ಹಿಂದೂ ಸುಧಾರಣಾ ಚಳುವಳಿಗಳು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

Script errorಒಟ್ಟಾಗಿ ಹಿಂದೂ ಸುಧಾರಣಾ ಚಳುವಳಿಗಳು ಅಥವಾ ಹಿಂದೂ ಪುನರುಜ್ಜೀವನ ಎಂದು ಕರೆಯಲ್ಪಡುವ ಹಲವಾರು ಸಮಕಾಲೀನ ಗುಂಪುಗಳು ಹಿಂದೂ ಧರ್ಮಕ್ಕೆ ಪುನರುಜ್ಜೀವನ ಮತ್ತು ಸುಧಾರಣೆಯನ್ನು ಪರಿಚಯಿಸಲು ಪ್ರಯತ್ನಿಸುತ್ತವೆ. ಬಹುತೇಕ ಆಧುನಿಕ ಹಿಂದೂ ಸುಧಾರಣಾ ಚಳುವಳಿಗಳು ಹಿಂದೂ ಧರ್ಮದ ಪ್ರಾಚೀನ, ಸಮಾನತಾವಾದಿ ರೂಪಗಳಿಗೆ ಮರಳುವುದನ್ನು ಪ್ರತಿಪಾದಿಸುತ್ತವೆ. ತಾರತಮ್ಯ ಮತ್ತು ಜಾತಿ ಪದ್ಧತಿಗಳನ್ನು ವಸಾಹತುಶಾಹಿ ಹಾಗು ವಿದೇಶಿ ಪ್ರಭಾವದಿಂದಾದ ಭ್ರಷ್ಟ ಪರಿಣಾಮಗಳು ಎಂದು ಪರಿಗಣಿಸಲಾಗುತ್ತದೆ.