ತಾಪದ ಅಳತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಉಷ್ಣವು ವಸ್ತುಗಳ ಮೇಲೆ ಉಂಟುಮಾಡುವ ಪರಿಣಾಮಗಳಲ್ಲಿ ಯುಕ್ತವಾದ ಯಾವುದಾದರೂ ಒಂದನ್ನು ಆಧಾರವಾಗಿಟ್ಟುಕೊಂಡು ವಸ್ತುವಿನ್ನು ಅಳೆಯಬಹುದು. ತಾಪದೊಂದಿಗೆ ವಸ್ತುಗಳ ಗಾತ್ರ ಹೆಚ್ಚುವುದು ಅಂತಹ ಒಂದು ಪರಿಣಾಮ. ಈ ವೈಜ್ಞಾನಿಕ ತತ್ವವನ್ನು ಆಧರಿಸಿ ಅನೇಕ ರೀತಿಯ ತಾಪಮಾಪಕಗಳನ್ನು ತಯಾರಿಸಿದ್ದಾರೆ. ಈ ತತ್ವದ ಆಧಾರದ ಮೇಲೆ, ಮೊತ್ತಮೊದಲ ತಾಪಮಾಪಕವನ್ನು ಉಪಜಿಸಿದ ಕೀರ್ತಿ ಹೆಲಿಲಿಯೋಗೆ ಸಲ್ಲುತ್ತದೆ. ಆತ, ಉಷ್ಣದಿಂದ ಗಾಳಿ ವ್ಯಾಕೋಚನೆತಾಗುವುದನ್ನು ಬಯಸಿಕೊಂಡು ಒಂದು ತಾಪಮಾಪಕವನ್ನು ತಯಾರಿಸಿದ.ಅದನ್ನು ಅವನು ಉಷ್ಣದರ್ಶಕ ಎಓದು ಕರೆದ. ಮುಂದೆ ದ್ರವಗಳನ್ನು ಉಪ್ಯೋಗಿಸಿಕೊಂಡೂ ತಾಪಮಾಪಕಗಯನ್ನು ತ್ಯಾರಿಸಿದರು. ಈಗ ಪಾದರಸ ತಾಪಮಾಪಕದ ಬಗ್ಗೆ ಕೆಲವು ವಿವರಗಳ.

ಪಾದರಸ ತಾಪಮಾಪಕ[ಬದಲಾಯಿಸಿ]

ಉಷ್ಣವೊದಗಿಸಿದಾಗ ಪಾದರಸ ವ್ಯಾಕೋಚಿಸುತ್ತದೆ. ಈ ತತ್ವವನ್ನು ಆಧಾರವಾಗಿಟ್ಟುಕೊಂಡು ಪಾದರಸ ತಾಪಮಾಪಕವನ್ನು ರಚಿಸಿದ್ದಾರೆ.ಪಾದರಸ ತಾಪಮಾಪಕದಲ್ಲಿ ಒಂದು ಗಜಿನ ಕಡ್ದಿಯ ಕೇಂದ್ರದಲ್ಲಿ ಒಂದು ಲೋಮನಳಿಕೆ ಇರುತ್ತದೆ.

ವೈದ್ಯಕೀಯ ತಾಪಮಾಪಕ[ಬದಲಾಯಿಸಿ]

ವೈದ್ಯರು ಸಾಮಾನ್ಯವಾಗಿ ಉಪಯೋಗಿಸುವುದು ಪಾದರಸ ತಾಪಮಾಪಕವನ್ನೇ. ಆದರೆ ಅದು ಸಾಮಾನ್ಯ ತಾಪಮಾಪಕಕ್ಕಿಂತ ಸ್ವಲ್ಪ ಭಿನ್ನವಾಗಿರುತ್ತದೆ.ವೈದ್ಯಕೀಯ ತಾಪಮಾಪಕವನ್ನು ಉಪಯೋಗಿಸಿಕೊಂಡು ಅಳೆಯಬಹುದಾದ ತಾಪದ ವ್ಯಾಪ್ತಿ ಕಡಿಮೆ ಇರುತ್ತದೆ.