ಕಂಬರ್ಲೆಂಡ್ ಪ್ರಸ್ಥಭೂಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಂಬರ್ಲೆಂಡ್ ಪ್ರಸ್ಥಭೂಮಿ : ಅಮೆರಿಕ ಸಂಯುಕ್ತಸಂಸ್ಥಾನದ ಪಶ್ಚಿಮ ಆಪಲೇಚಿಯಸ್ ಪ್ರಸ್ಥಭೂಮಿಯ ಒಂದು ಮುಖ್ಯಭಾಗ. ಪಶ್ಚಿಮ ವರ್ಜಿನಿಯದಿಂದ ಉತ್ತರ ಅಲಬಾಮದವರೆವಿಗೂ ವಿಸ್ತರಿಸಿದೆ. ಸು. 750 ಕಿಮೀ ಉದ್ದ ಮತ್ತು 60-80 ಕಿಮೀ ಗಳವರೆಗೂ ಅಗಲವಾಗಿದೆ. ಸು. 140 ಮೈಲಿ ಉದ್ದವಾಗಿರುವ ಪರ್ವತ ಪಂಕ್ತಿಯೊಂದು ಇದರ ಪುರ್ವದ ಅಂಚು. ಇದನ್ನು ಕಂಬರ್ಲೆಂಡ್ ಪರ್ವತವೆಂದು ಕರೆಯುವುದು ರೂಢಿ. ಕಲ್ಲಿದ್ದಲು ಮತ್ತು ಸುಣ್ಣಕಲ್ಲು ಈ ಪ್ರಸ್ಥಭೂಮಿಯ ಮುಖ್ಯ ಖನಿಜಗಳು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: