ಹೈದರಾಲಿ
Wikipedia ಇಂದ
ಹೈದರಾಲಿ ಅಥವಾ ಹೈದರ್ ಅಲಿ (ಕ್ರಿ. ಶ. ೧೭೨೨ - ೧೭೮೨) ದಕ್ಷಿಣ ಭಾರತದ ಮೈಸೂರು ರಾಜ್ಯವನ್ನಾಳುತ್ತಿದ್ದ ಸುಲ್ತಾನ. ಇವನು ಟಿಪ್ಪು ಸುಲ್ತಾನನ ತಂದೆ. ಈತನು ೧೭೨೧ ರಲ್ಲಿ ಕೋಲಾರದ ಬೂದಿಕೋಟೆಯಲ್ಲಿ ಜನಿಸಿದನು.