ಕೆ. ಸುಬ್ಬಾ ರಾವ್
ಗೋಚರ
ಕೋಕ ಸುಬ್ಬಾ ರಾವ್ | |
---|---|
ಅಧಿಕಾರ ಅವಧಿ ೩೦ ಜೂನ್ ೧೯೬೬ – ೧೧ ಏಪ್ರಿಲ್ ೧೯೬೭ | |
Appointed by | ಸರ್ವೆಪಳ್ಳಿ ರಾಧಾಕೃಷ್ಣನ್ |
ಪೂರ್ವಾಧಿಕಾರಿ | ಎ. ಕೆ. ಸರ್ಕಾರ್ |
ಉತ್ತರಾಧಿಕಾರಿ | ಕೈಲಾಸ್ ನಾಥ್ ವಾಂಚೂ |
ಆಂಧ್ರ ಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
| |
ಅಧಿಕಾರ ಅವಧಿ ೧೯೫೬ – ೧೯೫೮ | |
ಪೂರ್ವಾಧಿಕಾರಿ | ನವಾಬ್ ಆಲಂ ಯಾರ್ ಜಂಗ್ ಬಹಾದೂರ್ |
ಉತ್ತರಾಧಿಕಾರಿ | ಪಿ. ಚಂದ್ರ ರೆಡ್ಡಿ |
ವೈಯಕ್ತಿಕ ಮಾಹಿತಿ | |
ಜನನ | ರಾಜಾಮುಂಡ್ರಿ, ಆಂಧ್ರ ಪ್ರದೇಶ | ೧೫ ಜುಲೈ ೧೯೦೨
ಮರಣ | 6 ಮೇ 1976 |
ಕೋಕ ಸುಬ್ಬಾ ರಾವ್ (ಜನನ ೧೫ ಜುಲೈ ೧೯೦೨ – ೬ ಮೇ ೧೯೭೬) ಭಾರತದ ೯ನೆಯ ಮುಖ್ಯ ನ್ಯಾಯಾಧೀಶರಾಗಿದ್ದರು (1958–1967). ಇವರು ಆಂಧ್ರ ಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದ್ದಾರೆ.[೧][೨]