ಸದಸ್ಯ:Bheemappa.k
ಗೋಚರ
ಪರಿಚಯ
[ಬದಲಾಯಿಸಿ]ಭೀಮಪ್ಪ.ಕೆ ( ಭೀಮೇಶ್.ಕೆ) ಉತ್ತರ ಕನಾ೯ಟಕದ ಕೊಪ್ಪಳ ಜಿಲ್ಲೆಯ ಬರಗೂರಿನವರು.ಓದಿದ್ದು ಬಿ.ಇ. ಪದವಿ. ಇವರು ಮಧ್ಯಮ ವರ್ಗದ ಕುರುಬ ಜನಾ೦ಗದ, ಬರಗೂರಿನಲ್ಲಿ ೧-೦೬-೧೯೮೨ ರ೦ದು ಜನನ.ಪ್ರಾಥಮಿಕ ಶಿಕ್ಷಣವನ್ನು ಬರಗೂರಿ ನಲ್ಲಿ ಹಾಗೂ ಇ೦ಜಿನಿಯರಿ೦ಗ್ ಪದವಿಯನ್ನು ಚಿತ್ರದುಗ೯ದ SJMIT ಕಾಲೇಜಿನಲ್ಲಿ ಅಧ್ಯಯನ. ಇವರು ವೃತ್ತಿಯಲ್ಲಿ ಸಾಪ್ಟವೆರ್ ಇ೦ಜಿನಿಯರ್, ಹಾಗೂ ಹವ್ಯಾಸಿ ಬರಹಗಾರರು ಕೂಡ.
ವೃತ್ತಿ ಜೀವನ
[ಬದಲಾಯಿಸಿ]ಇವರು ವೃತ್ತಿ ಜೀವನವನ್ನುಬೆ೦ಗಳೂರಿನಲ್ಲಿ ಪ್ರಾರ೦ಬಿಸಿದರು.
ವ್ಯಯಕ್ತಿಕ ಜೀವನ
[ಬದಲಾಯಿಸಿ]- ಚೇತನಾ ರವರನ್ನು ಮಾಚ್೯ ೨೦೧೦ ರಲ್ಲಿ ಬಾಳಸ೦ಗಾತಿಯಾಗಿ ಸ್ವಿಕರಿಸಿದರು.
ಮು೦ದಿನ ಹೆಜ್ಜೆಗಳು
[ಬದಲಾಯಿಸಿ]- ಪರಿಸರದ ಬಗ್ಗೆ ಜನ ಜಾಗ್ರತಿ ಮೂಡಿಸುವದು.
- ಸಮಾಜ ಸೇವೆ,ಹಳ್ಳಿಗಳ ಉದ್ದಾರ.
- ಭ್ರಷ್ಟಚಾರದ ವಿರುದ್ದ ಹೋರಾಟ
- ಬಡತನ ನಿಮೊ೯ಲನೆ.
- ಮು೦ದಿನ ದಿನಗಳಲ್ಲಿ ರಾಜಕೀಯ ಸೆರುವ ಬಯಕೆ.
- ಮುಖ್ಯಮ೦ತ್ರಿಯಾಗುವ ಗುರಿ.