ಒಬ್ಬಟ್ಟು

ವಿಕಿಪೀಡಿಯ ಇಂದ
(ಹೋಳಿಗೆ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬೇಳೆ ಹೂರಣದಿಂದ ತಯಾರಿಸಿರುವ ಹೋಳಿಗೆ

ಒಬ್ಬಟ್ಟು ಅಥವ ಹೋಳಿಗೆ ಕರ್ನಾಟಕದ ಒಂದು ರುಚಿಕರವಾದ ಸಿಹಿ ತಿಂಡಿ. ಒಬ್ಬಟ್ಟನ್ನು ಎರಡು ರೀತಿಯಲ್ಲಿ ತಯಾರಿಸಬಹುದು. ಒಂದು ತೆಂಗಿನಕಾಯಿಯಿಂದ, ಇನ್ನೊಂದು ತೊಗರಿಬೇಳೆಯಿಂದ. ಒಬ್ಬಟ್ಟನ್ನು ಪ್ರಮುಖವಾಗಿ ದೀಪಾವಳಿ, ಯುಗಾದಿ ಹಬ್ಬಗಳಲ್ಲಿ ಮತ್ತು ಮದುವೆ ಮುಂತಾದ ಸಮಾರಂಭಗಳಲ್ಲಿ ಮಾಡುತ್ತಾರೆ. ಒಬ್ಬಟ್ಟನ್ನು ತುಪ್ಪದ ಜೊತೆ ಅಥವಾ ಬಿಸಿ ಹಾಲಿನೊಂದಿಗೆ ತಿಂದರೆ ಬಹಳ ಚೆನ್ನಾಗಿರುತ್ತದೆ.


[ಬದಲಾಯಿಸಿ] ಬಗೆ ಬಗೆ ಒಬ್ಬಟ್ಟುಗಳು:

  1. ಕಾಯಿ ಒಬ್ಬಟ್ಟು (ತೆಂಗಿನಕಾಯಿ,ಬೆಲ್ಲದ ಹೂರಣದಿಂದ ಮಾಡುವುದು)
  2. ಬೇಳೆ ಅಥವಾ ಹೂರಣದ ಒಬ್ಬಟ್ಟು (ತೊಗರಿಬೇಳೆ/ಕಡಲೆಬೇಳೆ,ಬೆಲ್ಲದ ಹೂರಣದಿಂದ ಮಾಡುವುದು)
  3. ಸಕ್ಕರೆ ಒಬ್ಬಟ್ಟು ಅಥವಾ ಮಂಡಿಗೆ(ಸಕ್ಕರೆಯ ಹೂರಣದಿಂದ ಮಾಡುವುದು)
  4. ಕೊಬ್ಬರಿ ಒಬ್ಬಟ್ಟು (ಸಕ್ಕರೆ,ಕೊಬ್ಬರಿಯ ಹೂರಣದಿಂದ ಮಾಡುವುದು)
ಕೊಬ್ಬರಿ ಹೋಳಿಗೆ
"http://kn.wikipedia.org/w/index.php?title=ಒಬ್ಬಟ್ಟು&oldid=252864" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು