ಎಸ್. ಮಂಜುನಾಥ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಸ್. ಮಂಜುನಾಥ್ ಅವರು ೧೯೬೦ರಲ್ಲಿ ಜೋಗದಲ್ಲಿ ಜನಿಸಿದರು. ತಾಳಗುಪ್ಪ ಹಾಸನ ಹಾಗೂ ಮ್ಯೆಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ಇಂಗ್ಲಿಷ್ ಎಂ.ಎ ಪದವೀಧರರು. ಬಿ.ಎಸ್. ಎನ್. ಎಲ್. ಉದ್ಯೋಗಿಯಾಗಿದ್ದಾರೆ. ಈಚಿನ ವರ್ಷಗಳಲ್ಲಿ ಬರೆಯುತ್ತಿರುವ ಬಹು ಪ್ರಮುಖ ಕವಿಗಳಲ್ಲಿ ಒಬ್ಬರಾದ ಇವರು

ಕವನಗಳು[ಬದಲಾಯಿಸಿ]

  • 'ಹಕ್ಕಿ ಪಲ್ಟಿ'
  • 'ಬಾಹು ಬಲಿ'
  • 'ನಂದ ಬಟ್ಟಲು'
  • 'ಮೌನದ ಮಣಿ'
  • ಕಲ್ಲ ಪಾರಿವಾಳಗಳ ಬೇಟ'
  • 'ಜೀವಯಾನ'

ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.

ಪ್ರಶಸ್ತಿ[ಬದಲಾಯಿಸಿ]

  • ಮುದ್ದಣ ಪ್ರಶಸ್ತಿ
  • ಪು.ತಿ.ನ ಪ್ರಶಸ್ತಿ
  • ಬಿ.ಎಚ್. ಶ್ರೀಧರ ಪ್ರಶಸ್ತಿ

ಇವರಿಗೆ ಸಂದಿದೆ.