ಸದಸ್ಯ:Sachin143621

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆಸರು: ಸಚಿನ್ ಕುಮಾರ್ ಜೆ.

ಜನನ: ೨೫/೦೯/೧೯೯೬

ಜನ್ಮಸ್ಥಳ: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮ.

ತಂದೆ: ಶಿವಪ್ಪ ಗೌಡ

ತಾಯಿ: ಶಾಂತಲತ

ಶಿಕ್ಷಣ:

   ಪ್ರಾಥಮಿಕ ಶಿಕ್ಷಣ- ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಉಪ್ಪಾರಪಳಿಕೆಯಲ್ಲಿ     ,
   ಪ್ರೌಢ ಶಿಕ್ಷಣ- ಸಂತ ಜಾರ್ಜ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ನೆಲ್ಯಾಡಿ.
   ಪದವಿ ಪೂರ್ವ ಶಿಕ್ಷಣ- ಎಸ್.ಎಂ.ಕೆ.ಪದವಿ ಪೂರ್ವ ಕಾಲೇಜ್,ಅತ್ತಾವರ,ಮಂಗಳೂರು.


ಸಾಧನೆಗಳು :-ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ ೯೦%

        -ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ನಡೆಸುವ ರೋವರ್ಸ್ ರೇಂಜರ್ಸ್ ಪರೀಕ್ಷೆಯಲ್ಲಿ ನಿಪುಣ್ ಪದವಿಯನ್ನು ಗಳಿಸಿರುತ್ತೇನೆ ಮತ್ತು ರಾಜ್ಯ            ಪುರಸ್ಕಾರ್ ಪರೀಕ್ಷೆಗೆ ಅರ್ಹನಾಗಿರುತ್ತೇನೆ.
       -ಅತ್ಯುತ್ತಮ ವಿಧ್ಯಾರ್ಥಿ ೨೦೧೩-೧೪ (ಎಸ್.ಎಂ.ಕೆ ಕಾಲೇಜ್)           
       -ಅತ್ಯುತ್ತಮ ರೋವರ್ ೨೦೧೩-೧೪ (ಎಸ್.ಎಂ.ಕೆ ಕಾಲೇಜ್),   


ಹವ್ಯಾಸಗಳು: ಕಾದಂಬರಿ ಓದುವುದು,ಟ್ರಕ್ಕಿಂಗ್,ಭಾರತ್ ಸ್ಕೌಟ್ಸ್ ಗೈಡ್ಸ್ ಕ್ಯಾಂಪ್ಗಳಲ್ಲಿ ಭಾಗವಹಿಸುವುದು.