ಹಿಂದೂಸ್ತಾನಿ ಲಾಲ್ ಸೇನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂಸ್ತಾನಿ ಲಾಲ್ ಸೇನಾ (ಭಾರತದ ಕೆಂಪು ಸೇನೆ) - ಸ್ವಾತಂತ್ರ ಚಳುವಳಿಯ ಕಾಲದಲ್ಲಿ ಭಾರತದಲ್ಲಿ ಬ್ರಿಟಿಷರ ವಸಾಹತುಷಾಹಿಯನ್ನು ವಿರೋಧಿಸುವುದಕ್ಕಾಗಿ ಹುಟ್ಟಿದ ಗೆರಿಲ್ಲಾ ಸಂಘಟನೆ. ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡದ ನೆನಪಿನಲ್ಲಿ, ಅದರ ದಿನಾಚರಣೆ ದಿನವಾದ ಎಪ್ರಿಲ್ ೧೩, ೧೯೩೯ ರಂದು ಇದನ್ನು ಸ್ಥಾಪಿಸಲಾಯಿತು.