ಹೊರನಾಡ ಕನ್ನಡ ಸಂಸ್ಥೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೊರನಾಡು ಕನ್ನಡ ಸಂಘಗಳು, ಬೆಂಗಳೂರಿನಿಂದ ಹೊರಗಿರುವ ಸಂಸ್ಥೆಗಳು. ಅವುಗಳ ಕಾರ್ಯ ವ್ಯಾಪ್ತಿ ಅತಿ ಹೆಚ್ಚಿನದು. ಕರ್ನಾಟಕದ ಕಲಾವಿದರು, ವೈದ್ಯರು, ಶಿಕ್ಷಣ ತಜ್ಞರು, ಸಂಗೀತಜ್ಞರು, ಪಂಡಿತರು, ಕವಿಗಳು ಹಾಗೂ, ಸಿನಿಮಾವಲಯದಲ್ಲಿ ಹೆಸರಾಂತ ಕಲಾವಿದರು, ಬಂದು ತಮ್ಮ ಕಾರ್ಯಕ್ರಮಗಳನ್ನು ಪ್ರದರ್ಶಿಸಿದ್ದಾರೆ. ಭಾರತದ ಪ್ರಮುಖ ನಗರಗಳಲ್ಲಿ ಈ ಸಂಸ್ಥೆಗಳು ಉತ್ತಮ ಕೆಲಸವನ್ನು ಮಾಡುತ್ತಿವೆ. ಇದಲ್ಲದೆ, ಅಮೆರಿಕ, ಕೆನಡ, ಬ್ರಿಟನ್, ಸಿಂಗಪುರ್, ಗಲ್ಫ್, ಮೊದಲಾದ ಸ್ಥಾನಗಳಲ್ಲೂ ಅತ್ಯುತ್ತಮ ಸಂಸ್ಕೃತಿ ಪ್ರಸಾರ ಕಾರ್ಯವನ್ನು ಮಾಡುತ್ತಿವೆ.

ಮಹಾರಾಷ್ಟ್ರ[ಬದಲಾಯಿಸಿ]

ಮುಂಬಯಿ[ಬದಲಾಯಿಸಿ]

    • ಮೈಸೂರ್ ಅಸೋಸಿಯೇಷನ್, ಮಾಟುಂಗಾ
    • ಕರ್ನಾಟಕ ಸಂಘ, ಮಾಟುಂಗಾ
    • ಕನ್ನಡ ಸಂಘ, ಆರ್.ಜೆ.ಕಾಲೇಜು, ಘಾಟಕೋಪರ್
    • ಕನ್ನಡ ಸಂಘ, ಕೆ.ಜೆ.ಸೋಮಯ್ಯ ಕಾಲೇಜು, ವಿದ್ಯಾವಿಹಾರ
    • ಮುಂಬಯಿ ಕನ್ನಡ ಸಂಘ , ಮಾಟುಂಗಾ
    • ಬಿಲ್ಲವರ ಅಸೋಸಿಯೇಷನ್, ಸಾಂತಾಕ್ರೂಜ್ (ಪೂರ್ವ)
    • ಕನ್ನಡ ಪ್ರಚಾರ ಸಮಿತಿ
    • ಗೋರೆಗಾಂವ್ ಕರ್ನಾಟಕ ಸಂಘ , ಗೋರೆಗಾಂವ್
    • ಬೋಂಬೆ ಬಂಟ್ಸ್ ಅಸೋಸಿಯೇಷನ್, ಸಾಯನ್
    • ಕರ್ನಾಟಕ ಮಿತ್ರ ಮಂಡಳಿ, ಭಾಂಡುಪ್
    • ಕನ್ನಡ ಮಿತ್ರಮಂಡಳ,ಅಣುಶಕ್ತಿನಗರ
    • ಮುಂಬೆಳಕು ಕನ್ನಡ ಬಳಗ
    • ಯಕ್ಷಗಾನ ಕಲಾ ಮಂಡಲ, ಕುರ್ಲಾ
    • ಕರ್ನಾಟಕ ಸಂಘ, ದಹೀಸರ್,

ಮುಂಬಯಿ ಹೊರವಲಯಗಳು[ಬದಲಾಯಿಸಿ]

    • ನವ ಮುಂಬಯಿ ಕನ್ನಡ ಸಂಘ, ವಾಶಿ
    • ಶರಣ ಸಂಕುಲ, ವಾಶಿ
    • ಕಲಾಜಗತ್ತು ಅಭಿಮಾನಿ ಬಳಗ, ಡೊಂಬಿವಲಿ
    • ಕರ್ನಾಟಕ ಸಂಘ , ಡೊಂಬಿವಲಿ
    • ಮೈಸೂರು ಸಂಗೀತ ವಿದ್ಯಾಲಯ, ಡೊಂಬಿವಲಿ
    • ಕನ್ನಡ ಸಂಘ, ಠಾಣೆ
    • ಶ್ರೀ ಆದಿಶಕ್ತಿ ಕನ್ನಡ ಶಾಲೆ,ಠಾಣೆ
    • ಶ್ರೀ ಕಲಾನಿಲಯ
    • ಜಗಜ್ಯೋತಿ ಕನ್ನಡ ವೃಂದ

ಗೋವಾ[ಬದಲಾಯಿಸಿ]

    • ಕನ್ನಡ ಸಮಾಜ, ಪಣಜಿ
    • ಕನ್ನಡ ಸಂಘ, ಮಡಗಾಂವ್
    • ಕನ್ನಡ ಸಂಘ,ಪೊಂಡಾ
    • ಕನ್ನಡ ಸಂಘ,ಮಾಪುಸಾ
    • ಕನ್ನಡ ಸಂಘ,ಸಾನ್ವೊರ್ದೆಮ್
    • ಕನ್ನಡ ಸಂಘ,ವಾಸ್ಕೋ ದ ಗಾಮ
    • ಕನ್ನಡ ಸಂಘ,ಕಲಾಂಗುಟೆ

ಕೇರಳ[ಬದಲಾಯಿಸಿ]

    • ಕರ್ನಾಟಕ ಅಸೋಸಿಯೇಷನ್, ತಿರುವನಂತಪುರಂ, ಕೇರಳ

ಹೊರದೇಶಗಳಲ್ಲಿ ಕನ್ನಡ ಸಂಘಗಳು- ಕೊಂಡಿಗಳು[ಬದಲಾಯಿಸಿ]