ಅಗಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಗಳಿ
village
Country ಭಾರತ
Stateಆಂಧ್ರ ಪ್ರದೇಶ
DistrictAnantapur
BoroughsAgali
Population
 (2001)
 • Total೩೧,೮೮೬
Languages
 • OfficialKannada
Time zoneUTC+5:30 (IST)
PIN
515311
Telephone code08493

ಅಗಳಿ ಆಂದ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ (ಮಂಡಲ್) ಹೋಬಳಿ ಕೇಂದ್ರವಾಗಿದೆ.

ಕರ್ನಾಟಕಗಡಿ[ಬದಲಾಯಿಸಿ]

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ಹಾಗೂ ಶಿರಾ ತಾಲ್ಲೂಕುಗಳ ಗಡಿ ಭಾಗದಲ್ಲಿ ಈ ಹೋಬಳಿ ಬರುತ್ತದೆ.

ಕನ್ನಡಿಗರ ಪ್ರಾಭಲ್ಯ[ಬದಲಾಯಿಸಿ]

ಅಗಳಿ ಮಂಡಲ್(ಹೋಬಳಿ)ನಲ್ಲಿ ಹೆಚ್ಚಿನದಾಗಿ ಕನ್ನಡಿಗರಿದ್ದು ಇಲ್ಲಿನ ಬಹುತೇಕ ವ್ಯವಹಾರ ಕರ್ನಾಟಕದೊಂದಿಗೆ ನಡೆಯುತ್ತದೆ.

ರಾವುಡಿ[ಬದಲಾಯಿಸಿ]

ಮದೂಡಿ ಸಮೀಪ ರಾವುಡಿ ಗ್ರಾಮದಲ್ಲಿ ಪುರಾತನ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಇದೆ. ಈ ದೇವಾಲಯಕ್ಕೆ ಬಹುತೇಕ ಕರ್ನಾಟಕದ ಭಕ್ತ ಸಮೂಹವಿದೆ. ಇಲ್ಲಿ ಸುಮಾರು 300 ವರ್ಷಗಳ ಇತಿಹಾಸವುಳ್ಳ ವೀರಭದ್ರಸ್ವಾಮಿ ದೇವಸ್ಥಾನವು ಮಧೂಡಿ ಗ್ರಾಮದಲ್ಲಿದೆ.ಜಾತ್ರೆಯು ಪ್ರತಿ ವರ್ಷವೂ ಅದ್ದೂರಿಯಾಗಿ ನಡೆಯುತ್ತದೆ.ಇಲ್ಲಿನ ರಸ್ತೆಗಳೂ ಸಹ ಶ್ರೀಮಾನ್ ರಘುವೀರರೆಡ್ಡಿಯವರ ಕೃಪಕಟಾಕ್ಷದಿಂದ ಉತ್ತಮವಾಗಿದೆ.

"https://kn.wikipedia.org/w/index.php?title=ಅಗಳಿ&oldid=1016215" ಇಂದ ಪಡೆಯಲ್ಪಟ್ಟಿದೆ