಲಾಯಿತು.

ಇಗ ಅಲ್ಲಿ ಇರುವ ಹಳೇ ಚರ್ಚುಗಳು, ಹೊಸ ಬಿಶೊಪ್ ಮನೆ, ಭವ್ಯವಾದ ಹಳೆ ಗೋಥಿಕ್ ಪುರ ಸಭೆ ಹಾಗು ಬಹಳ ಸೊಖ್ಯೆ ಅಲ್ಲಿ ಇರುವ ಮ್ಯುಸಿಯಮ್ಗಳು ಪ್ರಣಯ ಲೇನುಗಳು ಹಾಗು ನದಿತೀರಗಳು ಜನರನ್ನು ಬಂದು ಆನಂದಿಸಲು ಪ್ರೋತ್ಸಾಹಿಸುತ್ತದೆ. "ವೆಸ್ತೇ ಒಬರ್ಹೊಸ್" ಎಂಬ ಕೋಟೆ ಉತ್ತರದಲ್ಲಿ ಹಾಗು ತೀರ್ಥಯಾತ್ರ ಚರ್ಚು "ಮರಿಯಾಹಿಲ್ಫ಼್" ಪಸ್ಸಾಒಅನ್ನು ದಕ್ಶಿನದಲ್ಲಿ ವೈಭವೀಕರಿಸುತ್ತದೆ.

ಪಸ್ಸಾಒಇನ ಅನನ್ಯ ಮೋಡಿ ಹಾಗು ವಾತಾವರಣದಿಂದ ಇದ್ದರಲ್ಲಿ ಸುಂದರವಾದ ಸ್ಥಳ ಎಂದು ಖ್ಯತಿಗೊಂಡಿದೆ. ಪಸ್ಸಾಒ ಆಕರ್ಶಿತವಾದ ಸ್ಥಳವಾಗಿರುವುದರಿಂದ ಪ್ರವಾಸೊದ್ಯಮ ಇಲ್ಲಿ ಬಹಳ.