ಸದಸ್ಯ:Leesha kamala

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಕಮಲ ಸಿ.ಎಸ್., ಉಪನ್ಯಾಸಕರು, ಡಯಟ್, ವಸಂತಮಹಲ್, ಮೈಸೂರು. ನಾನು ಈ ಸಂಸ್ಥಯಲ್ಲಿ ಪಿ.ಎಸ್.ಟಿ.ಇ. ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತೀದ್ದೇನೆ.ನನ್ನ ವಿದ್ಯಾರ್ಹತೆ ಬಿ.ಎಸ್.ಸಿ, ಎಂ.ಎ, ಎಂ.ಎಡ್.ನಾನು ಡಿ.ಇಡಿ. ಪ್ರಶಿಕ್ಷಣಾರ್ಥಿಗಳಿಗೆ ಪರಿಸರ ಅಧ್ಯಯನವನ್ನು ಬೋಧಿಸುತ್ತೇನೆ.ಹಾಗೆ ಐ.ಸಿ.ಟಿ. ತರಬೇತಿ ಪಡೆಯಲಾಗಿದ್ದು, ದ್ವಿತೀಯ ಡಿ.ಇಡಿ. ಪ್ರಶಿಕ್ಷಣಾರ್ಥಿಗಳಿಗೆ ಐ.ಸಿ.ಟಿ. ಮದ್ಯಸ್ಧಿಕೆ ತರಗತಿಗಳನ್ನ ತೆಗೆದುಕೊಳ್ಳತ್ತೇನೆ. ನನ್ನ ಕೆಲವು ಹವ್ಯಾಸಗಳೆಂದರೆ ಪುಸ್ತಕಗಳನ್ನು ಓದುವುದು, ಕಂಪ್ಯೂಟರ್ ನಲ್ಲಿ ಕೆಲಸ ಮಾಡುವುದು, ಗಿಡ ಬೆಳೆಸುವುದು.