ಬಾಲಿವುಡ್
ವಿಕಿಪೀಡಿಯ ಇಂದ
(ಹಿಂದಿ ಚಿತ್ರರಂಗ ಇಂದ ಪುನರ್ನಿರ್ದೇಶಿತ)
ಬಾಲಿವುಡ್ ಮುಂಬೈ ನಗರದಲ್ಲಿ ನೆಲೆ ಹೊಂದಿರುವ ಹಿಂದೀ ಚಲನಚಿತ್ರರಂಗದ ಅನೌಪಚಾರಿಕ ಹೆಸರು. ಈ ಹೆಸರು ಮುಂಬೈನ ಮುಂಚಿನ ಹೆಸರಾದ "ಬಾಂಬೆ" ಮತ್ತು ಅಮೇರಿಕ ದೇಶದ ಹಾಲಿವುಡ್ ಚಿತ್ರರಂಗ ಪದಗಳ ಸಮ್ಮಿಶ್ರಣ.