ಉಬುಂಟು

ವಿಕಿಪೀಡಿಯ ಇಂದ
(Ubuntu ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಉಬುಂಟು
Ubuntu logo
Ubuntu 9.10.png
Ubuntu 9.10 (Karmic Koala)
ಉದ್ಯಮ / ವಿನ್ಯಾಸಗಾರ Canonical Ltd. / Ubuntu Foundation
ಗಣಕಯಂತ್ರದ ಕಾರ್ಯನಿರ್ವಹಣ ಸಾಧನದ ವರ್ಗ Unix-like
Working state Current
Source model ಮುಕ್ತ ತಂತ್ರಾಂಶ
Initial release ೨೦ ಅಕ್ಟೋಬರ ೨೦೦೪
ಅತಿನೂತನ ಸ್ಥಿರವಾದ ಬಿಡುಗಡೆ 9.10 / 2009-10-29; [೧]
ಅತಿನೂತನ ಅಸ್ಥಿರ ಬಿಡುಗಡೆ ೧೦.೦೪ ಅಲ್ಫಾ ೧ / 2009-12-10; [೨]
ಬಳಸಬಲ್ಲಭಾಷೆ(ಗಳು) ಬಹುಭಾಷಿಕ (೫೫ ಕ್ಕೂ ಹೆಚ್ಚು)
ಆಧುನಿಕಗೊಳಿಸು ಆಕೃತಿ APT (front-ends available)
(ಗಣಕಯಂತ್ರದ) ಕಟ್ಟು ನಿರ್ವಾಹಕ dpkg (front-ends like Synaptic available)
ಆಧಾರಿತ ವೇದಿಕೆ IA-32, x86-64, lpia, SPARC, PowerPC, ARM, IA-64
ಕರ್ನೆಲ್ ಶ್ರೇಣಿ Monolithic (Linux)
Userland GNU
(ಗಣಕಯಂತ್ರದ) ಪೂರ್ವನಿಯೋಜಿತಬಳಕೆದಾರರ (ಗಣಕಯಂತ್ರದ) ಅಂತರ ಸಂಪರ್ಕ ಸಾಧನ GNOME
ಲೈಸನ್ಸು Mainly the GNU GPL / plus various other licenses
ಅಂತರ್ಜಾಲ www.ubuntu.com
Ubuntu 9.04 with New Wave theme


ubuntu 8.04

ಉಬುಂಟು ಎಂಬುದು ಆಫ್ರಿಕಾದ ಜನಪದದಲ್ಲಿ ಮೂಡಿ ಬರುವ ಶಬ್ಧ. 'ಇತರರೆಡೆಗೆ ಮಾನವೀಯತೆ' ಎಂಬಂತಹ ನೀತಿಗೆ ಉಬುಂಟು ಎಂದು ಕರೆಯುವ ಪ್ರತೀತಿ. ಉಬುಂಟು ಲಿನಕ್ಸ್, ಡೆಬಿಯನ್ ವಿತರಣೆಯನ್ನಾಧರಿಸಿ ತರಲಾದ ಒಂದು ಲಿನಕ್ಸ್ ವಿತರಣೆ. ದಕ್ಷಿಣ ಆಫ್ರಿಕಾದ ಕೆನಾನಿಕಲ್ ಕಂಪೆನಿಯು ಈ ಯೋಜನೆಯನ್ನು ಪ್ರಾಯೋಜಿಸುತ್ತಿದೆ. (ಕೆನಾನಿಕಲ್ ಕಂಪೆನಿಯ ಮಾಲೀಕ ಮಾರ್ಕ್ ಷಟ್ಟಲ್ ವರ್ತ್).

ಉಬುಂಟುನಲ್ಲಿ ಕನ್ನಡ

ಪ್ರತಿ ಆರು ತಿಂಗಳಿಗೆ ಹೊಸ ಬಿಡುಗಡೆಗಳನ್ನೊಳಗೊಂಡ ಕಾರ್ಯನೀತಿಯನ್ನು ರೂಡಿಸಿಕೊಂಡಿರುವ ಈ ವಿತರಣೆಯ ಸಮುದಾಯ, ಆಕರವನ್ನು ಹಾಗೂ ಬೈನರಿಗಳನ್ನೂ ಮುಕ್ತವಾಗಿ ನೀಡುತ್ತದೆ. ಉಚಿತವೂ ಹೌದು. ಅಲ್ಲದೇ ಅಂತರಜಾಲದಿಂದ ಇದನ್ನು ಪಡೆಯಲಾಗದವರಿಗೆ ಉಬುಂಟು ಉಚಿತವಾಗಿ ಸಿಡಿಗಳನ್ನು ಮನೆಯ ಬಾಗಿಲಿಗೆ ತಲುಪಿಸುತ್ತದೆ.

ಪರಿವಿಡಿ

[ಬದಲಾಯಿಸಿ] ಆವೃತ್ತಿ

ಆವೃತ್ತಿ ಕೋಡ್ ಹೆಸರು ಆವೃತ್ತಿ ದಿನ
೪.೧೦ Warty Warthog ೨೦೦೪-೧೦-೨೦
೫.೦೪ Hoary Hedgehog ೨೦೦೫-೦೪-೦೮
೫.೧೦ Breezy Badger ೨೦೦೫-೧೦-೧೩
೬.೦೬ LTS Dapper Drake ೨೦೦೬-೦೬-೦೧
೬.೧೦ Edgy Eft ೨೦೦೬-೧೦-೨೬
೭.೦೪ Feisty Fawn ೨೦೦೭-೦೪-೧೯
೭.೧೦ Gutsy Gibbon ೨೦೦೭-೧೦-೧೮
೮.೦೪ LTS Hardy Heron ೨೦೦೮-೦೪-೨೪
೮.೧೦ Intrepid Ibex ೨೦೦೮-೧೦-೩೦
೯.೦೪ Jaunty Jackalope ೨೦೦೯-೦೪-೨೩[೩]
೯.೧೦ Karmic Koala[೪] ೨೦೦೯-೧೦-೨೯[೫]
೧೦.೦೪ LTS Lucid Lynx[೬] ೨೦೧೦-೦೪-೨೯[೭]
೧೦.೧೦ Maverick Meerkat ೨೦೧೦-೧೦-೧೦
೧೧.೦೪ Natty Narwhal ೨೦೧೧-೦೪-೨೮
೧೧.೧೦ Oneiric Ocelot ೨೦೧೧-೧೦-೧೩


[ಬದಲಾಯಿಸಿ] ಇವನ್ನೂ ನೋಡಿ

[ಬದಲಾಯಿಸಿ] ಬಾಹ್ಯ ಸಂಪರ್ಕಗಳು

TuxWB.jpg

ಲಿನಕ್ಸ್ ವಿತರಣೆಗಳು

ರೆಡ್ ಹ್ಯಾಟ್ | ಫೆಡೋರಾ | ಉಬುಂಟು | ಸುಸೇ | ಜೆಂಟೂ | ಮ್ಯಾಂಡ್ರಿವ | ಲಿನ್ಸ್ಪೈರ್ | ಝಾಂದ್ರೊಸ್ | ಲೈಕೋರಿಸ್

  1. Ubuntu 9.10 Desktop Edition puts the user at the heart of its new design
  2. Lucid Lynx release schedule
  3. Jaunty Release Schedule. ubuntu.com. ಮರುಕಳಿಸಿದ ದಿನಾಂಕ 2009-04-18.
  4. https://lists.ubuntu.com/archives/ubuntu-devel-announce/೨೦೦೯-February/೦೦೦೫೩೬.html
  5. Karmic Release Schedule. ubuntu.com. ಮರುಕಳಿಸಿದ ದಿನಾಂಕ 2009-08-24.
  6. http://ostatic.com/blog/ubuntu-version-೯-೧೦-code-named-lucid-lynx
  7. https://wiki.ubuntu.com/LucidReleaseSchedule
"http://kn.wikipedia.org/w/index.php?title=ಉಬುಂಟು&oldid=271200" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು