ಹೀನಾ ಖಾನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಹೀನಾ ಖಾನ್'
Hina Khan
Hina Khan Gold Awards 2012.jpg
Hina Khan
ಹುಟ್ಟು (1985-10-02)ಅಕ್ಟೋಬರ್ 2, 1985 (age 27)
ವೃತ್ತಿ Actor
Years active 2009-Present
Religion Islam

(ಅಕ್ಟೋಬರ್, ೨, ೧೯೮೭) 'हिना ख़ान' (ದೇವನಾಗರಿ), حِنا خان (Perso-Arabic);

ಜನನ[ಬದಲಾಯಿಸಿ]

ಶ್ರೀನಗರದಲ್ಲಿ, ಜನನ. ಬಾಲ್ಯದಲ್ಲಿ ಮನೆಯಲ್ಲಿ ಇಟ್ಟ ಹೆಸರು 'ಹೀನಾ'. ಟೆಲಿವಿಶನ್ ಧಾರಾವಾಹಿಯಲ್ಲಿ 'ಅಕ್ಷರಾ ಮಹೇಶ್ವರಿ ಸಿಂಘಾನಿಯ'. ಭಾರತೀಯ ನಟಿ, ಮತ್ತು ಹಾಡುಗಾರಿಕೆಯಲ್ಲಿ ಆಸಕ್ತರು. 'ಕಾಶ್ಮೀರದ ಪಾರಂಪಾರಿಕ ಸಂಪ್ರದಾಯದ ಪರಿವಾರ'ದಲ್ಲಿ ಇದ್ದವರು. 'ಸ್ಟಾರ್ ಪ್ಲಸ್ ಟೆಲಿವಿಶನ್' ನಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ, ಎ ರಿಶ್ತಾ ಕ್ಯಾ ಕೆಹಲಾತಾ ಹೈ, ನಲ್ಲಿ ಪ್ರಮುಖ ಪಾತ್ರ, ಅಕ್ಷರಾ ಮಹೇಶ್ವರಿ ಸಿಂಘಾನಿಯಭೂಮಿಕಾ ನಿಭಾಯಿಸಿದ್ದಾರೆ. (Yeh Rishta Kya Kehlata Hai),

ಬಾಲ್ಯ ಹಾಗೂ ಪರಿವಾರ[ಬದಲಾಯಿಸಿ]

'ಹೀನಾ', ಮುಸಲ್ಮಾನ್ ಪರಿವಾರದಲ್ಲಿ ಜಾರ್ಖಂಡ್ ರಾಜ್ಯದ ಸಿಜುವ ಊರಿನಲ್ಲಿ, ಜನಿಸಿದರು. ದೆಹಲಿಗೆ 'ಮ್ಯಾನೇಜ್ಮೆಂಟ್' ಓದಲು ಬಂದರು. ಚಿಕ್ಕವಯಸ್ಸಿನಿಂದ 'ಟೆಲಿವಿಶನ್' ನಲ್ಲಿ ಪಾತ್ರವಹಿಸುವ ಖಯಾಲಿತ್ತು. ಹೇಗೂ ಅವರಿಗೆ ತಕ್ಕ ಪಾತ್ರಗಳು ದೊರೆಯದೆ, ಆ ಆಸೆ ಈಡೇರಿರಲಿಲ್ಲ. ಯೆ ರಿಶ್ತ .. ದ ನಿರ್ಮಾಪಕರು, ಹಲವಾರು ಕಾಲೇಜ್ ಗಳಲ್ಲಿ ಆ ಪಾತ್ರಕ್ಕೆ ತಕ್ಕ'ಪ್ರಮುಖ ಅಭಿನೇತ್ರಿ'ಯ ಹುಡುಕಾಟದಲ್ಲಿದ್ದಾಗ, ನಾಚಿಕೆಸ್ವಭಾವದ, ಹುಷಾರಿ ಮತ್ತು ಒಳ್ಳೆಯ ಸ್ವಭಾವದ ಹುಡುಗಿಯ ತಲಾಶ್, ನಲ್ಲಿದ್ದಾಗ ಹೀನಾ ಆಯ್ಕೆಯಾದರು. 'ಆಡಿಶನ್' ನಲ್ಲಿ ಅವರು ಆಯ್ಕೆಯಾದರು. ತಕ್ಷಣ ಮುಂಬೈಗೆ ವಿಮಾನದಲ್ಲಿ ಬಂದರು. ಅಮಿತಾಬ್ ಬಚ್ಚನ್, ಮತ್ತು ಕಾಜೊಲ್ ಹೀನಾ ರವರ ಪ್ರೀತಿಯ ನಟರು. ಅವರಂತೆ ತಾವೂ ಸಿನಿಮಾ-ವಲಯದಲ್ಲಿ ಹೆಚ್ಚು ಯಶಸ್ಸುಗಳಿಸಬೇಕೆಂಬ ಆಕಾಂಕ್ಷೆಯನ್ನು ಹೊಂದಿದ್ದಾರೆ. ೨೦೦೯ ರಿಂದ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ದೊರೆತ ಪ್ರಶಸ್ತಿಗಳು[ಬದಲಾಯಿಸಿ]

  • Won 'STAR PARIVAAR AWARD FOR BEST YOGYA JODI'(2009)
  • Won 'STAR PARIVAAR AWARD FOR BEST NAYA SADASYA FEMALE'(2009)
  • Won 'STAR PARIVAAR AWARD FOR BEST BETI'(2010)
  • Won 'STAR PARIVAAR AWARD FOR BEST PATNI'(2010

[[೧]]

"http://kn.wikipedia.org/w/index.php?title=ಹೀನಾ_ಖಾನ್&oldid=328141" ಇಂದ ಪಡೆಯಲ್ಪಟ್ಟಿದೆ