ಸದಸ್ಯ:ನಿಂಗರಾಜುಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆಚ್ ಡಿ ಕೋಟೆ ಹೆಗ್ಗಡದೇವನ ಕೋಟೆ ಇದೊಂದು ಮ್ಯೆಸೂರು ಜಿಲ್ಲೆಯ ಹಿಂದುಳಿದ ತಾಲ್ಲೂಕು ಎಂದು ಬಿಂಬಿತವಾಗಿದ್ದು. ಅಪಾರ ನ್ಯೆಸರ್ಗಿಕ ಸಂಪತ್ತನ್ನು ಹೊಂದಿದೆ. ಈ ತಾಲ್ಲೂಕು ಇಂದು ಅಪಾರ ಅರಣ್ಯ ಸಂಪತ್ತನ್ನು ಹೊಂದಿದ್ದು ಕಾಡುಪ್ರಾಣಿಗಳಿಗೆ ಸುವ್ಯವಸ್ಥೆಯ ಸ್ಥಳವಾಗಿದೆ. ಇಲ್ಲಿ ನಾಲ್ಕು ನದಿಗಳು ಹರಿಯುತ್ತಿದ್ದು ಪ್ರಮುಖವಾಗಿ ಕಬಿನಿ ನದಿಯನ್ನು ಪ್ರಮುಖ ನದಿಯನ್ನಾಗಿ ಹಾಗೂ ಸುಂದರ ಪ್ರೇಕ್ಷಣೀಯ ಸ್ಥಳವನ್ನಾಗಿ ಮಾರ್ಪಾಡಿಸಲಾಗಿದೆ. ಇಲ್ಲಿ ನಾಲ್ಕು ನದಿಗಳು ತುಂಬಿ ಹರಿಯುತ್ತಿದ್ದರು ಈ ತಾಲ್ಲೂಕಿಗೆ ಅಲ್ಪವೇ ಮಾತ್ರ ಸದುಪಯೋಗವಾಗುತ್ತಿದೆ. ಇಲ್ಲಿನ ಜನರು ವ್ಯವಸಾಯವನ್ನೇ ಪ್ರಮುಖ ಕಸುಬಾಗಿ ಆಯ್ದುಕೊಂಡಿದ್ದಾರೆ. ಇಲ್ಲಿ ರಾಗಿ ಹತ್ತಿ ಜೋಳ ಭತ್ತ ಮುಂತಾದ ವಾಣಿಜ್ಯ ಹಾಗೂ ಆಹಾರಬೆಳೆ ಬೆಳೆಯುವಲ್ಲಿ ಯಶಸ್ವಿಯಾಗಿದ್ದರೂ ಸಹ ಈ ತಾಲ್ಲೂಕಿ ಎಲ್ಲಾ ಜಮೀನುಗಳು ಕಾಡಂಚಿನ್ನಲ್ಲೇ ಇರುವುದರಿಂದ ಅಪಾರ