ಲೈಗರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿಂಹಗಳು ಹುಲಿಯೊಡನೆ ಉತ್ಪನ್ನ ಮಾದುವುದಕ್ಕೆ ಸಾಧ್ಯ. ಇಂತಹ ಜಾತಿಯ ಹೊರಗೆ ಉತ್ಪನ್ನವನ್ನು "ಹೈಬ್ರಿದೈಜೆಶನ್" ಎಂದು ಕರೆಯುತ್ತಾರೆ. ಹೀಗೆ ಜನಿಸುವ ಮರಿಗಳನ್ನು "ಲೈಗರ್" ಎಂದು ಕರೆಯುತ್ತಾರೆ. ಇವು ಕಾಡುಗಳಲ್ಲಿ ಜನಿಸುವುದು ಅಸಾಮಾನ್ಯವಾಗಿದರೂ ಪ್ರಾಣಿ ಸಂಗ್ರಾಲಯಗಲ್ಳಲ್ಲಿ ಉತ್ಪನ್ನ ಮಾಡುವುದು ಅಸಾಮಾನ್ಯವಿಲ್ಲ.

ಲೈಗರ್ಗಳ ತೂಕ ಅದರ ತದೆತಾಯರಕ್ಕಿನ್ತಾ ಬಹಳ ಹೆಚ್ಚು. ಇವು ೩೦೦ ಕೆ.ಜಿ. ಯವರೆಗೆ ಮತ್ತು ಮೂರು ಮೀಟರ್ ವರೆಗೆ ಉದ್ಧವಾಗಿ ಬೆಳೆಯುತ್ತವೆ. ಇದರಿಂದ ಇವು ಜಗತ್ತಿನ ಅತ್ಯಂತ ದೊಡ್ಡ ಬೆಕ್ಕುಗಳು, ಸೈಬೀರಿಯನ್ ಹುಲಿಗಳಿಗಿಂತಲೋ. ಇಂತಹ ದೊಡ್ಡ ಗಾತ್ರಕ್ಕೆ ಕಾರಣ "ಇಮ್ಪ್ರಿನ್ಟಡ್ ಅನುವಂಶಿಕ ಧಾತುಗಳು". ಅದರ ಸಿಂಹ ತಂದೆಯ ಅನುವಂಶಿಕ ಧಾತುಗಳು ಅದರ ಗಾತ್ರವನ್ನು ಹೆಚ್ಚಿಸುತ್ತದೆ, ಆದರೆ ಅದಕ್ಕೆ ಸಿಂಹಿಣಿ ತಾಯಿ ಇಲ್ಲದಿರುವ ಕಾರಣದಿಂದ ಅದರ ಬೆಳವಣಿಗೆಯನ್ನು ತಡೆಯಲು ಅನುವಂಶಿಕ ಧಾತುಗಳಿಲ್ಲ.


ಲೈಗರ್ ಜೊಡಿ
ಹೆರ್ಚುಲೀಸ್ ಎಂಬ ಹೆಸರಿನ ಲೈಗರ್ ಮತ್ತು ಎದರ ತರಬೇತುದಾರ
"https://kn.wikipedia.org/w/index.php?title=ಲೈಗರ್&oldid=524460" ಇಂದ ಪಡೆಯಲ್ಪಟ್ಟಿದೆ