ಸದಸ್ಯ:Ruchitha.N

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ರುಚಿತಾ.ಎನ್.ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷ‌ದ ವಿಜ್ಞಾನದ ವಿದ್ಯಾರ್ಥಿನಿ.ನನ್ನ ಆಸಕ್ತಿಯ ವಿಷಯ ರಸಾಯಣಶಾಸ್ತ್ರ.ರಸಾಯಣ ಶಾಸ್ತ್ರದಲ್ಲಿ ಶಿಕ್ಷಕಿಯಾಗ ಬೇಕೆಂಬುದು ನನ್ನ ಇಚ್ಛೆ.ನಾನು ಬಿಡುವಿನವೇಳೆಯಲ್ಲಿ ಸಂಗೀತವನ್ನು ಕೇಳುತ್ತೇನೆ.

This user is a member of WikiProject Education in India