ಸದಸ್ಯ:SushRamya/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನಾ‍fಟಕದ ದೇವಾಲಯಗಳು :

ಶ್ರೀ ಸುಬ್ರಹ್ಮಣ್ಯ ದೇವಾಲಯ-ಕುಕ್ಕೆ : ಇದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿದೆ. ಕುಮಾರ ಪವ‍ತ. ಕೃಷ್ಣ ಪವfತ ಎಂಬ ಬೆಟ್ಟಗಳ ನಡುವೆ ಇರುವ ಈ ಪ್ರದೇ‍ಶ ಸುಂದರವಾಗಿದೆ. ಇಲ್ಲಿ ಕುಮಾರಧಾರಾ ನದಿ ಹರಿಯುತ್ತದೆ. ಗಭ‍fಗುಡಿಯಲ್ಲಿ ಆರು ಸುಬ್ರಹ್ಮಣ್ಯ ವಿಗ್ರಹವಿದ್ದು ಮಧ್ಯದಲ್ಲಿ ಅಗಲವಾದ ಏಳು ತಲೆಯ ಬೆಳ್ಳಿಯ ನಾಗರ ಹೆಡೆ ಇದೆ. ಸುಬ್ರಹ್ಮಣ್ಯ ಮಠವಿದೆ. ಮಾಧ್ಯಯತಿಗಳು ಪೂಜೆ ಸಲ್ಲಿಸುವ ಸಂಪುಟ ನರಸಿಂಹಸ್ವಾಮಿ ದೇವಾಲಯವಿದೆ. ಇಲ್ಲಿಯ ಇನ್ನೊಂದು ಗುಡಿ ಆದಿ ಸುಬ್ರಹ್ಮಣ್ಯ ಗುಡಿ.

ಶ್ರೀ ಕೃಷ್ಣ ದೇವಾಲಯ-ಉಡುಪಿ : ಕನಾ‍ಟಕದ ಕಡಲ ತೀರದಲ್ಲಿರುವ ಉಡುಪಿ ದೇವಾಲಯಗಳ ಪಟ್ಟಣ. ಮಂಗಳೂರಿನಿಂದ ಸುನಾರು ೬೦ ಕಿಮೀ. ದೂರದಲ್ಲಿದೆ. ದ್ವೆತ ಮತ ಸ್ಥಾಪಕರಾದ ಮಧ್ವಾಚಾಯ‍ರು ಅಧ್ಯಯನ ಮಾಡಿದ, ತಮ್ಮ ಧಮ‍fವನ್ನು ಜಗತ್ತಿಗೆ ಸಾರಿದ ಸ್ಥಳ ಉಡುಪಿ. ಶ್ರೀಕೃಷ್ಣನ ಮೂತಿ‍ ಸ್ಥಾಪಿಸಿದರು. ಕೈಯಲ್ಲಿ ಕಡಗೋಲು ಹಿಡಿದ ಕೃಷ್ಣನ ವಿಗ್ರಹ ನೋಡಲು ತುಂಬಾ ಸುಂದರವಾಗಿದೆ.

ಮಂಜುನಾಥ ಸ್ವಾಮಿ ದೇವಾಲಯ-ಧಮ‍fಸ್ಥಳ : ಮಂಗಳೂರಿನಿಂದ ಸುಮಾರು ೭೫ ಕಿಮೀ ದೂರದಲ್ಲಿದೆ ಈ ಪವಿತ್ರ ಯಾತ್ರಾಸ್ಥಳ. ನೇತ್ರಾವತಿ ನದಿಯ ದಡದಲ್ಲಿದೆ. ಈ ಪ್ರದೇಶ ಜಯತೀಥ‍ ಬೆಟ್ಟ. ಅಣ್ಣಪ್ಪನ ಬೆಟ್ಟಗಳಿಂದ ಸುತ್ತುವರೆದಿದೆ. ೧೬ನೇ ಶತಮಾನದಲ್ಲಿ ಸೋದೆ ಮಠದ ವಾದಿರಾಜ ಸ್ವಾಮಿಗಳು ಇಲ್ಲಿಯ ಲಿಂಗವನ್ನು ಪುನ‍ಃ ಪ್ರತಿಷ್ಠಾಪನೆ ಮಾಡಿದರು. ‍ಶೈವ ದೇವಾಲಯದ ಅಚ‍fಕರು ಮಾಧ್ವರು, ಧಮಾ‍ದಿಕಾರಿಗಳು ಜೈನ ಸಂಪ್ರದಾಯದ ಹೆಗ್ಗಡೆ ಕುಟುಂಬದವರು. ಇಲ್ಲಿ ನಡೆಯುವ ದೀಪೋತ್ಸವವು ಬಹಳ ಪ್ರಸಿದ್ಧವಾದುದು.

ಶಾರದಾಂಬಾ ದೇವಾಲಯ-ಶೃಂಗೇರಿ : ತುಂಗಾನದಿಯ ದಂಡೆಯಲ್ಲಿ ಸುತ್ತಲೂ ಘಟ್ಟ ಪ್ರದೇಶವನ್ನು ಆವರಿಸಿಕೊಂಡಿರುವ ಸ್ಥಳ. ಋಷಿಮುನಿಗಳ ತಪೋಭೂಮಿ, ಶೃಂಗೇರಿ. ಅದ್ವತ ಸಿದ್ದಾಂತದ ಪ್ರತಿಪಾದಕರಾದ ಶ್ರೀ ಶಂಕರಾಚಾಯ‍ರು ೮ನೇ ಶತಮಾನದಲ್ಲಿ ಭಾರತದಲ್ಲಿ ಸ್ಥಾಪಿಸಿದ ೪ ಪೀಠಗಳಲ್ಲಿ ಶೃಂಗೇರಿ ಪ್ರಮುಖವಾದದ್ದು. ಅವರೇ ಪ್ರತಿಷ್ಠಾಪಿಸಿದ ಶಾರದಾಂಬಾ ದೇವಾಲಯದ ತಾಯಿ ಶಾರದೆಯು ನೋಡಲು ಅತ್ಯಾಕಷ‍fವಾಗಿದೆ.

ಮಹಾಬಲೇಶ್ವರ ದೇವಾಲಯ-ಗೋಕಣ‍f : ಗೋವಿನ ಕವಿ ಆಕಾರದಲ್ಲಿ ಅರಬ್ಬಿ ಸಮುದ್ರ ಹರಡಿಗೊಂಡಿದೆ. ಹೀಗಾಗಿ ಈ ಊರನ್ನು ಗೋಕಣf ಎಂದು ಕರೆಯಲಾಗಿದೆ. ಶಿವನ ಆತ್ಮಲಿಂಗ ಇಲ್ಲಿ ನೆಲೆಯಾಗಿದೆ ಎಂದು ಐತಿಹ್ಯ. ಇದಕ್ಕೆ ಕಾರಣನಾದ ಗಣಪತಿಯ ದೇವಾಲಯವು ಇಲ್ಲಿ ಪ್ರಸಿದ್ಧವಾಗಿದೆ. ದೇವಾಲಯವನ್ನು ಕದಂಬವಂಶದ ದೊರೆ ಮಯೂರವಮ‍f ಕಟ್ಟಿಸಿದನು. ಜೈನ ಮತ್ತು ನಾಥ ಸಂಪ್ರದಾಯದಲ್ಲಿ ಈ ದೇವಾಲಯ ಕಟ್ಟಿಸಲಾಗಿದೆ.