ಹೋಮಿ ಜಹಂಗೀರ್ ಭಾಬ

ವಿಕಿಪೀಡಿಯ ಇಂದ
(ಹೋಮಿ ಬಾಬ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಹೋಮಿ ಜಹಂಗೀರ್ ಭಾಬ'
ಹೋಮಿ ಜಹಂಗೀರ್ ಭಾಬ
ಜನನ ಅಕ್ಟೋಬರ್ ೩೦, ೧೯೦೯
ಮುಂಬೈ
ಮರಣ ಜನವರಿ ೨೪, ೧೯೬೬
ನಿವಾಸ ಭಾರತ Flag of India.svg
ರಾಷ್ಟ್ರೀಯತೆ ಭಾರತೀಯ Flag of India.svg
ಕಾರ್ಯಕ್ಷೇತ್ರ ಭೌತಶಾಸ್ತ್ರ
ಕೆಲಸ ಮಾಡಿದ ಸ್ಥಳ ಕ್ಯಾವೆಂಡಿಶ್ ಪ್ರಯೋಗಶಾಲೆ
ಟಾಟ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್
ಭಾರತೀಯ ಅಣುಶಕ್ತಿ ಪ್ರಾಧಿಕಾರ
ಓದಿದ ವಿದ್ಯಾಲಯ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ
ಬೋಧಕರು ಪಾಲ್ ಡಿರಾಕ್ Nobel prize medal.svg

ಹೋಮಿ ಜಹಂಗೀರ್ ಭಾಬ (ಅಕ್ಟೋಬರ್ ೩೦ ೧೯೦೯ಜನವರಿ ೨೪ ೧೯೬೬) ಫಾರ್ಸಿ ಮೂಲದ ಭಾರತೀಯ ಭೌತವಿಜ್ಞಾನಿ. ಭಾರತದ ಅಣುಶಕ್ತಿ ಕಾರ್ಯಕ್ರಮದ ಸ್ಥಾಪನೆ ಹಾಗು ಬೆಳವಣಗೆಯಲ್ಲಿ ಪ್ರಮುಖ ಪಾತ್ರವನ್ನು ಇವರು ವಹಿಸಿದರು.