ಸದಸ್ಯ:Fahimaktharullal/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಲ್ಲಾಹನು ಏಕೈಕನು

ಅಲ್ಲಾಹನು ಏಕೈಕನು [ಅಲ್-ಅಹದ್]

 ಅಲ್ಲಾಹನು ಏಕೈಕನು.

 ಅಲ್ಲಾಹನು ಒಬ್ಬ ದೇವ.

 ಅಲ್ಲಾಹನು ಜನಿಸಿದವನು ಅಲ್ಲ.

 ಅಲ್ಲಾಹನಿಗೆ ಮರಣವಿಲ್ಲ.

 ಅಲ್ಲಾಹನಿಗೆ ತಂದೆ ಇಲ್ಲ.

 ಅಲ್ಲಾಹನಿಗೆ ತಾಯಿ ಇಲ್ಲ.

 ಅಲ್ಲಾಹನಿಗೆ ಪತ್ನಿಯಿಲ್ಲ.

 ಅಲ್ಲಾಹನಿಗೆ ಮಕ್ಕಳು ಇಲ್ಲ.

 ಅಲ್ಲಾಹನಿಗೆ ಮಕ್ಕಳ ಅವಶ್ಯಕತೆ ಇಲ್ಲ.

 ಅಲ್ಲಾಹನಿಗೆ ಬೇರೆಯವರ ಸಹಾಯದ ಅವಶ್ಯಕತೆ ಇಲ್ಲ.

 ಮನುಷ್ಯನು ತಿನ್ನುತ್ತಾನೆ. ಮನುಷ್ಯನು ಕುಡಿಯುತ್ತಾನೆ.

 ಮನುಷ್ಯನು ನಿದ್ರಿಸುತ್ತಾನೆ. ಮನುಷ್ಯನು ವಿಶ್ರಾಂತಿ ಪಡೆಯುತ್ತಾನೆ.

 ಅಲ್ಲಾಹನು ತಿನ್ನುವುದಿಲ್ಲ.

 ಅಲ್ಲಾಹನು ಕುಡಿಯುವುದಿಲ್ಲ.

 ಅಲ್ಲಾಹನು ಮನುಷ್ಯನಿಗೆ ತಿನ್ನಲು ಕೊಡುತ್ತಾನೆ.

 ಅಲ್ಲಾಹನು ಮನುಷ್ಯನಿಗೆ ಕುಡಿಯಲು ಕೊಡುತ್ತಾನೆ.

 ಅಲ್ಲಾಹನಿಗೆ ವಿಶ್ರಾಂತಿ ಪಡೆಯುವ ಅವಶ್ಯಕತೆ ಇಲ್ಲ.

 ಅಲ್ಲಾಹನಿಗೆ ನಿದ್ರೆ ಬರುವುದಿಲ್ಲ.

 ಅಲ್ಲಾಹನಿಗೆ ಆಯಸವಾಗುವುದಿಲ್ಲ.