ಫ್ರಾನ್ಸಿಸ್ಕೊ ಡ ಆಲ್ಮೇಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಫ್ರಾನ್ಸಿಸ್ಕೊ ಡ ಆಲ್ಮೇಡ
ಚಿತ್ರ
ಜನನದ ದಿನಾಂಕ1450s
ಹುಟ್ಟಿದ ಸ್ಥಳಲಿಸ್‍ಬೊನ್
ಸಾವಿನ ದಿನಾಂಕ೧ ಮಾರ್ಚ್ 1510
ಮರಣ ಸ್ಥಳಕೇಪ್ ಓಫ್ ಗುಡ್ ಹೋಪ್
ವೃತ್ತಿಪರಿಶೋಧಕ
ರಾಷ್ಟ್ರೀಯತೆKingdom of Portugal
ಮಾತನಾಡುವ ಅಥವಾ ಬರೆಯುವ ಭಾಷೆಗಳುಪೋರ್ಚುಗೀಯ ಭಾಷೆ
ಪೌರತ್ವKingdom of Portugal
ಲಿಂಗಪುರುಷ
ಕುಟುಂಬದ ಹೆಸರುAlmeida
ಮಕ್ಕಳುDona Leonor de Almeida
ಫ್ರಾನ್ಸಿಸ್ಕೊ ಡ ಆಲ್ಮೇಡ
A portrait of Francisco de Almeida in the National Museum of Ancient Art.
Born
Francisco de Almeida

ca. 1450
Diedಮಾರ್ಚ್ 01, 1510 (ವಯಸ್ಸು ೫೯–೬೦)
Table Bay, Cape of Good Hope
Nationalityಪೋರ್ಚುಗೀಸ್
OccupationsSoldier, explorer, viceroy of Portuguese India
Known forEstablishment of Portuguese naval hegemony in the Indian Ocean.

ಫ್ರಾನ್ಸಿಸ್ಕೊ ಡ ಆಲ್ಮೇಡ(ಜನನ ಪ್ರ.ಶ. 1450 ಲಿಸ್ಬನ್; ಮರಣ:ಮಾರ್ಚ್ 1, 1510 ಟೇಬಲ್ ಬೇ,ಕೇಪ್ ಆಫ್ ಗುಡ್‍ಹೋಪ್),ಪೋರ್ಚುಗಲ್ಲಿನ ಸೇನಾನಾಯಕ. ಭಾರತಪೋರ್ಚುಗೀಸ್ ಪ್ರದೇಶಗಳ ಪ್ರಥಮ ವೈಸ್ರಾಯ್ (1505). ಶ್ರೀಮಂತ ಕುಟುಂಬಕ್ಕೆ ಸೇರಿದವ. ಮೊಂಬಾಸಾವನ್ನು ಗೆದ್ದು, ಕೊಚ್ಚಿನ್ನಿಗೆ ಬಂದು ತಲುಪಿದ. ಅಂಜದೀವ್ ಮತ್ತು ಈಜಿಪ್ಷಿಯನ್ ಹಡಗುಗಳ ಪಡೆಗಳನ್ನು ಡಿಯೋ ಎಂಬಲ್ಲಿ ಸಂಪುರ್ಣವಾಗಿ ನಾಶಗೊಳಿಸಿದ (1509). 1509ನೆಯ ಡಿಸೆಂಬರ್ ತಿಂಗಳಿನಲ್ಲಿ ಮೂರು ನೌಕೆಗಳೊಡನೆ ಯುರೋಪಿ ಗೆ ಹೊರಟು ನಡುವೆ ಸಾಲ್ದಾನಾ ಕೊಲ್ಲಿಯಲ್ಲಿ ತಂಗಿದ. ಇಲ್ಲಿ ಹಾಟೆಂಟಾಟರ ಸಂಗಡ ಯುದ್ಧಮಾಡಿ ಕೊಲೆಗೀಡಾದ. ಈತನ ಜೊತೆಯಲ್ಲಿ 65 ಜನ ಪೋರ್ಚುಗೀಸರೂ ಮಡಿದರು. ಮಾರನೆಯ ದಿನ ಈತನ ಶವ ಸಿಕ್ಕಿತು. ಕೊಲೆಯಾದ ಸ್ಥಳದಲ್ಲಿಯೇ ಈತನ ಸಮಾಧಿಯನ್ನೂ ಮಾಡಲಾಯಿತು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]