ಸದಸ್ಯ:Shreya.t.v

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೆಯಾ

ಜನನ ಮತ್ತು ಮನೆತನ[ಬದಲಾಯಿಸಿ]

ನನ್ನ ಹೆಸರು ಶ್ರೆಯಾ.ಟಿ.ವಿ. ನಾನು ಹುಟ್ಟಿದ್ದು ಕೆರಳಾದ, ಕೊಟ್ಟಾಯಂ ಜಿಲ್ಲೆಯಲ್ಲಿ ,೧೫-೦೨-೧೯೯೭ ರಲ್ಲಿ. ನನ್ನ ತಂದೆ ಹೆಸರು ಅಜಯನ್ ಮತ್ತು ತಾಯಿ ವಿಮಲ.ನನಗೆ ಒಬ್ಬ ತಮ್ಮನು ಸಹ ಇದ್ದನೆ ಅವನ ಹೆಸರು ಶ್ರವನ್. ,ನನ್ನು ಒಂದು ಮಲಯಾಳಿ ಕುತುಂಬದಲ್ಲಿ ಹುಟ್ಟಿದರು, ಬೆಳೆದದ್ದು ಬೆಂಗಳೂರಿನಲ್ಲಿ.ನನ್ನ ಅಜ್ಜ ಬೆಂಗಳೂರಿನ ಹೆಚ್.ಎ.ಎಲ್ ನಲ್ಲಿ ಕೆಲಸ ಮಾಡಿದವರು.

ಶಿಕ್ಷಣ[ಬದಲಾಯಿಸಿ]

ನನಗೆ ಮೂರು ವರ್ಶವಿದ್ದಾಗ ,ನನ್ನ ತಂದೆಯವರಿಗೆ ಬೆಂಗಳೂರಿನ ,ಬೊಮ್ಮಸಾಂದ್ರದಲ್ಲಿ ಅವರಿಗೆ ಕೆಲಸ ಸಿಕ್ಕಿತ್ತು ಹಾಗೆ ನಾನು ನನ್ನ ಪ್ರಥಮಿಕ ವಿಧ್ಯಭ್ಯಾಸವನ್ನು ಎಚ್.ಎ.ಎಲ್ ಶಾಲೆಯಲ್ಲಿ ಮಾಡಿದ್ದೆ.ನಂತರ ನನ್ನ ಪ್ರೌಢ ಶಾಲಾ ಶಿಕ್ಶನವನ್ನು ಸೇಂಟ್ ಫ್ರಾನ್ಸಿಸ್ ಡಿ ಸೇಲ್ಸ್ ಪಬ್ಲಿಕ್ ಸ್ಕೂಲ್ನ ಹೆಬ್ಬಗೋಡಿಯಲ್ಲಿ ಮಾಡಿ , ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ೮೫% ತೆಗೆದುಕೊಂಡು . ಕ್ರಿಸ್ತನ ಜುನಿಯರ್ ಕಾಲೆಜಿನಲ್ಲಿ ಆರ್ಟ್ಸ್ ವಿಭಗವನ್ನು ತೆಗೆದುಕೊಂಡೆನು . ಪಿ.ಯೂ.ಸಿ ಯಲ್ಲಿ ೯೦% ಗಳಿಸಿ ಕ್ರಿಸ್ತನ ವಿಶ್ವವಿದ್ಯಾಲಯದಲ್ಲಿ ಬಿ.ಎ ವಿಭಗದಲ್ಲಿ ಮನೋವಿಜ್ಞಾನ, ಸಮಾಜಶಾಸ್ತ್ರ ಅರ್ಥಶಾಸ್ತ್ರ ಓದುತಿದ್ದೀನೆ.

ಹವ್ಯಾಸ[ಬದಲಾಯಿಸಿ]

ನನ್ನಗೆ ಬಾಲ್ಯದಿಂದಲೆ ಹಾಡು ಹಾಗು ನೃತ್ಯದಲ್ಲಿ ಬಹಳ ಆಸಕ್ತಿ ಇತ್ತು .ನನಗೆ ೮ ವರ್ಶವಿದ್ದಾಗ ನಾನು ಶ್ರಿ ಗುರುವಾಯುರ್ ದೆವಾಲಯದಲ್ಲಿ ನನ್ನ ಮೊದಲನೆಯ ಸ್ರುಥಿಲಯಾ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು.ನನ್ನಗೆ ನಾಟಕಗಲಲ್ಲಿಯೂಸಹಾ ಒಂದು ವಿಶೇಷ ಆಸಕ್ತಿ ಯಿತ್ತು. ನನ್ನ ಪ್ರೌಢ ಶಾಲೆಯಲ್ಲಿ ನಾನು ಹಲವಾರು ನಾಟಕಗಳು ಮತ್ತು ನೃತ್ಯ ಕಾರ್ಯಕ್ರಮಗಲಲ್ಲಿ ಭಾಗವಹಿಸಿದೆನು.ಶಾಲೆಯಲ್ಲಿ ವಿಲಿಯಂ ಷೇಕ್ಸ್ಪಿಯರ್ ರವರ "ಹ್ಯಾಮ್ಲೆಟ್" ನಾಟಕವ ಮಾಡಿ ಬಹಳ ಪ್ರಶಕ್ತಿಗಳು ಸಿಕ್ಕಿತ್ತು. ಅಂದಿನಿಂದ ನನಗೆ ಅವರ ನಾಟಕಗಲ್ಲಿ ಬಹಳ ಆಸಕ್ತಿಯುಂಟಾಯಿತ್ತು,ಅವರ ಇತ್ತರ ನಾಟಕಗಲಾದ, ರೋಮಿಯೊ ಜೂಲಿಯೆಟ್, ಜೂಲಿಯಸ್ ಸೀಸರ್ ನಾಟಕಗಲ್ಲನ್ನು ಓದಿದ್ದೆನು. ನನ್ನಗೆ ಕನ್ನಡ ಕಾದಂಬರಿಗಲ್ಲಿ ಕುವೆಂಪು ರವರ ಶ್ರಿ ರಾಮಾಯನ ದರ್ಶನಮ ಓದಳು ಬಹಳ ಆಸೆ .ನನ್ನ ವಿಶ್ರಮ ವೇಲೆಯಲ್ಲಿ ನನ್ನ ಹವ್ಯಾಸಗಲಲ್ಲಿ ಪುಸ್ತಕ ಮತ್ತು ನಾಟಕಗಲ್ಲಲದೆ ,ಉಗುರು ಕಲೆಯನ್ನು ಮಾಡುವೆನು.ಆಹಾರ ವಿಶಯಗಳಲ್ಲಿ ನಾನು ಮಲಯಾಳಿಯಾದರು ಸಹ ನನಗೆ ಕರ್ನಾಟಕದ ತಿಂಡಿ ಪದಾರ್ಥಗಲಾದ ರಾಗಿ ಮುದ್ದೆ ,ಚಿತ್ರಾನ್ನ ,ಬಿಸಿಬಲೆಬಾತ್ತ್ ಇವೆಲ್ಲ ನನಗೆ ಬಹಳ ಇಷ್ಟ , ಅವುಗಳನ್ನು ಅಡುಗೆ ಮಾಡಳು ಪ್ರಯತ್ನಿಸುವೆನು. ನನಗೆ ಪ್ರವಾಸ ಮತ್ತು ಪ್ರಯಾಣಗಳೆಂದರೆ ಬಹಳ ಕುತೂಹಲ ಮತ್ತು ಆಸಕ್ತಿ,ಏಕೆಂದರೆ ನನಗೆ ಬಾಲ್ಯದಿಂದಲೆ ಇತಿಹಾಸವ ಓದಳು ಬಗಳ ಕುತೂಹಲ .

ಪ್ರವಾಸ[ಬದಲಾಯಿಸಿ]

ಒಮ್ಮೆ ನಮ್ಮ ಶಾಲೆಯಿಂದ ನಮ್ಮನ್ನ ಪ್ರವಸಕ್ಕೆ ವಿಶ್ವದ 7 ನೇ ಅದ್ಭುತವಾದ " ತಾಜ್ಮಹಲ್ "ಗೆ ಕರೆದುಕೊಂಡು ಹೊಗಿದ್ದರು. ತಾಜ್ಮ್ ಹಲ್ ನೋಡಿದ ನನಗೆ ಜೀವಮಾನಸಾಧನವಾಯಿತು ಎನಿಸಿತ್ತು ,ನನಗೆ ಮೊಘಲ್ ಸಾಮ್ರಾಜ್ಯದ ಇತಿಹಾಸ ಬಹಳ ಇಷ್ಟ . ತಾಜ್ಮ ಹಲ್ ನಂತರ ನಮ್ಮನ್ನು ದೆಹಲಿಯ ಕೆಂಪು ಕೊಟೆ ಮತ್ತು ದೆಹಲಿಯ ಬೆರೆ ಮುಖ್ಯವಾದ ಸ್ಥಳಗಳಿಗೆ ಕರೆದುಕೊಂಡು ಹೊದರು. ಈ ಪ್ರಯಾಣ ಮತ್ತು ಪ್ರವಾಸಗಳು ನನಗೆ ಇತಿಹಾಸವನ್ನು ಓದಳು ಇನ್ನಷ್ಟು ಆಸಕ್ತಿ ಮೂಡಿತ್ತು . ನನ್ನಗೆ ಅಕ್ಬರ್ ರವರ ಬಗೆ ಮತ್ತು ಅವರ ಪುಸ್ತಕಗಳು ನನಗೆ ಆಗಿನ ಕಾಲದ ತಿಳುವಳಿಕೆ ನೀಡುತ್ತದೆ.ಹಾಗಾಗಿ ನನಗೆ ಐತಿಹಾಸಿಕ ಪುಸ್ತಕಗಳು ಓದಳು ಬಹಳ ಇಷ್ಟ. ನನಗೆ ವಾಹನ ಚಲಿಸುವುದು ಬಹಳ ಆಸಕ್ತಿ ಇರುವ ವಿಶಯ. ನನ್ನನು ಮನೆಯಲ್ಲಿ "ಬುಲೆಟ್ ರಾಣಿ " ಯೆಂದು ನನ್ನ ಅಡ್ದ ಹೆಸರಾಗಿ ಕರೆಯುವರು.

This user is a member of WikiProject Education in India

ಉಪಪುಟಗಳು[ಬದಲಾಯಿಸಿ]