ಹೆಚ್.ಎ.ಎಲ್ ಧ್ರುವ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಧ್ರುವ್
Indian air force dhruv helicopter j4042 arp.jpg
ಭಾರತೀಯ ವಾಯುಸೇನೆಯ 'ಹೆಲಿಕಾಪ್ಟರ್ ಪ್ರದರ್ಶನಾ ತಂಡ'ವಾದ ಸಾರಂಗ್ ನ ಧ್ರುವ್ ಹೆಲಿಕಾಪ್ಟರ್ ಇಂಗ್ಲೆಂಡಿನ ೨೦೦೮ರ ರಿಯಾಟ್ ಪ್ರದರ್ಶನಕ್ಕೆ ಆಗಮಿಸುತ್ತಿರುವುದು.
ಪಾತ್ರ ಸೌಲಭ್ಯ ಹೆಲಿಕಾಪ್ಟರ್
ದೇಶೀಯ ಮೂಲ  ಭಾರತ
ನಿರ್ಮಾರ್ತೃ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್
ಪ್ರಥಮ ಹಾರಾಟ ಆಗಸ್ಟ್ ೨೦, ೧೯೯೨
ಪರಿಚಯಿಸಿದ ವರ್ಷ ೨೦೦೨
ಸ್ಥಿತಿ ಕಾರ್ಯನಿರತ
ಪ್ರಾಥಮಿಕ  ಬಳಕೆಗಾರರು ಭಾರತೀಯ ಭೂಸೇನೆ
ಭಾರತೀಯ ವಾಯುಸೇನೆ
ಭಾರತೀಯ ನೌಕಾ ಸೇನೆ
ನೇಪಾಳಿ ಸೈನ್ಯ ವಾಯು ಪಡೆ
ಉತ್ಪಾದನೆ ಕಾರ್ಯನಿರತ ೮೦ + ೪೫೦ಕ್ಕಿಂತಲೂ ಹೆಚ್ಚು ಬೇಡಿಕೆ[೧]
ಬೆಲೆ ೮ ಮಿಲಿಯನ್ ಯು.ಎಸ್ ಡಾಲರ್'ಗಳು (೩೦-೩೫ ಕೋಟಿ ರೂಪಾಯಿಗಳು - ಮೂಲ ಆವೃತ್ತಿ)[೨]


ಹೆಚ್.ಎ.ಎಲ್ ಧ್ರುವ್ (ಸಂಸ್ಕೃತ: ध्रुव, "ಧ್ರುವ") ಭಾರತಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಕಂಪನಿಯಲ್ಲಿ ಅಭಿವೃದ್ಧಿಪಡಿಸಿ, ತಯಾರಿಸಲಾದ ಬಹು-ಪಾತ್ರ ಹೆಲಿಕಾಪ್ಟರ್ ಆಗಿದೆ. ಭಾರತೀಯ ಸಶಸ್ತ್ರ ದಳಕ್ಕೆ ಸರಬರಾಜು ಮಾಡಲಾಗುತ್ತಿರುವ ಈ ಯುದ್ಧಸಮಯ ವಿಮಾನದ ಪೌರ ಆವೃತ್ತಿಯೂ ಲಭ್ಯವಿದೆ. ಮೊತ್ತಮೊದಲು ಈ ವಿಮಾನವನ್ನು ನೇಪಾಳ ಹಾಗೂ ಇಸ್ರೇಲ್ ದೇಶಗಳಿಗೆ ರಫ್ತು ಮಾಡಲಾಯಿತು. ಪ್ರಸ್ತುತ ಅನೇಕ ರಾಷ್ಟಗಳಿಂದ, ಸೈನಿಕ ಹಾಗೂ ವಾಣಿಜ್ಯ ಉಪಯೋಗಗಳಿಗಾಗಿ ಈ ವಿಮಾನದ ಬೇಡಿಕೆ ಇದೆ.

[ಬದಲಾಯಿಸಿ] ಉಲ್ಲೇಖಗಳು

  1. Business Standard: Light Combat Helicopter to fly soon, INDIA`S NEW MILITARY HELICOPTERS: PART II by Ajai Shukla / Bangalore September 09, 2008, 0:12 IST
  2. Indian Embassy in Turkey, Civil Aviation in India - Report, June 2006.
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು
ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು